Nojoto: Largest Storytelling Platform
karthik8358
  • 2Stories
  • 12Followers
  • 23Love
    0Views

Karthik

  • Popular
  • Latest
  • Video
856d390a6d9245abf501fbbf84f89514

Karthik

White ಬದುಕು ಒಂದು ಸುಂದರವಾದ ಕವನ
 ನೀನು ಮಾತ್ರ ನನ್ನ ಮನಸಿನ ಭಾವನ
 ನಿನ್ನ ನೆನಪುಗಳೇ ನನಗೆ ಬದುಕಿನ ಜೀವನ
 ನೀ ಜೊತೆಯಾದರೆ ಹೃದಯಕ್ಕೆ ಪಾವನ

ಕನಸಿನ ಕನ್ನಡಿ ಹಿಡಿದು ಕನವರಿಕೆಯ ಮೆಟ್ಟಿಲನ್ನು ಏರಿ ದೂರದ ದಾರಿಯನ್ನು ನೋಡುತ್ತಾ ನಿನ್ನ ಚಿಂತೆಯಲ್ಲಿ ಚಿಂತಿಸುತ್ತಾ ಕುಳಿತಿರುವೆ

©Karthik #love_shayari  love quotes love loves quotes love story sad love shayari

#love_shayari love quotes love loves quotes love story sad love shayari #Love

856d390a6d9245abf501fbbf84f89514

Karthik

White ಕನ್ನಡಿಯನ್ನು ಕಂಡಾಗಲೆಲ್ಲ ನನ್ನ ಕಂಗಳಲ್ಲಿ ಕಾಣಿಸುವದು ತುಟಿಯಂಚಿನಲಿ ನಸು ನಗುವ ನಿನ್ನದೇ ಮೊಗದ ಪ್ರತಿಬಿಂಬ

ಎಷ್ಟೊಂದು ಆಳವಾಗಿ ನೆಲೆಯೂರಿರುವೆ .. ನನ್ನ ಮನದಲ್ಲಿ ಎಲ್ಲಿ ಕಂಡರು ನೀನೇ ಕಾಣಿಸುವೆ ಪ್ರತಿಯೊಂದು ರೂಪದಲಿ

ಇಷ್ಟೊಂದು ಕಾಡದಿರು ಹೃದಯದಲಿ ಅವಿತು ಮನಸು ನರಳುವದು ಮತ್ತೆ ನಿನ್ನಲ್ಲಿಯೆ ಕುಳಿತು..

©Karthik #Thinking  2 line love shayari in english love shayari shayari status shayari love

#Thinking 2 line love shayari in english love shayari shayari status shayari love

Follow us on social media:

For Best Experience, Download Nojoto

Home
Explore
Events
Notification
Profile