Nojoto: Largest Storytelling Platform
nanuyaru6273
  • 17Stories
  • 2Followers
  • 112Love
    862Views

ಕವಿ ಪದ

  • Popular
  • Latest
  • Video
99014e52a3304d470dd22338fd526211

ಕವಿ ಪದ

ಪಿಸುಗುಡುವ ನನ್ನ ಹೃದಯ
ತುಸು ಬಯಸಿದೆ ನಿನ್ನ ಪ್ರೀತಿಯ
ಮುನಿಸಂತು ಸಾಕಾಗಿದೆ ನನ್ನ ಗೆಳೆಯ
ತಪ್ಪುಗಳನ್ನ ಮನ್ನಿಸಿ---ಪ್ರೀತಿಗೆ ಮುತ್ತನು ಪೋಣಿಸಿ
ಮುದ್ದಿಸುಬಾರೊ ನನ್ನ ಮುದ್ದು ಇನಿಯ.
      
                            ಕವಿಪದ🖋

©ಕವಿ ಪದ #girl
99014e52a3304d470dd22338fd526211

ಕವಿ ಪದ

ಒಡಲಲ್ಲಿ ಹೊತ್ತವಳು ನನ್ನವ್ವ
ಕರುಳಬಳ್ಳಿಯ ಕೊಟ್ಟವಳು ನನ್ನವ್ವ
ಪಣಕ್ಕಿಟ್ಟು ಜೀವವ ನೀಡಿದಳೆನಗೆ ಜನ್ಮವ
ಗರ್ಭದಿ ನನ್ನಿರಿಸಿ ದೇವರಾದಳು ನನ್ನವ್ವ

             ಕವಿಪದ🖋

©ಕವಿ ಪದ #maa
99014e52a3304d470dd22338fd526211

ಕವಿ ಪದ

ಕಣ್ಣಿಗೆ ಕಾಣದ ನಿನ್ನ ಕಣ್ಣಲ್ಲಿ ತುಂಬಿಕೊಳ್ಳುವ ಆಸೆ
ಮಡಿಲಿಗೆ ಬಾರದ ನಿನ್ನ ಮಡಿಲಲ್ಲಿ ತುಂಬಿಕೊಳ್ಳುವ ಬಯಕೆ.
        ಕವಿಪದ🖋

©ಕವಿ ಪದ #sadquote
99014e52a3304d470dd22338fd526211

ಕವಿ ಪದ

ನಿನ್ನ ಹೆಜ್ಜೆಯ ಸಪ್ಪಳಕೆ ತನುವು ಕುಣಿದಿದೆ,
ನಿನ್ನ ಗೆಜ್ಜೆಯ ಸಪ್ಪಳಕೆ ಮನವು ಕಾದಿದೆ,
ನೀ ನಡೆದು ಬರುತಿರಲು-ಈ ಹೃದಯ ನಿನ್ನೆಡೆಗೆ ಇಣುಕಿತಿರಲು,
ತನು-ಮನ ಎರಡು ನಿನ್ನ ನಡಿಗೆಯೊಂದಿಗೆ ಮತಾಡುವಂತಿದೆ...

©ಕವಿ ಪದ ಕ
99014e52a3304d470dd22338fd526211

ಕವಿ ಪದ

ಮಳೆಯ ಹನಿಯ ಕೊರಳಿಗೊಂದು ಹವಳ ಕೊಡಿಸೊ ಆಸೆ..
ಜನರ ನಡುವೆ ನಿಂತು ನಿನ್ನ ಹೆಸರ  ಕೂಗೊ ಕನಸೆ.
ಹಾದಿಯಲ್ಲಿ ನಿನ್ನ ಹೆಜ್ಜೆಗೆ ಕೊಡೆಯ ಹಿಡಿವೆ ಮನಸೆ.
ನಿನ್ನ ಕಿವಿಗೆ ಗುಟ್ಟ ಹೇಳುವೆ ಸ್ವಲ್ಪ ಜುಮುಕಿ ಸರಿಸೆ..
                                                   ಕವಿ ಪದ....🖋

©Nanu Yaru
99014e52a3304d470dd22338fd526211

ಕವಿ ಪದ

ಮಾತುಗಳೇ ದೂರವಾದರೆ ಮನಸುಗಳ ಮಿಲನವೇಕೆ?
ಪ್ರೀತಿಯೇ ಭಾರವಾದರ ಈ ನಿರ್ಜಿವ ಹೃದಯವೇತಕೆ?
ಸಿಹಿ ನೆನಪುಗಳೆ ಸತ್ತುಹೋದರೆ ಕಹಿ ಮುನಿಸುಗಳೇಕೆ?
ಖುಷಿಯೆ ಇಲ್ಲದ ತುಟಿಗೆ ಹಾಡಿನ‌ ಭಾವನೆಗಳೇತಕೆ?
                                               ಕವಿ ಪದ.....🖋

©Nanu Yaru
99014e52a3304d470dd22338fd526211

ಕವಿ ಪದ

ಭಾರವಾದ ಮುತ್ತುಗಳನ್ನು ತುಟಿಯಲ್ಲೆ ಬಚ್ಚಿಡುವೆ ಏಕೆ.
ತುಂಬು ಹೃದಯದ ಪ್ರೀತಿಯನ್ನು ಎದೆಯಲ್ಲೆ ಕೂಡಿಡುವೆ ಏಕೆ..
ಹೂವಿನಂತ ಮನಸಿದ್ದರು ಮುಳ್ಳಿನಂತೆ ವರ್ತಿಸುವೆ ಏಕೆ...
ಹೇ‌ ಮುದ್ದು ಮೌನಿಯೆ ಬಾ ನನ್ನಸನಿಹಕೆ-
ಶುರುವಾಗಿದೆ ಮುದ್ದಿಸುವ ಬಯಕೆ..
                                               ಕವಿ ಪದ.....🖋

©Nanu Yaru #Love
99014e52a3304d470dd22338fd526211

ಕವಿ ಪದ

ನನ್ನ ಕನಸಿನ ಪಯಣದಲಿ ನಿನ್ನದು ಗೆಳತಿಯ ಪಾತ್ರ.
ನನ್ನ ಮನಸಿನ ಕೋಣೆಯಲಿ ನೀ ಸದಾ ಹೊಳೆಯುವ ನಕ್ಷತ್ರ.
ಕೋಪದಲ್ಲೂ ನಗುವುದ ಕಲಿಸುವುದೆ ನನ್ನ ಮುದ್ದು ಗೆಳತಿಯ ಪಾತ್ರ
ಮರೆತಮೇಲೂ ನೆನಪಿಸಿಕೊ ನಾ ಎಂದಿಗೂ ನಿನ್ನ ಸನ್ಮಿತ್ರ..

                                              ಕವಿ ಪದ....🖋

©Nanu Yaru
99014e52a3304d470dd22338fd526211

ಕವಿ ಪದ

ಬೇಡಿದ ಮನಕೆ ಅವಳ ಮಾತುಗಳೆ ಸಿಗಲಿಲ್ಲ.
ಸುಮ್ಮನಿರದ ಹೃದಯ ಅವಳಿಗಾಗಿ ಕಾಯಿತಲ್ಲ.
ಅರಿಯದೆ ಇ ಕಣ್ಣಲಿ ಹನಿಯೊಂದು ಬಿದ್ದಿತಲ್ಲ.
ತವಕದಿ ಕುಳಿತ ಜಿವಕೆ ಅವಳ ಸಮಯವೇ ಸಿಗಲಿಲ್ಲ..
                                                    ಕವಿ ಪದ....🖋

©Nanu Yaru #Missing
99014e52a3304d470dd22338fd526211

ಕವಿ ಪದ

ಹೃದಯ ಕದ್ದು ಕಳ್ಳನಾಗಲ
ನಿನಗಾಗಿ ಕವಿತೆ ಬರೆದು ಕವಿಯಾಗಲ
ನೋಡುತಿರಲು ನಿನ್ನ ಕಣ್ಣುಗಳ
ನಾಚುತಿಹುದು ಚಂದ್ರನಂಗಳ
                   ಕವಿ ಪದ.....🖋

©Nanu Yaru #UskiAankhein
loader
Home
Explore
Events
Notification
Profile