Nojoto: Largest Storytelling Platform
sadikdabadi3711
  • 69Stories
  • 69Followers
  • 556Love
    259Views

Sadik Dabadi

  • Popular
  • Latest
  • Video
6f5274c43fc45c6cf98845b623272e4f

Sadik Dabadi

ಸರಿಯಿರಬೇಕು...!
-----–-----------------

ಜೀವಕ್ಕೆ           Natuರೂ ₹
    ಜೀವನಕ್ಕೆ          Teacheರೂ ₹ ಆಗ ಅದ್ಭುತ    futuರೂ ₹

©Sadik Dabadi #Childhood
6f5274c43fc45c6cf98845b623272e4f

Sadik Dabadi

ಬಂಜೆಯಾದ 
ಕನಸುಗಳಲ್ಲಿ...!!,
ನೆನಪುಗಳ 
ಮೌನ ಮೆರವಣಿಗೆ...!!
ಏನಂತೀರಾ...!!

©Sadik Dabadi
6f5274c43fc45c6cf98845b623272e4f

Sadik Dabadi

ಸಂಬಂಧಗಳು ಎಂದರೆ- 
ನಮ್ಮವರೇ ನಮಗಾಗಿ 
ಹೆಣೆದ ಜೇಡರ ಬಲೆ..

©Sadik Dabadi #Night
6f5274c43fc45c6cf98845b623272e4f

Sadik Dabadi

ಎನ್ ಕೈ ಹಿಡಿದು ನಡೆಸು ,
ಏಲೆ ಮನವೇ....!!

©Sadik Dabadi #holdmyhand
6f5274c43fc45c6cf98845b623272e4f

Sadik Dabadi

ಸಾವು ಸಾಂತ್ವನ ಹೇಳುವ ಮುಂಚೆ,
ಒಮ್ಮೆ ಸಾಧಿಸು....
ಏನಂತೀರಾ.

©Sadik Dabadi #holdmyhand
6f5274c43fc45c6cf98845b623272e4f

Sadik Dabadi

ನನ್ನೆದೆಯ ಬಯಲಿನಲ್ಲಿ
ನಿನ್ನದೇ ಆರಾಧನೆ...!!
ನಿನ್ನ ಪಿಸುಮಾತಿನ 
ತಂಗಾಳಿಯು ತಂಪೆರೆಯಲಿ ಮೆಲ್ಲನೆ...!!

©Sadik Dabadi #alone
6f5274c43fc45c6cf98845b623272e4f

Sadik Dabadi

ನಗ್ನ ಸತ್ಯ
--------–--------------------–-------
ಸಂಬಂಧಗಳು.‌..

ನಾನು 
ಎದುರಾದಾಗ ಕಂಡು ಕಾಣದಂತೆ
 ಕಣ್ಣು ತಪ್ಪಿಸಿಕೊಳ್ಳುವವರಯ್ಯ.....

ನಾನು 
"ಕಣ್ಣು ಮುಚ್ಚಿಕೊಂಡಾಗ "
ಜಗತ್ತಿಗೆ ಕಾಣುವಂತೆ ಎದುರಿಗೆ 
ಬಂದು ನಿಲ್ಲುವವರಯ್ಯ....
ಏನಂತೀರಿ....

©Sadik Dabadi #udas
6f5274c43fc45c6cf98845b623272e4f

Sadik Dabadi

ಸ್ವಂತ ಗುಡಿಸಲಿನಲ್ಲಿ ಇದ್ದರೂ 
ಗಂಡ ರಾಜನಾಗಿರುತ್ತಾನೆ...!
ಬೀಗರ ಅರಮನೆಯಲ್ಲಿ ಇದ್ದರೂ 
ಗಂಡ ದಾಸನಾಗಿರುತ್ತಾನೆ....!

ಏನಂತಿರಾ...!
✍️ಸಾದಿಕ ದಬಾಡಿ

©Sadik Dabadi #Thoughts
6f5274c43fc45c6cf98845b623272e4f

Sadik Dabadi

ವಿರುದ್ಧಾರ್ಥಕ ಪದಗಳೊಂದಿಗೆ 
ವಿರುದ್ಧವಾಗಿ ಹೋರಾಡುವುದೆ 
ಜೀವನ... ಏನಂತಿರಾ

©Sadik Dabadi #Wedding
6f5274c43fc45c6cf98845b623272e4f

Sadik Dabadi

ಈಗ ಆ ನೋವುಗಳು ಪ್ರವಾಸ ಕೈಗೊಂಡಿವೆ...
ಆದರೆ 
ವಿಶ್ರಾಂತಿ ಪಡೆಯಲು ನನ್ನ ಹೃದಯವನ್ನೆ ಆಯ್ಕೆ ಮಾಡಿಕೊಂಡಿವೆ...

©Sadik Dabadi #writing
loader
Home
Explore
Events
Notification
Profile