Nojoto: Largest Storytelling Platform
pushyapallavi5540
  • 5Stories
  • 12Followers
  • 19Love
    0Views

Pushya Pallavi

  • Popular
  • Latest
  • Video
7aa2d63fcce1d1b436d2b1406d0a2d57

Pushya Pallavi

ನನಗೊಂದು ಆಸೆ, ಒಮ್ಮೆ ತಲುಪಲು
ಉತ್ತುಂಗದಲಿ ಮಿನುಗುವ ಬೆಳ್ಳಿ ತಾರೆ.
ಒಂದು ತಾರೆಯ ಕಿತ್ತು 
ನನ್ನ ಮನೆಯಂಗಳದಲಿ ತಂದಿಡುವ ಆಸೆ.
ಆ ಬೆಳಕಲಿ ಕೂತು ನನ್ನ ನಲ್ಲನ ಮುಖವನ್ನೊಮ್ಮೆ ತದೇಕ ಚಿತ್ತದಲಿ
ದಿಟ್ಟಿಸುವ ಆಸೆ.
ಆ ತಾರೆಯ ಬಳಿಯಲಿ ನನ್ನ ನಲ್ಲನ ಬಣ್ಣಿಸುವ ಆಸೆ.
ಹೊರಡಲೇ ನಾ ಉತ್ತುಂಗದತ್ತ? #ಉತ್ತುಂಗದತ್ತ...

#ಉತ್ತುಂಗದತ್ತ...

7aa2d63fcce1d1b436d2b1406d0a2d57

Pushya Pallavi

Thoughts are caged.
Now,I want to free them,
through decorating 
them by my own words.
Lacuna of patience and 
peace still try to bury my thoughts.
Hence,the words 
I scribe lack the
charm and
eternity. # Words without life.

# Words without life.

7aa2d63fcce1d1b436d2b1406d0a2d57

Pushya Pallavi

ನಿನ್ನ ಆಸರೆಗೆ ಅದೆಂತಹ 
ಶಕ್ತಿ.
                ನಿನ್ನ ನಗುವಲಿ ಅದಾವ 
ಮೋಡಿ.
                ಕಡಲ ದಾಟಿ ಮುನ್ನುಗ್ಗುವ
ಅಲೆಯಂತೆ
ನಿನ್ನ ಓಡಿ ಸೇರುವ ತವಕ.
ನಿನ್ನೊಂದಿಗೆ ಇದ್ದಾಗ ಕಡಲ
       ತೀರದಿ ನಡೆವ ಮಗುವಿನಂಥ ಪುಳಕ. # ಕಡಲ ಕಿನಾರೆಯಲಿ ನಾನು ನೀನು.

# ಕಡಲ ಕಿನಾರೆಯಲಿ ನಾನು ನೀನು.

7aa2d63fcce1d1b436d2b1406d0a2d57

Pushya Pallavi

ಭರವಸೆಯ ನಾಳೆಗಳೇ
ನಮ್ಮೆಲ್ಲರ ಗುರಿಯಾಗಲಿ.
ಬವಣೆಗಳ ಬೇರು
ಕಿತ್ತೊಗೆಯುವಂತಾಗಲಿ.
ಹೊಸ ಆಸೆ, ಹೊಸ ಕನಸು
ನವ ಹುರುಪು ಎಂದೂ 
ಉದಯಿಸುತಿರಲಿ. # ನವೋದಯ.

# ನವೋದಯ.

7aa2d63fcce1d1b436d2b1406d0a2d57

Pushya Pallavi

ಹನಿಯಾಗಿ ಬಾ.
ಮಣ್ಣ ಕಂಪು ಹರಡಿಸು ಬಾ.
ತಂಪೆರಚು ಬಾ.
ಧರಿತ್ರಿಯ ಧಮನಿಯ ಬಿಸಿಯುಸಿರ
ಕಳೆಯ ಬಾ.
ನೆನಪುಗಳ ತೊರೆ
ಹರಿಸ ಬಾ. #ಕಾಯುವಿಕೆ#

#ಕಾಯುವಿಕೆ#


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile