Nojoto: Largest Storytelling Platform
ammutalentzone6365
  • 4Stories
  • 7Followers
  • 14Love
    3Views

Ammu talent zone

  • Popular
  • Latest
  • Video
9880210b7edd17238559889c4a62c64e

Ammu talent zone

#lovebeat
9880210b7edd17238559889c4a62c64e

Ammu talent zone

ಮಾತನಾಡೊ ನಾಲಿಗೆ ಸುಳ್ಳು ಹೇಳಬಹುದು👅
  ಒಂದು ವೇಳೆ ಹೃದಯ ಕೂಡ ಸುಳ್ಳು ಹೇಳಬಹುದು ❤
ಆದರೆ ಕಣ್ಣುಗಳು ಯಾವತ್ತೂ ಸುಳ್ಳು ಹೇಳಲ್ಲ 👀

©Ammu talent zone look at eyes to eyes

look at eyes to eyes

9880210b7edd17238559889c4a62c64e

Ammu talent zone

ಮೌನದ ಹಿಂದಿನ ಮನಸ್ಸಿನ
ಭಾವನೆಗಳ ಮೆಲುಕು.
ಮೆಲುಕುಗಳು ಮನಸ್ಸಿನ ಭಾವನೆಗಳನ್ನು ಕೆಣಕಿದಾಗ ತಿಳಿಯುವುದು ಮೌನದ ಹಿಂದಿನ ನಮ್ಮ ಮಾತುಗಳನ್ನು  ಸ್ತಬ್ಧವಾಗಿಸಿದರ ನೆನಪು ..

©Ammu talent zone silence is best 

#dearzindgi
9880210b7edd17238559889c4a62c64e

Ammu talent zone

ಅಮವಾಸೆ ಎಂಬ ಕತ್ತಲು ಕಳೆಯಲೇಬೇಕು
 ಹುಣ್ಣಿಮೆಯ ಬೆಳಕು ಬರಲೇಬೇಕು.
 ಹಾಗೆಯೇ 
ಒಂದಲ್ಲ  ಒಂದು ದಿನ
 ಕೆಟ್ಟತನ ವೆಂಬುದು ಅಳಿಯಲೇಬೇಕು
 ಒಳ್ಳೆತನ ವೆಂಬುದು ಬೆಳಗಲೇ ಬೇಕು .
ಅಲ್ಲಿಯವರೆಗೂ
  ಸ್ವಲ್ಪ ತಾಳ್ಮೆಯಿಂದ ಕಾಯುತ್ತಿರಬೇಕು
 ಅಷ್ಟೆ...

©Ammu talent zone just wait 

#Drops

just wait #Drops


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile