Nojoto: Largest Storytelling Platform
shivaputra1249
  • 931Stories
  • 14Followers
  • 2Love
    120Views

Shivaputra

  • Popular
  • Latest
  • Repost
  • Video
7106c5265e869278810029bd0d827571

Shivaputra

ಹೇಳದೆ ಮುಖದ ಮೇಲೊಂದು
ಮೊಡವೆಗಳು ಹುಟ್ಟುಕೊಂಡಿವೆ 
ಒಲವಿನ ಪ್ರೇಮದ ಸುಳಿವನ್ನು
ಮೌನವಾಗಿ ಮನದೊಳಗೆ ಹೇಳಿ 
ನಿನ್ನ ವಿಳಾಸ ಪತ್ತೆ ಹಚ್ಚುತ್ತಿದೆ ಗೆಳತಿ,,, 

ಗೊತ್ತಾಗಿ ಎದೆಯ ಮೇಲೊಂದು 
ಮತಿಯು ಚಿಗುರೊಡೆಯುತ್ತಿದೆ 
ಅದು ನಿನ್ನ ಅಂದದ ಮೊಗವನ್ನು 
ಅಂತರಾಳದಲ್ಲಿ ಬಿತ್ತರಿಸುತ್ತಿದೆ 
ಕಂಡು ಹಿಡಿಯುವೆಯಾ ಒಡತಿ,,, 
ಶಿಕಾ... 

 Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4535

7106c5265e869278810029bd0d827571

Shivaputra

ಅನ್ನ ಬಡಿಸಿದವರ  ಮನಗೆ ಕಷ್ಟ ಕಾಲದಲ್ಲಿ 
ಗಂಜಿ ಉಣಿಸಿದರೆ  ನಮ್ಮ ಬದುಕು ಸಾರ್ಥಕ  Good morning 💐

Good morning 💐

7106c5265e869278810029bd0d827571

Shivaputra

ಮುದುಡಿದ ಮಲ್ಲಿಗೆಯನ್ನು ಮತ್ತೆ 
ಮುಡಿಯುವವರು ಮೂರ್ಖರು  Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4522

7106c5265e869278810029bd0d827571

Shivaputra

ಕಾಡಿನಲ್ಲಿಯೂ ನೀನೆ
ನಾಡಿನಲ್ಲಿಯೂ ನೀನೆ
ಎಲ್ಲಿ ಎಲ್ಲಿಯೂ ನೀನೆ
ಕಂಡ ಕಂಡಲ್ಲಿ  ನೀನೆ 
ನೀ ಯಾವ ಲೋಕದ 
ಕಿನ್ನರಿಯೇ ಎನಗೆ......

7106c5265e869278810029bd0d827571

Shivaputra

ಬದುಕಿನ ಪ್ರವೃತ್ತಿಯಲ್ಲಿ ಕೆಲವೊಂದು ನಮಗೆ
ಬಿಡಲಾರದ ನಂಟು ಹಾಗೂ ಆತ್ಮೀಯವಾದ
ಒಂದೇ ತೆರನಾದ ಐಕ್ಯ ಮನೋಭಾವನೆಯ
ಅದರ ಜೊತೆಯಲ್ಲಿ ಹೊಂದಿಕೊಂಡಿರುವಾಗ
ಆ ನಂಟು ಹಾಗೂ ಆತ್ಮೀಯತೆ ಬದುಕಿನಲ್ಲಿ
ತೆರವಾದ ಮೇಲೆ ಕಲ್ಲಿನ ಗುಡ್ಡ ನಮ್ಮ ಮೇಲೆ
ಕುಸಿದಂತೆ ಭಾಸವಾಗುತ್ತದೆ,,,,,
                              ತದನಂತರ ಯಾವುದೇ
ಪ್ರವೃತ್ತಿಯು ಅಷ್ಟು ಹಿತ ಹಾಗೂ ನೆಮ್ಮದಿಯನ್ನು
ಕೊಡಲು ಸಾಧ್ಯವೇ..ಐಕ್ಯ ಮನೋಭಾವನೆಯ ಸಂಚಲನದ ಸಂಬಂಧ ಪ್ರವೃತ್ತಿಗಳೆ ಹಾಗೆ ತೆರವಾದ
ಮೇಲೆ ಜಗತ್ತು ಕತ್ತಲಿನಂತೆ ಬಿಂಬತವಾಗುತ್ತದೆ...

7106c5265e869278810029bd0d827571

Shivaputra

ಬಿಡದಿರುವ  ಬಿಕ್ಕಳಿಕೆ   ಎದೆಯೊಳಗೆ
ನುಸುಳುಕೋರನಂತೆ ಹಾವಳಿ ಎಬ್ಬಿಸಿ
ಒಲವ ಗೀತೆ ನಾ ಮರೆತು ಅಳಿಸಿಹಾಕಿ
ಮೂಕವಾಗಿಸಿದೆ ನನ್ನ ಅಂತರಾಳವನ್ನ,,, 

ಮಸಿ ಬಳೆದಿರುವ ಭಾವನೆಗಳ ಮೇಲೆ
ಮಂಜಿನ ಹನಿಗಳಿಂದ ದಾಳಿ ಮಾಡಿಸಿ
ಮತ್ತೆ ಎಳೆದುಕೊಂಡು ಹಿಂದೆ ತಳ್ಳುತ್ತಾ
ನನ್ನ ಮನದ ಬತ್ತಳಿಕೆಯನ್ನು ಬಿಚ್ಚುತ್ತಿದೆ,,,

ಬತ್ತಿ ಹೋಗಿರುವ ಹಳೆಯ ನೆನಪುಗಳಿಗೆ
ನೆರಳಿನ ಛಾಯೆ ಹೊಸತನ ಮೂಡಿಸುತಿದೆ
ಅಂದು ಇಂದು ಮೂಂದೆಯು ಮರಿದಂತೆ
ಬಿಕ್ಕಳಿಕೆ ಎದೆಯೊಳಗೆ ಪಿಸುಗುಟ್ಟುತ್ತಿದೆ,,,,,,,
ಶಿಕಾ...  Good morning friends.. 😍

Good morning friends.. 😍

7106c5265e869278810029bd0d827571

Shivaputra

ನೆನಪುಗಳು ನೆರಳಿನಂತೆ ಬೆನ್ನ ಹಿಂದೆಯೇ
ಬೇತಾಳನಂತೆ ನಮ್ಮನೇ ಹಿಂಬಾಲಿಸುತ್ತದೆ  Miss you ಜೋಗಿ...

Miss you ಜೋಗಿ...

7106c5265e869278810029bd0d827571

Shivaputra

ಸ್ನೇಹವನ್ನು ಕಟ್ಟೋದು
ಪ್ರೀತಿಯನ್ನು ಅರಳಿಸೋದು
ಬಾಂಧವ್ಯವನ್ನು ಬಿಗಿಯೋದು
ಸಂಬಂಧವನ್ನು ಬೆಳೆಸುವುದು
               ತಪ್ಪಲ್ಲ,,,,,
ಕಟ್ಟುವ, ಅರಳಿಸುವ, ಬಿಗಿಯುವ
ಬೆಳೆಸುವುದರಲ್ಲಿ ನಿಷ್ಠೆ, ಸ್ವಾರ್ಥವಾದ
ಸ್ವಭಾವವನ್ನು ಹೊಂದದೆ ಶುಧ್ಧವಾದ
ನಂಬಿಕಸ್ಥರಾಗಿ ಪ್ರಾಮಾಣಿಕತೆಯಿಂದ
ಕೊಂಡಿ ಬೆಸೆಯುವುದು ಉತ್ತಮ.......  ☕
Hi...

☕ Hi...

7106c5265e869278810029bd0d827571

Shivaputra

ನನ್ನವಳಾದರೆ,,,,, 
ಕಾಮನಬಿಲ್ಲನ್ನೆ ಸೀರೆಯಾಗಿ ಉಡಿಸುವೆ
ಜೋಗವನ್ನೆ ಮಲ್ಲಿಗೆಯಾಗಿ ತೊಡಿಸುವೆ...!
ಶಿಕಾ... 



  #cinemagraph
7106c5265e869278810029bd0d827571

Shivaputra

ಅವನು /ಅವಳು 
ನಿಲ್ಲದ ನೆನಪಿಗೆ ಸಲ್ಲದ ನೋವು
ಮೆಲ್ಲನೆ ಹೊಕ್ಕಿದೆ ಗಲ್ಲದ ಬದಿಗೆ,,,!

ಅವನು /ಅವಳು 
ಕಲ್ಲಿನ ಮನಸಿಗೆ ಮುಳ್ಳಿನ ಏಟು
ಥಟ್ಟನೆ ಚುಚ್ಚಿದರು ಪಟ್ಟನೆ ನೋವಾಯಿತೆ,,,!  Good night...

Good night...

loader
Home
Explore
Events
Notification
Profile