Nojoto: Largest Storytelling Platform
basammabskbujji4560
  • 54Stories
  • 12Followers
  • 467Love
    255Views

chandu revan

I love writing

  • Popular
  • Latest
  • Video
7cf0c6640021d0ac0fb6757a410b6d30

chandu revan

ಕೊನೆಯದಾಗಿ ಈ ಜೀವಕೆ
ಒಂದೇ ಆಸೆ
ನೀ ಕೊಡುವೆಯಾ ನನಗೊಂದು ಭಾಷೆ
ನಾ ದೂರ ಹೋದರು ನಿನ್ನಿಂದ
ಬಿಟ್ಟು ಕೊಡದಿರು ನನ್ನ
ನಿನ್ನ ಪುಟ್ಟ ಹೃದಯದಿಂದ

©chandu revan ನನ್ನ ಪ್ರೀತಿ

ನನ್ನ ಪ್ರೀತಿ

7cf0c6640021d0ac0fb6757a410b6d30

chandu revan

ಅಂತರಂಗದ ಮಾತುಗಳನ್ನು
ಕೇಳುವ ರೂಢಿ ಇಟ್ಟುಕೊಂಡವರಿಗೆ
ಹೊರಗಿನವರ ಕಿರಿಕಿರಿಯ
ಮಾತುಗಳಿಗೆ ತೆಲೆ ಕೆಡಿಸಿಕೊಳ್ಳಲಾರ....

©chandu revan

7cf0c6640021d0ac0fb6757a410b6d30

chandu revan

ಕೇವಲ ನಿಮ್ಮ ಅವಶ್ಯಕತೆಗಾಗಿ
ನೀವು ಸ್ನೇಹ.ಪ್ರೀತಿ. ಮಾಡಬೇಡಿ
ಅದು ನಿಮ್ಮ ಗೆ ಅವಶ್ಯಕತೆಯಾಗಿರಬಹುದು 
ಆದರೆ ನಿಮ್ಮನ್ನೇ  ನಂಬಿದ ಆ ಜೀವಕ್ಕೆ
ನೀವೆ ಜೀವ ಆಗಿರತಿರಾ
ಪಾಪ ಆ ಜೀವಕ್ಕೆನುಗೊತ್ತು 
ನೀವು ಅವಶ್ಯಕತೆ ಮುಗಿದ ನಂತರ ಬಿಟ್ಟು ಹೋಗತಿರಂತಾ
ಕೇವಲ ನೀವು ಅವರನ್ನ ಬಿಟ್ಟ ಹೋಗತ್ತಿರಾ ರೀ......
ಆದರೆ ಆ ಮುಗ್ದ ಜೀವ.
ನಿಮಗೋಸ್ಕರ ತನ್ನ ಜೀವಾನೇ ಬಿಡೊ ನಿಧಾ೯ರ ಮಾಡುತ್ತೆ
ದಯವಿಟ್ಟು ಯಾರ ಜೀವದಲ್ಲೂ ಆಟ ಆಡೊಕೊಗಬೇಡಿ
ನಂಬಿಕೆ .ಪ್ರೀತಿ.ಧೈರ್ಯ ಇದ್ದರೆ ಮಾತ್ರ 
ಪ್ರೀತ್ಸೆ

©chandu revan #Rose
7cf0c6640021d0ac0fb6757a410b6d30

chandu revan

ನೀ ತಂದ ಮಲ್ಲಿಗೆ
ನನ್ನ ಮುಡಿಯ ಸೇರಿತು ಮೆಲ್ಲಗೆ
ಹರಡಿತು ಮಲ್ಲಿಗೆ
ಮುಖದಲ್ಲಿ ಕಿರು ನಗೆಯ  
ಅಂದಕ್ಕೊಂದು ಅಥ೯ಕೊಟ್ಟಿರುವುದೇ
 ಆ ಮುದ್ದು ಮಲ್ಲಿಗೆ

©chandu revan

7cf0c6640021d0ac0fb6757a410b6d30

chandu revan

ನಿನ್ನ ಗೆಜ್ಜೆಯನಾದಕೆ
ನನ್ನ ಹೃದಯದ ಸದ್ದೆ ಕೇಳದಂತಾಗಿದೆ
ನಾ ಲಜ್ಜೆಯ ಬಿಟ್ಟು ಹೇಳುವೆನು
ದೇವರಿಗೆ ಘಂಟೆಯನಾದವೇ ಮಧುರ
ಈ ಹೃದಯ ಗುಡಿಗೆ
ನಿನ್ನ ಗೆಜ್ಜೆಯ ನಾದವೇ ಸುಮಧುರ
ಬಲಗಾಲಿಟ್ಟು ಬಾ ಈ ಮನವೆಂಬ
ನನ್ನ ಪುಟ್ಟ ರಾಜ್ಯಕೆ
ಮತ್ತೆಂದು ಹೊರಹೋಗದಂತೆ

©chandu revan

7cf0c6640021d0ac0fb6757a410b6d30

chandu revan

ನ್ಯಾಯವಾಗಿ ಬದುಕೊರಿಗೆ
ಆ ದೇವರು ಎಂದು ಒಳ್ಳೇದ ಮಾಡೊಲ್ಲಾ
 ಏನು ಮಾಡೊದು ನಮ್ಮಗೆ 
ಬೇರೆ ದಾರಿ ಗೊತ್ತಿಲ್ಲಾ
ವೋಸ ಮಾಡೊರಿಗೆ ಭಗವಂತ
ಸಹಾಯ ಹಸ್ತ ನೀಡತ್ತಾನೆ

©chandu revan ಪಾಪಿಗಳ ಪ್ರಪಂಚ

#realization

ಪಾಪಿಗಳ ಪ್ರಪಂಚ #realization

7cf0c6640021d0ac0fb6757a410b6d30

chandu revan

ಕೇಲವರ ಮೇಲೆ ನಾವು ಅತಿಯಾಗಿ 
ನಂಬಿಕೆ ಇಟ್ಟಿರತ್ತೇವಿ
ಆದರೆ ನಮ್ಮದೆ ತಪ್ಪು
ಏಕೆಂದರೆ ಅತಿಯಾದರೆ
ಅಮೃತ ಕೂಡಾ ವಿಷವಾಗುತಂತ್ತೆ
ಅತಿಯಾದ ನಂಬಿಕೆನಾ 
ನಾವು ಇಟ್ಟಿರತ್ತೇವಿ ಹಾಗಂತ 
ಅವರು ಅಂದಕೊಳ್ಳಬೇಕಲ್ವಾ


ಯಾರನ್ನ ನಂಬಲಿ
ಈ ಕಲಿಯುಗದಲಿ

©chandu revan #Photos
7cf0c6640021d0ac0fb6757a410b6d30

chandu revan

ದಿನಗಳು ಹೇಗೆ ಉರುಳುತ್ತಿದೆ
ಸೂಯ೯ ಮುಳುಗತ್ತಾನೆ
ಮತ್ತೆ ಹುಟ್ಟತ್ತಾನೆ
ಹಾಗೆ ಈ ಮನುಷ್ಯ ಜೀವನ
ಮರಣವಾದಾಗಲೇ 
ಹೊಸ ಚಿಗುರು ಹುಟ್ಟಲು ಸಾಧ್ಯ
ಎಲ್ಲದ್ದಕ್ಕೊ ಕೊನೆಯಿದೆ 
ನೆಮ್ಮದಿಯಾಗಿ ನಮ್ಮ 
ನಿಲ್ದಾಣ ಬರುವವರೆಗೊ 
ಚಲಿಸಬೇಕಷ್ಟೆ

©chandu revan

7cf0c6640021d0ac0fb6757a410b6d30

chandu revan

ನೀ ಮುನಿಸಿಕೊಳ್ಳುವ ಮೊದಲೇ
ನಾನೇ ಮರೆಯಾಗಿ ಹೋಗುವೆ
ಬೇಸರದ ಜೊತೆಗಾರನಾಗಿರುವುದೇತಕೆ
ನೀ ಪರಿಚಯವಾಗುವ ಮೊದಲು ಒಂಟಿಯಾಗಿದ್ದೆ
ನಿನ್ನ ಪರಿಚಯದ ಒಂದೆರಡೊ
ಸುಂದರ ನೆನಪುಗಳು ನೆಪವಾಗಿವೆಲ್ಲಾ
ನನಗಷ್ಟೆ ಸಾಕು
ಬೇಡದ ಹೃದಯವ ಕಾಡಲಿ ಏಕೆ
ನಿನ್ನ ನಗುಮೊಗವ ನೋಡಿ 
ನಾ ನೆಡೆಯುವೆನು
ಮರಳಿಬಾರದಂತೆ
 ನಿನ್ನ ನಯನಗಳಿಗೊ ಕಾಣದಂತೆ 


                           (ನೆನಪುಗಳೇ ಮಧುರ
                               .ಅದರೊಂದಿಗೆ ನಾ ಅಮರ)

©chandu revan ಸದಾ ನಗುತಿರು

ಸದಾ ನಗುತಿರು

7cf0c6640021d0ac0fb6757a410b6d30

chandu revan

ನಂಬಿಕೆ .ವಿಶ್ವಾಸಗಳನ್ನ
ಬೆನ್ನತ್ತಿ ಹೊರಟೆ
ಅದು ಎಲ್ಲೋ ಸಿಗಲೇ ಇಲ್ಲಾ
ಅದಕ್ಕೆ ಯಾರನ್ನು ಯಾವುದನ್ನು 
ನಂಬದೆ ನನ್ನ ಪಾಡಿಗೆ
ನಾನು ಇರೊದನ್ನ ಕಲಿತೆ
ಜೀವನ ಪಾಠ 
ಇಲ್ಲಿ ಯಾರನ್ನು
      .......ನಂಬ.......ಬೇಡ ,

©chandu revan #SunSet
loader
Home
Explore
Events
Notification
Profile