Nojoto: Largest Storytelling Platform
nojotouser9451022943
  • 4Stories
  • 23Followers
  • 37Love
    2.7KViews

ಐಶ್ವರ್ಯ ಕೆ ಎಸ್

  • Popular
  • Latest
  • Video
ae2cb6f7894e1eb2f4426c1861403435

ಐಶ್ವರ್ಯ ಕೆ ಎಸ್

nanna bhashe kannada

nanna bhashe kannada

ae2cb6f7894e1eb2f4426c1861403435

ಐಶ್ವರ್ಯ ಕೆ ಎಸ್

nanna sumadhura kanta

nanna sumadhura kanta

ae2cb6f7894e1eb2f4426c1861403435

ಐಶ್ವರ್ಯ ಕೆ ಎಸ್

kannanina notake bhashe bekee

kannanina notake bhashe bekee

ae2cb6f7894e1eb2f4426c1861403435

ಐಶ್ವರ್ಯ ಕೆ ಎಸ್

ಓ ನನ್ನ ಪ್ರೀತಿಯ ಮನವೇ ನೀನಿಲ್ಲದ ಎರಡು ದಿನಗಳು ನನ್ನ ಬೇರೆ ಲೋಕವನ್ನೇ ಪ್ರವೇಶಿಸುವಂತೆ ಮಾಡಿತು
 ನಿನ್ನ ಸ್ಮರಣೆಯು ನನ್ನ ಪ್ರತಿನಿಮಿಷವೂ ಬಿಡದೆ ಕೊಲ್ಲುತ್ತಿತ್ತು. 
 ನಿನ್ನ ಮರೆಯಲು ಮನಸ್ಸಿನ ಪ್ರತಿಯೊಂದು ಅಂಗವೂ ಸಾಹಸ ಪಡುತ್ತಿತ್ತು
 ಆದರೆ, ನನ್ನ ಮನಸ್ಸಿಗೂ ನೀನು ತೊರೆಯುವುದು ಇಷ್ಟವಿಲ್ಲ ವೇನು ನಿನ್ನ ನೆನಪಲಿ ಸಿ ಹಾಕಲು ಪ್ರಯತ್ನಪಟ್ಟು ನಂದ ಸಾಧ್ಯವಾಗದು ಎಂದು ನನ್ನ ಮನಸ್ಸು ಸುಮ್ಮನೆ ನಿಶ್ಚಲವಾಯಿತು
 ಒಂದುಕಡೆ ನನ್ನ ಮನವು ಆಲೋಚಿಸುತಿತ್ತು. 
 ನಾನೇ ನಿನ್ನ ಬಳಿ ಬಂದು ನನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಹಾತೊರೆಯುತ್ತಿತ್ತು.
 ಆದರೆ ನೀನು ನನ್ನ ಭಾವನೆಗಳನ್ನು ನನ್ನಲ್ಲಿಯೇ ಬಂಧಿಸಿದೆ
 ಎಂತಹ ವಿಚಿತ್ರ ನೋಡು ಗೆಳೆಯ ಅವಧಿಗೂ ನಮ್ಮಿಬ್ಬರ ಸಮ್ಮಿಲನ ಹಿತವೆನಿಸಲಿಲ್ಲ ವೇನು ನಿನ್ನಯ ಜೊತೆಗೂಡಿ ಬಾಳ ಬೇಕೆಂದ   ಅವಳಿಗೆ ಬಂಧನದ ಬಂಧದಲ್ಲಿ ಸಿಲುಕಿಸಿತು. ನಿನ್ನ ನೆನಪಿನ ಸ್ಮರಣೆ ನನ್ನ ಜೀವನದ ಉದ್ದಕ್ಕೂ ಪ್ರತಿ ನಿಮಿಷಕ್ಕೂ ಪ್ರತಿಯೊಂದು ಜನುಮಕ್ಕು ಇರಬೇಕೆಂದು ನನ್ನ ಕೋರಿಕೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile