Nojoto: Largest Storytelling Platform
santoshkumarca4602
  • 160Stories
  • 41Followers
  • 1.4KLove
    4.1KViews

ಸಂತೋಷ್

ಎರಡೇ ಸಾಲು ನಿಮ್ಮ ಪಾಲು

  • Popular
  • Latest
  • Video
792987cbc6eca4d92565b38c70649677

ಸಂತೋಷ್

White ಜೀವನವೇಕೋ ಬೇಜಾರು
ತಿಳಿದು ನಡೆದರೆ ಸಂಸಾರ ಸಸಾರು.

©ಸಂತೋಷ್ #love_shayari
792987cbc6eca4d92565b38c70649677

ಸಂತೋಷ್

White ಒಬ್ಬಂಟಿಯ ಹಾಡು
ಪಟ್ಟವರಿಗಷ್ಟೆ ಗೊತ್ತು ಪಾಡು.

©ಸಂತೋಷ್ #good_night
792987cbc6eca4d92565b38c70649677

ಸಂತೋಷ್

White  ಅವನು ಬರುವೆನೆಂದ ಕಾಯುತ್ತ ಕುಳಿತೆ .
ಅವನು ಬರುವನೇ, ಬಂದೆ ಬರುವನೇ
ಮನದ ದುಗುಡ ಮನೆಮಾಡಿತ್ತು 
ನನ್ನ ಕರೆಗೆ ಓಗೊಡುವನೇ ಇನಿಯ.

ಸಂಜೆ ಕೆಂಪು ಮೂಡಿತ್ತು ಬಾನಲ್ಲಿ 
ಇನ್ನೆಷ್ಟು ಹೊತ್ತು? ಮತ್ತೆ ಕಾದೆ 
ಮಳೆ ಬರುವ ಹಾಗಿತ್ತು 
ಅದೋ ಅಲ್ಲಿ ಸ್ಕೂಟರ್ ಸದ್ದು.


ನಲ್ಲನವನೆ ಅವನು, ಪ್ರಶ್ನೆ ಮೂಡಿತು 
 ತಿಳಿ ಆಗಸದ ತುಂಬಾ ಹಕ್ಕಿಗಳ ಸಾಲಿತ್ತು.
ನಲ್ಲ ಬಂದ ತುಂತುರು ಮಳೆಯಂತೆ 
ಬಿಗಿದಪ್ಪಿ ಮರೆಯಾದ ಮೋಡಗಳಂತೆ.

©ಸಂತೋಷ್ #love_shayari
792987cbc6eca4d92565b38c70649677

ಸಂತೋಷ್

White  ಕನಸು ಕಂಗಳ ನಾವಿಕ
ನೆನಪುಗಳ ಮಳೆ
ಸುರಿದಂತೆ ನಾನೋಬ್ಬ ಭಾವುಕ.

©ಸಂತೋಷ್ #sad_qoute
792987cbc6eca4d92565b38c70649677

ಸಂತೋಷ್

Unsplash  ಮನದ ಕಡಲಿಗೆ 
ಮೂಖ ಭಾವವೇ ವೇದನೇ
ಅತ್ತೂ ಹಗುರಾದೇ
ಹಾಗೇ ಸುಮ್ಮನೆ.

©ಸಂತೋಷ್ #library
792987cbc6eca4d92565b38c70649677

ಸಂತೋಷ್

ಆಸರೆ
ಕೈ  ಸೇರೆ

©ಸಂತೋಷ್ ಕುಮಾರ್ ಸಿ ಎ
792987cbc6eca4d92565b38c70649677

ಸಂತೋಷ್

White ಕೊನೆಯ ಬಸ್ಸಿಗಾಗಿ 
ಕಾದು ಕುಳಿತೆ 
ಬಸ್ಸು ಸಿಗಲಿಲ್ಲ 
ನೀನು ಬರಲಿಲ್ಲ.

©ಸಂತೋಷ್ ಕುಮಾರ್ ಸಿ ಎ #Thinking
792987cbc6eca4d92565b38c70649677

ಸಂತೋಷ್

ಭ್ರಮೆ ಬದಿಗಿರಿಸು
ಸಂಭ್ರಮದಲ್ಲಿ ವಿಹರಿಸು.

©ಸಂತೋಷ್ ಕುಮಾರ್ ಸಿ ಎ
  #outofsight
792987cbc6eca4d92565b38c70649677

ಸಂತೋಷ್

ಕನಸುಗಳು ಕಾಡಿವೆ
ಬದುಕಿಗೆ ಭವಣೆಯೆಕಿನ್ನೂ

ಮನಸು ಭಾರವಾಗಿದೆ
ತುಂಬಾ ಓದಿ ಗೆದ್ದು ಬಾ ಬದುಕನ್ನು.

©ಸಂತೋಷ್ ಕುಮಾರ್ ಸಿ ಎ
  #kitaab
792987cbc6eca4d92565b38c70649677

ಸಂತೋಷ್

ಪ್ರೀತಿಯ ಸಹೋದರ ಶರತ್ ನ ವಿದೇಶ ಪ್ರಯಾಣಕ್ಕೆ
ಶುಭ ಹಾರೈಕೆಗಳು.

©ಸಂತೋಷ್ ಕುಮಾರ್ ಸಿ ಎ
  #Aasmaan
loader
Home
Explore
Events
Notification
Profile