Nojoto: Largest Storytelling Platform
siddraajgurus5221
  • 621Stories
  • 10Followers
  • 19Love
    288Views

Bhavanegala Minch

  • Popular
  • Latest
  • Video
a935ebd7c84e57ea0908115203c48c57

Bhavanegala Minch

ತಿಳಿ ಗುಲಾಬಿಯಂತೆ ನಿಷ್ಕಲ್ಮಶ ನಗು
ಮಾತಾಪಿತರ ಮುದ್ದಿನ ಮಗು
ಶ್ವೇತಬಣ್ಣದ ಮನಸ್ಸು ಮಲ್ಲಿಗೆ ಮೊಗ್ಗು
ನಗುತ್ತಲೇ ಇದ್ದರೇ ಬದುಕಿಗೆ ಹಿಗ್ಗು.!!!

ಕನ್ನಡಿಯಂತೆ ಮೊನಚಾದ ಕಂಗಳು
ಗರಿಬಿಚ್ಚಿ ನರ್ತಿಸುತ್ತಿವೆ ರೆಪ್ಪೆಗಳು
ನಾಚಿ ನಲಿಯುತ್ತಿವೆ ಮುಂಗುರುಳು
ಶುಭ ಕೋರಿದವೆ ಜಡೆಯ ಪುಷ್ಪಗಳು..!!!

ಹಣೆಯ ಇಂದಿಗೂ ಸಂಭ್ರಮ
ಶುಭಹಾರೈಕೆ ಹೊತ್ತುತಂದದ ಚಂದ್ರಮ
ಬದುಕಿನ ನೋವು ಕಷ್ಟಗಳಿಗೆ ವಿರಾಮ
ಚಿರವಾಗಿರಲಿ ನಿನ್ನ ಬದುಕಿನಲ್ಲಿ ಮುಗುಳ್ನಗೆಯ ಪೂರ್ಣಿಮ..!!!

ನಿನ್ನ ಬದುಕು ಸಾವಿರ ಪುಷ್ಪಗಳ ಚಂದನವನ
ಜೀವನದುದ್ದಕ್ಕೂ ತುಂಬಿರಲಿ ಬದುಕಲಿ ಹೊಸತನ
ಸಿಹಿ ಸಪ್ನಗಳೇ ನಿನ್ನ ಬದುಕಿಗೆ ಸ್ಪೂರ್ತಿಯ ಸಿಂಚನ
ನಗುನಗುತ ನಲಿವಿನಲಿ ಚಿರಕಾಲ ಸಾಗಲಿ ನಿನ್ನ ಜೀವನ..!!!

"ಜ್ಯೋತಿ ಎಂದೆಂದಿಗೂ ನಗುತ್ತಿರಲಿ ನಿನ್ನ ಹೃದಯ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ"

☛✍ಸಿದ್ದರಾಜಗುರು ಎಸ್ ವಡ್ನವರ ಹೆಸ್ಕಾಂ ಗದಗ☛✍



ಮುನಿಸು ಮನಸ್ತಾಪಗಳಿಗೆ ವಿರಾಮ

a935ebd7c84e57ea0908115203c48c57

Bhavanegala Minch

..... #ನಿಮ್ಮ ಪ್ರೀತಿಯ ಓದಿಗಾಗಿ..😍😍💞💞

#ಬರಿಯೋಣ_ಬೆರೆಯೋಣ
#ಜೊತೆಗೂಡಿ_ನಲಿಯೋಣ

ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಈ ನನ್ನ ೬೦೦ನೇ 
ಚಿಕ್ಕ ಕವಿತೆ ಸಮರ್ಪಣೆ ಪದಗಳ ಬಳಕೆ ಎಲ್ಲಾದರೂ 
ತಪ್ಪಾಗಿದ್ದರೆ ಕ್ಷಮೆಯಿರಲಿ ಚಿಕ್ಕ ಪ್ರಯತ್ನ

#ನಿಮ್ಮ ಪ್ರೀತಿಯ ಓದಿಗಾಗಿ..😍😍💞💞 #ಬರಿಯೋಣ_ಬೆರೆಯೋಣ #ಜೊತೆಗೂಡಿ_ನಲಿಯೋಣ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಈ ನನ್ನ ೬೦೦ನೇ ಚಿಕ್ಕ ಕವಿತೆ ಸಮರ್ಪಣೆ ಪದಗಳ ಬಳಕೆ ಎಲ್ಲಾದರೂ ತಪ್ಪಾಗಿದ್ದರೆ ಕ್ಷಮೆಯಿರಲಿ ಚಿಕ್ಕ ಪ್ರಯತ್ನ

a935ebd7c84e57ea0908115203c48c57

Bhavanegala Minch

.... ಕೇಳುವೆಯಾ ನನ್ನದೊಂದು ಮನವಿ
ಮಾತಲ್ಲಿ ಮನವ ಕುಣಿಸುವ ಮಾಯಾವಿ
ನಿನ್ನ ಚೆಲುವಿನ ವೈಭೋಗಕ್ಕೆ ಸೋತಿದೆ ಭುವಿ
ಬೆಳ್ಳಿಕಿರಣದಿ ಸೋಕಲು ಕಾತುರ ಬಾನಂಗಳದ ರವಿ..!!!

ಹೃದಯ ನುಡಿಸಿದೆ ಪ್ರೇಮದ ಅನುಪಲ್ಲವಿ
ಮಧುರ ಕಲ್ಪನೆಗಳ ಮನದಿ ಪುಟಗಳ ತಿರವಿ
2ಸಾಲು ಗೀಚಿ ಸಂಭ್ರಮಿಸಿದೆ ನಾನೇ ಪ್ರೇಮಕವಿ

ಕೇಳುವೆಯಾ ನನ್ನದೊಂದು ಮನವಿ ಮಾತಲ್ಲಿ ಮನವ ಕುಣಿಸುವ ಮಾಯಾವಿ ನಿನ್ನ ಚೆಲುವಿನ ವೈಭೋಗಕ್ಕೆ ಸೋತಿದೆ ಭುವಿ ಬೆಳ್ಳಿಕಿರಣದಿ ಸೋಕಲು ಕಾತುರ ಬಾನಂಗಳದ ರವಿ..!!! ಹೃದಯ ನುಡಿಸಿದೆ ಪ್ರೇಮದ ಅನುಪಲ್ಲವಿ ಮಧುರ ಕಲ್ಪನೆಗಳ ಮನದಿ ಪುಟಗಳ ತಿರವಿ 2ಸಾಲು ಗೀಚಿ ಸಂಭ್ರಮಿಸಿದೆ ನಾನೇ ಪ್ರೇಮಕವಿ

a935ebd7c84e57ea0908115203c48c57

Bhavanegala Minch

...... ಕಣ್ಣ್ತುಂಬಿದೆ
ಎದೆ ಭಾರವಾಗಿದೆ
ಭಾವ ನೀ ಅರಿಯದೆ
ಅರೆ ಕ್ಷಣ ಕಣ್ಣ್ಮರೆಯಾದೆ.!!!!
    
ಹೃದಯ ಚಡಪಡಸಿದೆ
ವಿರಹ್ದ ಜ್ವಾಲೆ ದಹಿಸಿದೆ
ಸಮಯ ದೂರಸರಿದಿದೆ

ಕಣ್ಣ್ತುಂಬಿದೆ ಎದೆ ಭಾರವಾಗಿದೆ ಭಾವ ನೀ ಅರಿಯದೆ ಅರೆ ಕ್ಷಣ ಕಣ್ಣ್ಮರೆಯಾದೆ.!!!! ಹೃದಯ ಚಡಪಡಸಿದೆ ವಿರಹ್ದ ಜ್ವಾಲೆ ದಹಿಸಿದೆ ಸಮಯ ದೂರಸರಿದಿದೆ

a935ebd7c84e57ea0908115203c48c57

Bhavanegala Minch

ನಗುಮೊಗದ ಚೋರ 
ಚಾಣಾಕ್ಷತ್ನಕ್ಕೆ ಚತುರ
ಮನಸ್ಸು ಮಂದಿರ 
ಭಾವ ಮುತ್ತಿನಹಾರ..!!!

ಹೃದ್ಯ ವಿಶಾಲ್ದಷ್ಟೇ ಅಂಬರ
ಬೆಳಗಲಿ ಬದುಕು ಬಾನೆತ್ತರ
ಬದುಕಲಿ ತುಂಬಿರಲಿ ಸಡಗರ
ನಿನ್ನದ್ಗಾಲಿ ಗೆಲುವಿನ ಪುರಸ್ಕಾರ..!!!

ತಾಯಿಯ ಮದ್ದಿನ ಸುಕುಮಾರ
ತಂದೆಗೆ ನಲ್ಮೆಯ ರಾಜಕುಮಾರ
ಒಡಹುಟ್ಟಿದ್ವರಿಗೆ ನೆಚ್ಚಿನ ಸಹೋದರ
ಮಧುರ ಬಾಂಧವ್ಯಕ್ಕೆ ಸಾಹುಕಾರ..!!!

ಇಂದು ಜನ್ಮದಿನದ ಮನ್ವಂತರ
ಹೊಂಬೆಳಕು ಹೊತ್ತುತಂದ ನೇಸರ
ಸವಿ ನೆನಪುಗಳೇ ಅಜರಾಮರ
ನಿನ್ನ ಬದುಕೆಲ್ಲ ಸಿಹಿಯಾಗಿರಲಿ
ಹಾಲು-ಜೇನಿನಂತೆ  ಸುಮಧುರ...!!!

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ
ಸದಾಕಾಲ ನಗುನಗುತ ಹೀಗೆ ಇರಲಿ ನಿನ್ನ ಹೃದಯ
☛✍ಸಿದ್ದರಾಜಗುರು ಎಸ್ V☛✍

a935ebd7c84e57ea0908115203c48c57

Bhavanegala Minch

.... ಸಾಧನೆಯ ಹಾದಿ ಕಲ್ಲುಮುಳ್ಳು
ಓಡುತ್ತಿದೆ ಸಮಯದ ಮುಳ್ಳು
ಸ್ಥಿರವಾಗ್ರಿಲಿ ಪೆನ್ನು ಹಿಡಿದ ಬೆರಳು
ಆಗಲೇ ಬದುಕಿಗೆ ನೆಮ್ಮದಿ ನೆರಳು..!!!

ಕೇಳುವವರ್ಯಾರು ನಿನ್ನ ಗೋಳು
ಕ್ಷಣಿಕ ಸುಖಕ್ಕೆ ಆಗದಿರು ಮರಳು
ಅಲ್ಪ ಸುಖದಿ ಮೈಮರೆತರೆ ಬದ್ಕು ಹಾಳು

ಸಾಧನೆಯ ಹಾದಿ ಕಲ್ಲುಮುಳ್ಳು ಓಡುತ್ತಿದೆ ಸಮಯದ ಮುಳ್ಳು ಸ್ಥಿರವಾಗ್ರಿಲಿ ಪೆನ್ನು ಹಿಡಿದ ಬೆರಳು ಆಗಲೇ ಬದುಕಿಗೆ ನೆಮ್ಮದಿ ನೆರಳು..!!! ಕೇಳುವವರ್ಯಾರು ನಿನ್ನ ಗೋಳು ಕ್ಷಣಿಕ ಸುಖಕ್ಕೆ ಆಗದಿರು ಮರಳು ಅಲ್ಪ ಸುಖದಿ ಮೈಮರೆತರೆ ಬದ್ಕು ಹಾಳು

a935ebd7c84e57ea0908115203c48c57

Bhavanegala Minch

ಹುಚ್ಚು ಕನಸುಗಳ ಬೆನ್ನೇರಿ
ಬಣ್ಣದ ಭಾವನೆಗಳ ಸವಾರಿ
ಬದುಕೊಂದು ಕಗ್ಗತ್ತಲೆ ಹೆದ್ದಾರಿ
ಗಟ್ಟಿಯಾಗಿ ನಿಲ್ಲಬೇಕು ನೀ ಕಾಲೂರಿ..!!!

ನಿನ್ನ ಬದುಕಿಗೆ ನೀನೆ ರೂವಾರಿ
ಅರಿತುಕೊಳ್ಳು ನಿನ್ನ ಜವಾಬ್ದಾರಿ
ಸಮಯದ ವ್ಯರ್ಥ ಆದ್ರೆ ದುಬಾರಿ
ಬೆಲೆಬಾಳ್ವು ಬದ್ಕು ಹೋಗುವ್ದು ಕೈಜಾರಿ..!!!

ಬದಲಾಗಲಿ ಯೋಚನೆಯ ಲಹರಿ
ನಿಶ್ಚಿತ ಗುರಿಕಡ್ಗೆ ಇರಲಿ ತಯಾರಿ
ಚುರುಕುಗೊಳ್ಳುವ್ದು ಕಾರ್ಯವೈಕರಿ
ಆಗಲೇ ಬದುಕು ಹಸಿರು ವನಸಿರಿ..!!!

ಕಟ್ಟೋಣ ಕನಸುಗ್ಳನ್ನು ಅದ್ಧೂರಿ
ಶ್ರಮವ್ಹಸಿ ದುಡಿಯೋಣ ಭರ್ಜರಿ
ಗೆದ್ದರೆ ಬಾರಿಸೋಣ ಗೆಲುವಿನ ನಗಾರಿ
ಬಿದ್ದರೆ ಮತ್ತೆ ಪ್ರಯತ್ನದ ಹೆಜ್ಜೆಯಿಡೋಣ ನಗೆ ಬೀರಿ..!!!
                                    ☛✍ಸಿದ್ದರಾಜಗುರು ಎಸ್ ವಿ☛✍
 ಹುಚ್ಚು ಕನಸುಗಳ ಬೆನ್ನೇರಿ
ಬಣ್ಣದ ಭಾವನೆಗಳ ಸವಾರಿ
ಬದುಕೊಂದು ಕಗ್ಗತ್ತಲೆ ಹೆದ್ದಾರಿ
ಗಟ್ಟಿಯಾಗಿ ನಿಲ್ಲಬೇಕು ನೀ ಕಾಲೂರಿ..!!!

ನಿನ್ನ ಬದುಕಿಗೆ ನೀನೆ ರೂವಾರಿ
ಅರಿತುಕೊಳ್ಳು ನಿನ್ನ ಜವಾಬ್ದಾರಿ
ಸಮಯದ ವ್ಯರ್ಥ ಆದ್ರೆ ದುಬಾರಿ

ಹುಚ್ಚು ಕನಸುಗಳ ಬೆನ್ನೇರಿ ಬಣ್ಣದ ಭಾವನೆಗಳ ಸವಾರಿ ಬದುಕೊಂದು ಕಗ್ಗತ್ತಲೆ ಹೆದ್ದಾರಿ ಗಟ್ಟಿಯಾಗಿ ನಿಲ್ಲಬೇಕು ನೀ ಕಾಲೂರಿ..!!! ನಿನ್ನ ಬದುಕಿಗೆ ನೀನೆ ರೂವಾರಿ ಅರಿತುಕೊಳ್ಳು ನಿನ್ನ ಜವಾಬ್ದಾರಿ ಸಮಯದ ವ್ಯರ್ಥ ಆದ್ರೆ ದುಬಾರಿ

a935ebd7c84e57ea0908115203c48c57

Bhavanegala Minch

.... #ಫೋಕ್ ಮಾಡಿ ಪ್ರೋತ್ಸಾಹಿಸಿದ ಕವಿ ಮನಸುಗಳಿಗೆ ತುಂಬು ಹೃದಯದಿಂದ ಆತ್ಮೀಯ ಧನ್ಯವಾದಗಳು

ಲೈಟಾಗಿ ನಿನ್ನ ಮ್ಯಾಲೆ ನನಗೆ ಲವ್ ಆಗಿದೆ
ಹಾರ್ಟ್ ಬೀಟ್ ಯದ್ವಾತದ್ವಾ ಜೋರಾಗಿದೆ
ಬ್ರೈಟಾಗಿ ಲೈಫ್ ಎಕ್ಕುಟ್ಟು ಹೋಗಿದೆ
ಸ್ವೀಟಾಗಿ ಲವ್ ಪಾಯಿಸನ್ ನೆತ್ತಿಗೇರಿದೆ

ಟೈಟಾಗಿ ಬಾಡಿ ಬ್ಯಾಲೆನ್ಸ್  ತಪ್ಪಿದೆ

#ಫೋಕ್ ಮಾಡಿ ಪ್ರೋತ್ಸಾಹಿಸಿದ ಕವಿ ಮನಸುಗಳಿಗೆ ತುಂಬು ಹೃದಯದಿಂದ ಆತ್ಮೀಯ ಧನ್ಯವಾದಗಳು ಲೈಟಾಗಿ ನಿನ್ನ ಮ್ಯಾಲೆ ನನಗೆ ಲವ್ ಆಗಿದೆ ಹಾರ್ಟ್ ಬೀಟ್ ಯದ್ವಾತದ್ವಾ ಜೋರಾಗಿದೆ ಬ್ರೈಟಾಗಿ ಲೈಫ್ ಎಕ್ಕುಟ್ಟು ಹೋಗಿದೆ ಸ್ವೀಟಾಗಿ ಲವ್ ಪಾಯಿಸನ್ ನೆತ್ತಿಗೇರಿದೆ ಟೈಟಾಗಿ ಬಾಡಿ ಬ್ಯಾಲೆನ್ಸ್ ತಪ್ಪಿದೆ

a935ebd7c84e57ea0908115203c48c57

Bhavanegala Minch

..... ಬರೆಯಲು ನೆನಪಿಸಿದ ಕವಿ ಹೃದಯಗಳಿಗೆ ಆತ್ಮೀಯತೆಯ ಧನ್ಯವಾದಗಳು...😍😍💗💗

ಯಾಕೋ ಮನಸು ರೆಕ್ಕೆಬಿಚ್ಚಿ ಹಾರುತ್ತಿದೆ

ಮನಸು ರೆಕ್ಕೆಬಿಚ್ಚಿ ಹಾರುತಿದೆ
ಆಗಸ್ದ ಉತ್ತುಂಗಕ್ಕೆ ನೆಗೆಯುತ್ತಿದೆ
ಗರಿಗ್ದೆರಿ ಉತ್ಸಾಹದಿ ಮೈ ಕೊಡವಿದೆ
ಹೊಸತು ಭಾವಕೆ ಹಾತೊರೆಯುತ್ತಿದೆ.!!!

ಬರೆಯಲು ನೆನಪಿಸಿದ ಕವಿ ಹೃದಯಗಳಿಗೆ ಆತ್ಮೀಯತೆಯ ಧನ್ಯವಾದಗಳು...😍😍💗💗 ಯಾಕೋ ಮನಸು ರೆಕ್ಕೆಬಿಚ್ಚಿ ಹಾರುತ್ತಿದೆ ಮನಸು ರೆಕ್ಕೆಬಿಚ್ಚಿ ಹಾರುತಿದೆ ಆಗಸ್ದ ಉತ್ತುಂಗಕ್ಕೆ ನೆಗೆಯುತ್ತಿದೆ ಗರಿಗ್ದೆರಿ ಉತ್ಸಾಹದಿ ಮೈ ಕೊಡವಿದೆ ಹೊಸತು ಭಾವಕೆ ಹಾತೊರೆಯುತ್ತಿದೆ.!!!

a935ebd7c84e57ea0908115203c48c57

Bhavanegala Minch

.... Dedicating a #testimonial to Pकाಚೂ 
💞ದುಂಬಿ ಪ್ರೀತಿ ಅಭಿಮಾನಕ್ಕೆ ಒಂದು ಅಕ್ಷರಮಾಲೆ 💞
🤓🤓

ಚಟಪಟ ವಟವಟ ಮಾತನಾಡುತ್ತಾ
ಎಲ್ಲರ ಗಮನಸೆಳೆಯುವ ತರಲೆ
ಇವಳ ಮಾತಿಗೆ ತಲೆದೂಗುತ್ತವೆ 
ಮುಗ್ಧ ಮನಸ್ಸಿನ ಚಿಗುರೆಲೆ..!!!

Dedicating a testimonial to Pकाಚೂ 💞ದುಂಬಿ ಪ್ರೀತಿ ಅಭಿಮಾನಕ್ಕೆ ಒಂದು ಅಕ್ಷರಮಾಲೆ 💞 🤓🤓 ಚಟಪಟ ವಟವಟ ಮಾತನಾಡುತ್ತಾ ಎಲ್ಲರ ಗಮನಸೆಳೆಯುವ ತರಲೆ ಇವಳ ಮಾತಿಗೆ ತಲೆದೂಗುತ್ತವೆ ಮುಗ್ಧ ಮನಸ್ಸಿನ ಚಿಗುರೆಲೆ..!!!

loader
Home
Explore
Events
Notification
Profile