Nojoto: Largest Storytelling Platform
malamurthy8763
  • 933Stories
  • 0Followers
  • 0Love
    0Views

MALA MURTHY

  • Popular
  • Latest
  • Video
a0a741f099c326f1e12a8bc7544a301b

MALA MURTHY

ಹೈಕು....
ಬರೆದ ಹಾಳೆ
ನಿನ್ನೆದೆ ಪ್ರೀತಿಯಲ್ಲಿ
ಕಳೆದು ಹೋಯ್ತೆ..? ಮಾತಿನಲ್ಲಿ ಹೇಳಲಾರೆನು.....

ಮಾತಿನಲ್ಲಿ ಹೇಳಲಾರೆನು.....

a0a741f099c326f1e12a8bc7544a301b

MALA MURTHY

ಹೈಕು....
ಕಣ್ಸನ್ನೆ ಮಾತು
ಆ ಮುಗುಳುನಗೆಗೆ
ಪ್ರೀತಿ ಸಾಕ್ಷಿಯೆ...? ನೋಟದಾಗೆ ನಗೆಯ ಮೀಟಿ........😘

ನೋಟದಾಗೆ ನಗೆಯ ಮೀಟಿ........😘

a0a741f099c326f1e12a8bc7544a301b

MALA MURTHY

ಹೈಕು....

ಮತ್ತೆ ಬೇಸರ
ತರಿಸುವ  ಏಕಾಂತ
ಪ್ರೀತಿ ತೇರಲಿ
 😀😁

😀😁

a0a741f099c326f1e12a8bc7544a301b

MALA MURTHY

ಹೈಕು....

ನಾಚಿಕೆ ಬಿಂಕ
ದಾಟಿದಾಗ ಸರಾಗ
ಬಾಳಿನ ನೌಕೆ ಅನುಸರಣೆಯ ಪ್ರೀತಿ ಸದಾ ಮೇರು....😘

ಅನುಸರಣೆಯ ಪ್ರೀತಿ ಸದಾ ಮೇರು....😘

a0a741f099c326f1e12a8bc7544a301b

MALA MURTHY

ಹೈಕು...
ಹೃದಯದೊಲ
ಬಿತ್ತಿದ್ದನ್ನು ಬೆಳೆವ
ಹೊಸ ಬಯಲು... ಚಿಂತಿಸಿ ...‌ಸರಿಯಾದ ಬೀಜ ಬಿತ್ತು...

ಚಿಂತಿಸಿ ...‌ಸರಿಯಾದ ಬೀಜ ಬಿತ್ತು...

a0a741f099c326f1e12a8bc7544a301b

MALA MURTHY

ಹೈಕು...
ಸದ್ದಿರದಂತೆ
ನೂರ್ಕಥೆ ಬಣ್ಣಿಸುತಾ
ಮೌನವಾಗಿವೆ ಚಿತ್ರ....ಸ್ವಂತದ್ದು...
ಐಹೊಳೆ....

ಚಿತ್ರ....ಸ್ವಂತದ್ದು... ಐಹೊಳೆ....

a0a741f099c326f1e12a8bc7544a301b

MALA MURTHY

ಹೈಕು...
ಕಿಚ್ಚು ಶಮನ
ಅವಮಾನ ದಮನ
ಅನುಮಾನಕೆ... 😊😊👍

😊😊👍

a0a741f099c326f1e12a8bc7544a301b

MALA MURTHY

ಹೈಕು...
ಭಾವ ಸಂಧಾನ
ಅಭಿಮಾನ ಧಮನಿ
ಜೀವಂತ..ಸತ್ಯ ಅಭಿಮಾನ ಅಭಿನಯವಲ್ಲ...

ಅಭಿಮಾನ ಅಭಿನಯವಲ್ಲ...

a0a741f099c326f1e12a8bc7544a301b

MALA MURTHY

ಹೈಕು...
ಆಡಂಬರದ
ಸದ್ದಿರದ ಪ್ರಕೃತಿ
ಪ್ರೇಮ ನಿನ್ನದು ಒಲವ ನಿನಾಸ....

ಒಲವ ನಿನಾಸ....

a0a741f099c326f1e12a8bc7544a301b

MALA MURTHY

ಹೈಕು..

ಹೆಸರಿಲ್ಲದ
ಎದೆಯಂಗಳದಲ್ಲಿ
ಮೌನ ಚಿತ್ತಾರ ಹೆಸರಿರದ ಉಸಿರ್ ನೆಪದಿ ಜಪ...

ಹೆಸರಿರದ ಉಸಿರ್ ನೆಪದಿ ಜಪ...

loader
Home
Explore
Events
Notification
Profile