Nojoto: Largest Storytelling Platform
raj9781258291893
  • 35Stories
  • 26Followers
  • 470Love
    12.6KViews

in_myfeeling_world

writer, story teller, self life motivator,

  • Popular
  • Latest
  • Video
8ac7220f54c5551e12193ab3a256bbae

in_myfeeling_world

White ಈ ಮನಸ್ಸಿಗೆ ಇನ್ನೂ ಎಷ್ಟು ದಿನ
ಸುಳ್ಳು ಹೇಳಿ ಬದುಕಿಸಿಕೊಳ್ಳುವ
ಪ್ರಯತ್ನ ಮಾಡಲಿ
ಸಾಹೇಬ್!
ಇವತ್ತಲ್ಲ ನಾಳೆ ನಿನ್ನ ಜೀವನಾನೂ
ಎಲ್ಲರಂತೆ ಸರಿ ಹೋಗುತ್ತೆ ಅಂತ
ಆದರೆ
ಅಲ್ಲಿಯವರೆಗೆ ಈ ಹೃದಯ ಸಹಿಸುವ
ಯಾವ ಗ್ಯಾರಂಟಿನೂ ಉಳಿದಿಲ್ಲ ಅನಿಸ್ತಿದೆ

©in_myfeeling_world
  #sad_shayari  ಜೀವನದ ಉಲ್ಲೇಖಗಳು ಸತ್ಯ ಜೀವನ

#sad_shayari ಜೀವನದ ಉಲ್ಲೇಖಗಳು ಸತ್ಯ ಜೀವನ

8ac7220f54c5551e12193ab3a256bbae

in_myfeeling_world

 ಸತ್ಯ ಜೀವನ ಜೀವನದ ಉಲ್ಲೇಖಗಳು

ಸತ್ಯ ಜೀವನ ಜೀವನದ ಉಲ್ಲೇಖಗಳು

8ac7220f54c5551e12193ab3a256bbae

in_myfeeling_world

White ಈ ಬದುಕು ನಮಗೆ ಏನು ನೀಡುತ್ತದೆ
ಅದು ನಮ್ಮದೇ ಎನ್ನುತ್ತದೆ
ಸಾಹೇಬ್!
ಆದರೆ ಕೆಲವರಿಗೆ ಇಲ್ಲಿ ಸಿಕ್ಕ ಬದುಕು
ಅವರದಾಗಿ ಉಳಿಯುವುದೆ ಇಲ್ಲ

©in_myfeeling_world
  #sad_shayari  ಸತ್ಯ ಜೀವನ ಜೀವನದ ಉಲ್ಲೇಖಗಳು

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು

8ac7220f54c5551e12193ab3a256bbae

in_myfeeling_world

White ನಾನಿಲ್ಲಿ ಯಾರನ್ನು ಕಳೆದುಕೊಳ್ಳಲಿಲ್ಲ
ಸಾಹೇಬ್!
ನನ್ನ ಯಾರು ಕಳೆದುಕೊಳ್ಳಬೇಕೆಂದು
ಬಯಸಿದರೋ ಅವರಿಂದ ನಾನು
ದೂರವಾಗಿರುವೆನಷ್ಟೇ.,

©in_myfeeling_world
  #love_shayari  ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ ನನಸಾಗದ ಪ್ರೀತಿ ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು

#love_shayari ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ ನನಸಾಗದ ಪ್ರೀತಿ ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು

8ac7220f54c5551e12193ab3a256bbae

in_myfeeling_world

White ಜೀವನ ಎಲ್ಲರದ್ದೂ ಒಂದೇ
ಎಲ್ಲರೂ ಒಂದಲ್ಲ ಒಂದಿನ ಸಾಯುವುದೆ
ಎಂದು ನನಗೂ ಸಹ ತಿಳಿದಿತ್ತು 
ಸಾಹೇಬ್!
ಆ ಸಾವು ಬರುವ ಮುನ್ನವೇ
ಇಲ್ಲೊಂದು ಕೊಲೆಯಾಗಿ ಹೋಗಿತ್ತು
ಅದೇ! ಜೀವನದ ಮೇಲೆ ನಂಬಿಕೆ
ಹೊತ್ತ ಮನಸ್ಸಿನದ್ದು.,

©in_myfeeling_world
  #sad_shayari  ಸತ್ಯ ಜೀವನ ಜೀವನದ ಉಲ್ಲೇಖಗಳು Kalki

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು Kalki

8ac7220f54c5551e12193ab3a256bbae

in_myfeeling_world

White ಬೆಳಿಬೇಕಿರುವುದು ನನ್ನ ಅನಿವಾರ್ಯ
ಬೆಳೆಸುವವರೇ ನನ್ನ ಭಾಗ್ಯದಾತರು
ಹಿಯಾಳಿಸುವವರೆ ನನ್ನ ಪ್ರೋತ್ಸಾಹಕರು
ಹಿಂಬಾಲಕರೆ ನನ್ನ ಸ್ಪೂರ್ತಿದಾಯಕರು

©in_myfeeling_world
  #sad_shayari      ಸತ್ಯ ಜೀವನ ಜೀವನದ ಉಲ್ಲೇಖಗಳು Kalki Entrance examination Extraterrestrial life

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು Kalki Entrance examination Extraterrestrial life

8ac7220f54c5551e12193ab3a256bbae

in_myfeeling_world

White ಮನಸ್ಸಲ್ಲಿ ನೋವು ಬಚ್ಚಿಟ್ಟು
ಮುಖದಲ್ಲಿ ನಗು ಹೋತ್ತು
ಅದೆಷ್ಟು ಜನರ ಬದುಕು ಸಾಗಿದೆಯೋ
ಈ ಪ್ರಪಂಚದಲ್ಲಿ 
ಅವರೆಲ್ಲರ ನಂಬಿಕೆ ಒಂದೇ ಒಂದು
ಇಂದಲ್ಲ ನಾಳೆ ನಮ್ಮ ಬದುಕು ಬದಲಾಗುವುದು
ಇವರೇ ನಿಜವಾದ ಜೀವನಕ್ಕೆ ಪರಿಚಿತರು

©in_myfeeling_world
  #sad_shayari  ಸತ್ಯ ಜೀವನ ಜೀವನದ ಉಲ್ಲೇಖಗಳು Kalki

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು Kalki

8ac7220f54c5551e12193ab3a256bbae

in_myfeeling_world

White ಸಂಬಂಧಗಳೆಂದರೆ...???
ರಕ್ತ ಹಂಚಿಕೊಂಡು ಹುಟ್ಟಿದವರಷ್ಟೇ
ಸಾಹೇಬ್!
ಬಾಂಧವ್ಯ ಬೆಳೆಯುವುದೇ ಕಷ್ಟದಲ್ಲಿ
ಇದ್ದಾಗ ಸಹಾಯ ಮಾಡಿದವರೊಂದಿಗೆ

©in_myfeeling_world
  #save_tiger  ಸತ್ಯ ಜೀವನ Extraterrestrial life Kalki ಜೀವನದ ಉಲ್ಲೇಖಗಳು Aaj Ka Panchang

#save_tiger ಸತ್ಯ ಜೀವನ Extraterrestrial life Kalki ಜೀವನದ ಉಲ್ಲೇಖಗಳು Aaj Ka Panchang

8ac7220f54c5551e12193ab3a256bbae

in_myfeeling_world

White ಮೆಚ್ಚಿಕೊಂಡವರೆಲ್ಲ ಹುಚ್ಚರಲ್ಲ
ಸಾಹೇಬ್!
ಮೆಚ್ಚಿಸುಲು ಹೋದವರೆಲ್ಲಾ
ಹುಚ್ಚರೆಂದು ಕರೆಯಿಸಿಕೊಂಡವರು

©in_myfeeling_world
  #Sad_shayri
8ac7220f54c5551e12193ab3a256bbae

in_myfeeling_world

White ಬದುಕು ಭಾರವೆನಿಸಿದಾಗ
ಹೆತ್ತವರನ್ನೋಮ್ಮೆ ನೆನೆಯಬೇಕು
ಅವರು ನಿನಗಾಗಿ ಪಟ್ಟ ಕಷ್ಟವನ್ನು
ನಿನಗೆ ಅವರು ಎಂದಾದರು ನೀಡಿರುವರೆ

©in_myfeeling_world
  #love_shayari
loader
Home
Explore
Events
Notification
Profile