Nojoto: Largest Storytelling Platform
fasihazameer1437
  • 43Stories
  • 97Followers
  • 349Love
    0Views

Fasiha Zameer

  • Popular
  • Latest
  • Video
664de57cc20e3ef82d8b0f03fc1a1a31

Fasiha Zameer

hey ಕರೋನ😷
 ನೀ ಮಾಡ್ತಾ ಇರೋದ್
 ಸರೀನಾ...?
ಯಾಕ್ ಇಷ್ಟು ಹೆದರಿಸ್ತಿದ್ದೀಯ 
ಜನರನ್ನ😟 
ನಮಗೂ ಸಾಕಾಗಿದೆ 
ನೋಡಿ ನಿನ್ನ 👀
lock down ಮಾಡಿಸಿದ್ದೀಯ
ಇಡೀ ರಾಜ್ಯಾ ನಾ👊
ಆದರೆ 
ನಿನಗೆ ತೃಪ್ತಿ ಸಿಗಲಿಲ್ಲ ಅನ್ಸುತ್ತೆ 
ನೋಡಿ ಇದನ್ನ 🤦
ಹೀಗಾದ್ರು ಬಿಟ್ಟು ತೋಲಗಬಾರದೆ
ನಮ್ ದೇಶ ನಾ🙏 corona😷

corona😷

664de57cc20e3ef82d8b0f03fc1a1a31

Fasiha Zameer

hiii guys 


ohh sorry byee guys 



this is my last post 
i want to log out insta 
thanks for supporting me 
once again thank u so much last post

last post

664de57cc20e3ef82d8b0f03fc1a1a31

Fasiha Zameer

ನಾವು ಅನ್ಕೊಂಡ ಹಾಗೆ 
ಎಲ್ಲಾ  ಆಗೋದಾಗಿದ್ರೆ 
ಆಸೆಗಳಿಗೆ ಭಾವನೆಗಳಿಗೆ 
ಕನಸುಗಳಿಗೆ ಬೆಲೆನೇ ಇರ್ತಿರ್ಲಿಲ್ಲ 
ಅದಿಕ್ಕೆ ಅನ್ಸುತ್ತೆ
 ಆ ದೇವ್ರು
 ನಮಗೆ ಬೇಕಾಗಿರೋದನ್ನ 
ತುಂಬಾ ಸತಾಯಿಸಿ ಕೊಡ್ತಾನಂತೆ 
ಯಾಕ್ ಹೇಳಿ
ಕೇಳಿದ ತಕ್ಷಣ ಕೊಟ್ರೆ
 ಅದಿಕ್ಕೆ ಬೆಲೆ ಇರಲ್ಲ ಅಂತ 
easy ಯಾಗಿ ಸಿಗೋದಿಕ್ಕೆ 
ಯಾರು value ಕೊಡಲ್ಲ
ತುಂಬಾ ಕಷ್ಟಪಟ್ಟು ಪಡ್ಕೊಂಡಿರೋದನ್ನ ಯಾರು ಕಳ್ಕೊಳಕ್ಕೆ ಇಷ್ಟ ಪಡಲ್ಲ ಕವಿತೆ

ಕವಿತೆ

664de57cc20e3ef82d8b0f03fc1a1a31

Fasiha Zameer

today my first exam✍️
how can i  do 🙄
idont know 🤔
but😉 
I'll managed😀
I'll do better☺️
and i trust myself 👍
and my hope✌️ exam

exam

664de57cc20e3ef82d8b0f03fc1a1a31

Fasiha Zameer

ಬದಲಾವಣೆ



ಮುಂಚೆ ನನ್ನ ಒಂದೇ ಕರೆಗೆ
 ಉತ್ತರಿಸುತ್ತಿದ್ದವನು.....
 ಇಂದು ನನ್ನ ನೂರು ಕರೆಗೂ 
ಅಪರಿಚಿತನಾದನು...... ಬದಲಾವಣೆ

ಬದಲಾವಣೆ

664de57cc20e3ef82d8b0f03fc1a1a31

Fasiha Zameer

ನೀ busy ಅಂತ ತಿಳಿದಿದ್ದರೂ,
ಪದೇ ಪದೇ ಮಾತನಾಡಬೇಕೆಂಬ 
ತವಕ ಹೆಚ್ಚಿತು ...
ನಿನ್ನ ನೋಡದೆ ಕಳೆದೆ 
ಒಂದು ರಾತ್ರಿಯನು...
ಮುಂಜಾನೆ ಯಿಂದ ಚಡಪಡಿಸುತಿದೆ
ಮನ ನೋಡಲು ನಿನ್ನನು....
alaram ಥರ ನನ್ನ ಮನಸ್ಸು 
ಪ್ರತಿ ಕ್ಷಣ ಎಚ್ಚರಿಸುತ್ತಿದೆ ನನ್ನನು...
ಈಗಲಾದರೂ ಕರೆಮಾಡಿ
ವಿಚಾರಿಸು ಎಂದು ಕೋರಿತು
ನನ್ನ ಮನಸ್ಸನ್ನು.... ಕಾತುರ......

ಕಾತುರ......

664de57cc20e3ef82d8b0f03fc1a1a31

Fasiha Zameer

changes ಅನ್ನೋದು 
life ಅಲ್ಲಿ ಎಷ್ಟು ಬೇಗ
  ಆಗುತ್ತೆ ಅಲ್ವಾ 
ಮೊದಮೊದಲು ನಾವು insta ಗೆ 
post upload ಮಾಡಿದ್ರೆ 
ಸಾಕು ಅಂತ ಕಯ್ತಾಇದ್ದೋರು 

ಈವಾಗ ನಾವು
 ಅವರಿಗೋಸ್ಕರನೆ 
ಹಾಕಿರೋ post ನಾ 
ಬೇರೆ ಯಲ್ರು ನೋಡ್ತಾರೆ
 ಆದ್ರೆ ಅವ್ರೇ ನೋಡಲ್ಲ ☹️ ಕವಿತೆ

ಕವಿತೆ

664de57cc20e3ef82d8b0f03fc1a1a31

Fasiha Zameer

ಅಪರಿಚತನ ಪರಿಚಯ ಪ್ರೀತಿಯಾದಾಗ... 
ಮೊದಮೊದಲು ಎಲ್ಲವೂ ಹಿತವೆನಿಸಿದರು, 
ನಂತರ ಗೊಂದಲದ ಬಲೆಯಲ್ಲಿ ಸಿಲುಕಿ.
ಒದ್ದಾಡುವುದು ಖಚಿತವೆನಿಸಿದಾಗ .....
ತಿಳಿದೂ ತಿಳಿಯದೇ ಅರಿತರೂ ಅರಿಯದೆ,
ಭಾವನೆಗಳ ವಿನಿಮಯ ಹಿತವೆನಿಸಿ...
ಅವರೇ ನಮ್ಮ ಪ್ರಪಂಚ ಎಂದಾಗ ,
ದೂರವಾದರೆ ಉಳಿದೀತೇ ಆ ಜೀವ.... 
ಒಮ್ಮೆ ಯಾದರೂ ಯೋಚಿಸಬಾರದೆ 
ಅವಳ ನೋವ........ ಅಪರಿಚಿತ ಪ್ರೀತಿ

ಅಪರಿಚಿತ ಪ್ರೀತಿ

664de57cc20e3ef82d8b0f03fc1a1a31

Fasiha Zameer

ನಿನ್ನೊಡನೆ ಏಳೇಳು ಜನ್ಮ ಜೊತೆಯಾಗಿ ಬಾಳುವ
 ಕನಸು ಕಾಣುವ ಹೊತ್ತಲ್ಲೇ ,
ಕಂಡ ಕನಸು ನುಚ್ಚು ನೂರಾಯಿತು...💔
ಇದಕ್ಕೆ ಕಾರಣ ಯಾರೆಂದು ತಿಳಿಯುವ 
ಮುಂಚೆಯೇ ಕಾಲ ಕೈಮೀರಿತು..🕙.
ನೀನು ನನ್ನವಳೆಂದು ಈ ಲೋಕಕ್ಕೆ🌐
ಕೂಗಿ ಹೇಳಬೇಕೆಂದು ಕೊಂಡೆ,🗣️
ಆದರೆ ಪರಿಸ್ಥಿತಿ ನಿನ್ನ ಪರ ಸ್ತ್ರೀ ಮಾಡಿತು...😢
ನೀ ಸಿಗದಿರೋ ಈ ಜನ್ಮ 
ಕಹಿಯಾಯಿತು ಎನಗೆ ...
ಮುಂದೊಂದು ಜನ್ಮವಿರೇ ನೀ ಎನಗೆ 
ಜೊತೆಯಾಗಲು ಮೊರೆಯಿಟ್ಟೆ ಆ ದೇವರಿಗೆ....
ಬದುಕಿರುವೆ ನಾ ನಿನ್ನ ಖುಷಿ ಕಾಣಲು
ನೀ ಅತ್ತರೆ ..😢..
ನಾ ಯಾರಲ್ಲೂ ಹೇಳಲಾರೆ ಈ ಅಳಲು...
ಸದಾ ಖುಷಿಯಾಗಿರು ನನ್ನೊಲವೆ☺️
ನಿನ್ನೊಡನೆ ಜೊತೆಯಾಗಿ ಎಂದೆಂದಿಗೂ 
ನಾನಿರುವೇ 👫 ಭಗ್ನ ಪ್ರೇಮಿ

ಭಗ್ನ ಪ್ರೇಮಿ

664de57cc20e3ef82d8b0f03fc1a1a31

Fasiha Zameer

ನಮ್ಮಿಬ್ಬರ ತಪ್ಪು ತಿಳುವಳಿಕೆ 
ಇಂದ ದೂರದ ನಮ್ಮ ಪ್ರೀತಿ ....
ಭರಿಸಲಾಗದ ದುಃಖವನ್ನು
ಒಡಲೊಳಗಿಟ್ಟುಕೊಂಡು 
ಎಲ್ಲರಮುಂದೆ
ಸಂತೋಷ ತೋರುವ ರೀತಿ....
ಸಾಕಾಗಿದೆ ಈ ಬದುಕು 
ನನ್ನ ಕಾಯುವಿಕೆಗೆ ಕೊಂಚ ಬೆಲೆ ಕೊಡದೆ 
ಹೋದೆ ನೀನು....
ಒಮ್ಮೆ ನಿನ್ನ ಕೋಪವನ್ನು ಪಸರಿಸಿ
ನನ್ನ ಪ್ರೀತಿಯನು ಅರಿತಿದ್ದರೆ, 
ನಿನಗಾಗಿ ನಾನು ಜೀವನ ಪೂರ್ತಿ 
ಸೋತು ಶರಣಾಗುತ್ತಿದ್ದೆ....
ನಮ್ಮ ದಡ್ಡತನದಿಂದ ನಮಗೆ ನಾವೇ 
ಮೋಸ ಮಾಡಿಕೊಂಡಿದ್ದಲ್ಲದೆ 
ನಮ್ಮ ಪ್ರೀತಿಗೂ ಅನಾಥ ಮಾಡಿದೆ
ಇತ್ತ ಬದುಕಲಾರದೆ 
ಅತ್ತ ಸಾಯಲಾರದೆ
ನಿನ್ನ ಬಿಟ್ಟು ಇರಲಾಗದೆ
ಪ್ರತಿ ಕ್ಷಣ ಸಾಯುತಿರುವ 
ಭಗ್ನ ಪ್ರೇಮಿಗಳು ನಾವು....... ಕವಿತೆ

ಕವಿತೆ

loader
Home
Explore
Events
Notification
Profile