Nojoto: Largest Storytelling Platform
rajpoolker5497
  • 6Stories
  • 28Followers
  • 30Love
    0Views

Raj Poolker

  • Popular
  • Latest
  • Video
ae13680f9d4f673cb3949a4681b5788e

Raj Poolker

ಕಣ್ಣೀರಿನ‌ ಹನಿಯೊಂದು ಕತೆಯೊಂದ ಹೇಳುತಿದೆ
ನನ್ನ ಭಾವನೆಯೇ ನನ್ನ ಕೊಂದಿತೆಂದು..
ಎದೆ ಬಡಿತವು ಹೃದಯದ ಬಳಿ ದೂರಿದೆ
ಅವಳೇ ನನ್ನ ಉಸಿರಾಗಿದ್ದಳೆಂದು...
                                           -:Raj poolker

©Raj Poolker

ae13680f9d4f673cb3949a4681b5788e

Raj Poolker

ಕಣ್ಣೀರಿನ‌ ಹನಿಯೊಂದು ಕತೆಯೊಂದ ಹೇಳುತಿದೆ
ನನ್ನ ಭಾವನೆಯೇ ನನ್ನ ಕೊಂದಿತೆಂದು..
ಎದೆ ಬಡಿತವು ಹೃದಯದ ಬಳಿ ದೂರಿದೆ
ಅವಳೇ ನನ್ನ ಉಸಿರಾಗಿದ್ದಳೆಂದು...
                                           -:Raj poolker #kannada
ae13680f9d4f673cb3949a4681b5788e

Raj Poolker

ನಿಮ್ಮ ಬಾಳ ದಾರಿಯಲಿ ಮುಂಜಾನೆ "ಕಿರಣ" ನರ್ತಿಸುತಿರಲಿ..
ಸುಖವೆಂಬ ಅರಮನೆಯಲಿ ನಿಮ್ಮ ಆಳ್ವಿಕೆ ಮುಂದುವರೆಯಲಿ..
ಆ ಮಹಾ "ಕಾವ್ಯ"ಗಳಂತೆ ನಿಮ್ಮ ಬಂಧನ ಆದರ್ಷವಾಗಲಿ..
ಚಿಗುರಿದ ಹಸಿರಿನಂತೆ ನಿಮ್ಮ ಬಾಳು ಸದಾ ಕಂಗೊಳಿಸುತಿರಲಿ.....

ae13680f9d4f673cb3949a4681b5788e

Raj Poolker

"ಅಗ್ನಿ" ನನ್ನ ಧರ್ಮದ ಸಂಕೇತ.
"ಬೆಳಕು" ಅರಿವು ಮೂಡಿಸುವ ಜ್ಞಾನಪೀಠ.
"ಜ್ಯೋತಿಕಿರಣ" ಆಚಾರದ ಪಾಠ..
"ದೀಪ" ನಮ್ಮ ಸಂಸ್ಕೃತಿಯ "ಕಿರೀಟ"..
                                             -:Raj poolker .......

.......

ae13680f9d4f673cb3949a4681b5788e

Raj Poolker

ಎದೆಯಲ್ಲಿ ಅಪ್ಪಿ-ಉಸಿರನ್ನು ಹಂಚಿ
ನನ್ನ ಸಾಕಿದವಳು
ಪ್ರೀತೀನ ಸುರಿದು ಮಮಕಾರದಲ್ಲೆ‌ ಜೀವನ ಕಳೆದೋಳು.. #kannada ನನ್ನ ಅಮ್ಮ..,😘😘

#kannada ನನ್ನ ಅಮ್ಮ..,😘😘

ae13680f9d4f673cb3949a4681b5788e

Raj Poolker

#DearZindagi ಅಪ್ಸರೆಯು ಕಲ್ಪನೆ-ದೇವತೆಯು ಕಲ್ಪನೆ
ಕಲ್ಪನೆಗು ಸಿಗದ ಸೌಂಧರ್ಯ ನೀನೆ
ಮತ್ತು ತರಸೊ ಕಣ್ಣನೆ ನೋಡುತ ನಾನು ಸುಮ್ಮನೆ.
ಹುಚ್ಚನಾಗಿ ಹೋದೆ ನಾನು ಅತಿಯಾಗಿ ನೋಡಿ ನಿನ್ನನೆ..


                                       :-Raj poolker kalpane

kalpane #DearZindagi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile