Nojoto: Largest Storytelling Platform
kansujm2620
  • 24Stories
  • 53Followers
  • 118Love
    0Views

kansu@jm

  • Popular
  • Latest
  • Video
9744f0603d0c75d894a94ecff7a8afd5

kansu@jm

ಭಾ಼ಷೆ

ಆಶಾ'ಉಷೆಯಾಗಲಿ
ಭಾಷೆ'ದಿಶೆಯಾಗಿರಲಿ

ಕನಸೀಗ ನನಸಾಗಲಿ
ಹೆಸರು ಉಸಿರಾಗಲಿ

ದೀಪ ನೀ ಆದರೇನಂತೆ
ನನ್ನೆಯ ಹಿತ ಗಸಿಯಾಗಲಿ

 ಮಾತಿರುವ ಭಾವ ನಿನ್ನದಂತೆ
 ನನ್ನೆದೆ ಹಾಡಿಗೆ ದ್ವನಿಯಾಗಲಿ

ಆಝಾದ'ಭುವನ ಆದರೇನಂತೆ 
ಅದು ನನ್ನ-ನಿನ್ನ ಸುತ್ತುತ್ತಲಿರಲಿ

ವಾಯ್‌.ಜೆ.ಮಹಿಬೂಬ 😇😌🥰

😇😌🥰

4 Love

9744f0603d0c75d894a94ecff7a8afd5

kansu@jm

ನಿನ್ನ ನೋಡದೆ 
ನಿನ್ನೊಂದಿಗೆ ಮಾತನಾಡದೆ
ಕಣ್ಣೀರಿಗೆ ಕೊನೆಯಿಲ್ಲ ..., 
ತುಟಿ ಮೇಲೆ ನಗುವಿನ ಆಗಮನವಿಲ್ಲ...,
ನೋಡೊಮ್ಮೆ ತಿರುಗಿ ನನ್ನತ್ತ...
ನಾನಿರುವೆ ನಿನಗಾಗಿ ಕಾಯುತ್ತ 
😘😌💞 missing ur presents.... 😘😚😚

missing ur presents.... 😘😚😚

7 Love

9744f0603d0c75d894a94ecff7a8afd5

kansu@jm

ಮುಗುಳುನಗೆಯೇ ನೀ ಹೇಳು
    ಯಾರಿರದ ವೇಳೆಯಲ್ಲಿ
           ‌ನೀ ಏಕೆ ಜೊತೆಗಿರುವೆ
 🙂😘 🙂🙃

🙂🙃

7 Love

9744f0603d0c75d894a94ecff7a8afd5

kansu@jm

ಕಣ್ಣಿನಿಂದ ದೂರ ಇರಬಹುದು ...
ಆದರೆ ಮನಸ್ಸಿಂದ ದೂರ ಆಗೋಕ್ಕೆ ಸಾಧ್ಯನೇ   ಇಲ್ಲ...😒😒😘 ❤😘

❤😘

4 Love

9744f0603d0c75d894a94ecff7a8afd5

kansu@jm

Raksha bandhan means 'Bond of Protection' 
Sister ties a rakhi on her brother's wrist with a Prayer for his Prosperity nd Happiness.
This symbolizes the Sisters love.
The brothers gives her a token gift and  a promise     to protect her..👦❣👧 👦❣👧

👦❣👧

6 Love

9744f0603d0c75d894a94ecff7a8afd5

kansu@jm

"ಭಾರತಾಂಬೆಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರವರಿಗೆ 73ನೇ ಸ್ವಾತಂತ್ಯ ದಿನಾಚರಣೆಯಂದು ವೀರ ಚಕ್ರ ಪ್ರಶಸ್ತಿ ಪ್ರಧಾನ,ಅಭಿನಂದನೆಗಳು" 💐💐

💐💐

6 Love

9744f0603d0c75d894a94ecff7a8afd5

kansu@jm

ನನ್ನವನು ತುಸು ದೂರ ಇರುವನು... 
ಕಣ್ಬಿಟ್ಟರೆ ನೆನಪಾಗುವನು..💑
ಕಣ್ಮುಚ್ಚಿದರೆ ಕನಸಲ್ಲೂ ನನ್ನ ಕೈ ಹಿಡಿದು ಜೊತೆ ನಡೆಯುವನು..👫
Let's be Happy as can be..😘 ❣Hold my hand nd walk 👣wit me..👫
Let's be Happy as can be.. 😊😘

❣Hold my hand nd walk 👣wit me..👫 Let's be Happy as can be.. 😊😘

7 Love

9744f0603d0c75d894a94ecff7a8afd5

kansu@jm

Soul is permanent forever 💏 
Niv nidde madvaaag naa books odhkonta nim tale hatra kooorbeku Nimag nodkonta 💓💖

💓💖

6 Love

9744f0603d0c75d894a94ecff7a8afd5

kansu@jm

ಹೆಚ್ಚು ಪ್ರೀತಿ ಅಮ್ಮನ ಮೇಲೆ👈
ಹುಚ್ಚು ಪ್ರೀತಿ ಇವಳ ಮೇಲೆ👩❤️👈 😒Hun bangariii... 😘missing u

😒Hun bangariii... 😘missing u

5 Love

9744f0603d0c75d894a94ecff7a8afd5

kansu@jm

 😊 sorry 😔

😊 sorry 😔 #nojotophoto

2 Love

loader
Home
Explore
Events
Notification
Profile