Nojoto: Largest Storytelling Platform
shridharpatil7157
  • 138Stories
  • 42Followers
  • 1.7KLove
    12.8KViews

Shridhar Patil.

writing Quotes.

  • Popular
  • Latest
  • Repost
  • Video
632b56b8b54164ec8c03a40111ee82aa

Shridhar Patil.

White ಧೈರ್ಯಶಾಲಿ ಜನರು ಎಂದಿಗೂ ವೈಫಲ್ಯದಿಂದ ಹಿಂದೆ ಸರಿಯುವುದಿಲ್ಲ ಮತ್ತು ಅವರು ಅಸಾಧ್ಯವಾದುದನ್ನು ಮಾಡಿ ತೋರಿಸುತ್ತಾರೆ

©Shridhar Patil. #sad_quotes
632b56b8b54164ec8c03a40111ee82aa

Shridhar Patil.

#om #ganeshaya #NaMaHa  Khushi_ bhaliyan31  Deep_26Nt  Kumar Shaurya  Srushti Srushti  Babuji TiwariTiwari

#om #ganeshaya #NaMaHa Khushi_ bhaliyan31 Deep_26Nt Kumar Shaurya Srushti Srushti Babuji TiwariTiwari #Videos

632b56b8b54164ec8c03a40111ee82aa

Shridhar Patil.

ಜೀವನದಲ್ಲಿ ನೀವು ಮಾಡಿದ ತಪ್ಪುಗಳನ್ನು ದಾಟಿ ಮತ್ತೊಮ್ಮೆ ಬಲವಾಗಿ ನಿಲ್ಲಲು ಅದರಿಂದ ಚೇತರಿಸಿಕೊಳ್ಳಿ

©Shridhar Patil. #navratri  Srushti Srushti  Kumar Shaurya  Khushi_ bhaliyan31  Deep_26Nt

#navratri Srushti Srushti Kumar Shaurya Khushi_ bhaliyan31 Deep_26Nt #Life

632b56b8b54164ec8c03a40111ee82aa

Shridhar Patil.

"ಜೀವನವು ತುಂಬಾ ಸೂಕ್ಷ್ಮವಾಗಿದೆ, ಆದರೆ ನೀವು ಅದನ್ನು ಒಮ್ಮೆ ಮಾತ್ರ ಬದುಕಲು ಅವಕಾಶ ಆದ್ದರಿಂದ ಸರಿಯಾದ ಆಯ್ಕೆಗಳನ್ನು ಮಾಡಿ."
Happy Navaratri

©Shridhar Patil. #navratri #special #quotes

navratri special quotes

632b56b8b54164ec8c03a40111ee82aa

Shridhar Patil.

‘A large chair does not make a king’
ದೊಡ್ಡದಾದ ಕುರ್ಚಿಗಳು ರಾಜನನ್ನು ತಯಾರು ಮಾಡುವುದಿಲ್ಲ!
ಕುಳಿತ ತಕ್ಷಣ ರಾಜ ಭಾವನೆ ಮನಸ್ಸನ್ನು ಆಳಿದರೆ ಅದು ಸತ್ಯವೂ ಅಲ್ಲ. ಯೋಗ್ಯತೆಯಿಂದಾದ ಸಂಪಾದನೆಯಷ್ಟೇ ಸತ್ಯ.
Happy Navaratri

©Shridhar Patil. #navratri #happyNavratri #Happy #special  inspirational quotes Srushti Srushti

#navratri #happyNavratri #Happy #special inspirational quotes Srushti Srushti

632b56b8b54164ec8c03a40111ee82aa

Shridhar Patil.

White ಪ್ರತಿ ಕಣ್ಣೀರಿಗೂ ಒಂದು ಕಾರಣ ಹಾಗೂ ನಗುವಿಗೆ ಸಂದರ್ಭ ಇದ್ದೇ ಇರುತ್ತದೆ. ಇವು ಎರಡು ಅಪಾರ್ಥಕ್ಕೀಡು ಮಾಡುವ ರೀತಿಯಲ್ಲಿರಬಾರದು.

©Shridhar Patil. #GoodMorning #Quotes #MorningThoughts #Life❤

GoodMorning Quotes MorningThoughts Life❤

632b56b8b54164ec8c03a40111ee82aa

Shridhar Patil.

White ಹಿಂದಿರುಗಿ ನೋಡುವ ಅವಶ್ಯಕತೆಯಿಲ್ಲ. ಮುಂದೆ ನೋಡಿ! ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ. ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ಮಹತ್ಕಾರ್ಯಗಳನ್ನು ನಾವು ಸಾಧಿಸಬಹುದು.

ಶುಭೋದಯ

©Shridhar Patil. #GoodMorning #Quotes  Kalki Kartik Aaryan quotes on life

GoodMorning Quotes Kalki Kartik Aaryan quotes on life

632b56b8b54164ec8c03a40111ee82aa

Shridhar Patil.

White ಮೊದಲು ಗಳಿಸುವ ತವಕ. ಆಮೇಲೆ ಅದನ್ನು ಉಳಿಸಿಕೊಳ್ಳುವ ಧಾವಂತ. ಗಳಿಸುವ, ಉಳಿಸಿಕೊಳ್ಳುವುದರ ಮಧ್ಯೆ ನಮ್ಮ ಮನಃಶಾಂತಿಗೆ ಒಂದಷ್ಟು ಅವಕಾಶ ನೀಡಿದಾಗ ಮಾತ್ರ ನೆಮ್ಮದಿ ಸಾಧ್ಯ.

©Shridhar Patil. #gandhi_jayanti #life #today #thought_of_the_day  Srushti Srushti  quotes on life

#gandhi_jayanti life #today #thought_of_the_day Srushti Srushti quotes on life

632b56b8b54164ec8c03a40111ee82aa

Shridhar Patil.

White ನಡೆಯುವಾಗ ಹಿಂದಿನ ಪಾದಕ್ಕೆ ಮುಂದೆ ಹೋಗುವ ವಿಶ್ವಾಸವಿದೆ. ಮುಂದಿನದಕ್ಕೆ ಹಿಂದೆ ಬೀಳುವ ಎಚ್ಚರಿಕೆಯಿದೆ. ಇದನ್ನರಿತು ಮುನ್ನಡೆದಾಗ ಯಶಸ್ಸು ಸಾಧ್ಯ.

©Shridhar Patil. #Morning #quote #Success #Life  Srushti Srushti  Dr. uvsays  Kumar Shaurya  Khushi_ bhaliyan31  Babuji TiwariTiwari  Extraterrestrial life

#Morning #Quote #Success Life Srushti Srushti Dr. uvsays Kumar Shaurya Khushi_ bhaliyan31 Babuji TiwariTiwari Extraterrestrial life

632b56b8b54164ec8c03a40111ee82aa

Shridhar Patil.

White ಸದಾ ಉದ್ಯೋಗ ಶೀಲರಾಗಿರುವವರಿಗೆ ಬಡತನ ಬರುವುದಿಲ್ಲ,ಸದಾ ಪರಮಾತ್ಮನ ಧ್ಯಾನ ಮಾಡುವವನಿಗೆ ಪಾಪ ಬರುವುದಿಲ್ಲಾ, ಮೌನವಾಗಿದ್ದರೆ ಕಲಹ ಬರುವುದಿಲ್ಲಾ, ಹಾಗೆಯೇ ಸದಾ ಜಾಗರೂಕತೆಯಿಂದ ಇರುವವನಿಗೆ ಭಯವೆಂಬುದೆ ಇಲ್ಲ.

©Shridhar Patil. #successlife #Quote #success #Life❤ #Enjoy #everyday
loader
Home
Explore
Events
Notification
Profile