Nojoto: Largest Storytelling Platform
malnadhudga6698
  • 1.6KStories
  • 6Followers
  • 4Love
    0Views

MALNAD HUDGA

  • Popular
  • Latest
  • Video
b5028266edb47809c0085858c9e1ab81

MALNAD HUDGA

ಮರೆತು ತೊರೆದು ಹೋಗುವೆಯಾ
ಮನದರಮನೆಗೆ ಮರಳಿ ಬರುವೆಯಾ
ಬಂದರೂ ಸರಿ ಬಾರದಿದ್ದರೂ ಸರಿ
ನೊಂದು ಕೊರದಿರೂ ನನ್ನ ಸುಂದರಿ ಒಲವಿನರಮನೆಗೆ ಬರಲು ಅನುಮತಿಗೆ ಕಾಯಬೇಕೇ?😍
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಒಲವಿನರಮನೆಗೆ ಬರಲು ಅನುಮತಿಗೆ ಕಾಯಬೇಕೇ?😍 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

b5028266edb47809c0085858c9e1ab81

MALNAD HUDGA

ಶಾಲೆಯ ಪಾಠ 
ಓದಿದರೆ ತಿಳಿಯುತ್ತೆ...
ಜೀವನ ಪಾಠ
ಅನುಭವಿಸಿದಾಗ ಮಾತ್ರ... ಹನ್ನೆರಡು ಆದ್ರೂ ಇನ್ನೂ ಕಲಿತಿಲ್ಲ 😜
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಹನ್ನೆರಡು ಆದ್ರೂ ಇನ್ನೂ ಕಲಿತಿಲ್ಲ 😜 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

b5028266edb47809c0085858c9e1ab81

MALNAD HUDGA

ನಿನ್ಹೆಸರ ಹಸಿರೇ 
ನನ್ನುಸಿರು ಆಗಿರುವಾಗ
ನನ್ನೊಲವಿನ ಹಸಿವಿಗೆ 
ನಿನ್ನ ನೆನಪೊಂದೇ ಸಾಕೀಗ. ಉಸಿರಾಡೋದಕ್ಕೆ oxyzen ಬೇಕೇ ಹೊರತು ಮುದ್ದು ಹೆಸರಲ್ಲ😅🔕📵
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಉಸಿರಾಡೋದಕ್ಕೆ oxyzen ಬೇಕೇ ಹೊರತು ಮುದ್ದು ಹೆಸರಲ್ಲ😅🔕📵 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

b5028266edb47809c0085858c9e1ab81

MALNAD HUDGA

ನಿನ್ನೊಲವ ಸುಳಿಯಲ್ಲಿ
ಜಗವನ್ನೇ ಮರೆತರೂ
ನಾನಿನ್ನ ಮರೆಯಲಾರೆ. 222 ಕವಿತೆಯ ವಿಶೇಷತೆ ಹೀಗಿದೆ:
ಮೊದಲನೆಯ ಸಾಲಿನಲ್ಲಿ ಎರಡು ಪದಗಳಿರಲಿ, ಎರಡನೆಯ ಸಾಲಿನಲ್ಲಿ ಎರಡು ಪದಗಳಿರಲಿ ಮತ್ತು ಮೂರನೆಯ ಸಾಲಿನಲ್ಲಿ ಎರಡು ಪದಗಳಿರಲಿ. 

#222ಕವಿತೆ #yqjogi #yqkannada #collabwithjogi #rapidfire #YourQuoteAndMine
Collaborating with YourQuote Jogi

222 ಕವಿತೆಯ ವಿಶೇಷತೆ ಹೀಗಿದೆ: ಮೊದಲನೆಯ ಸಾಲಿನಲ್ಲಿ ಎರಡು ಪದಗಳಿರಲಿ, ಎರಡನೆಯ ಸಾಲಿನಲ್ಲಿ ಎರಡು ಪದಗಳಿರಲಿ ಮತ್ತು ಮೂರನೆಯ ಸಾಲಿನಲ್ಲಿ ಎರಡು ಪದಗಳಿರಲಿ. 222ಕವಿತೆ yqjogi yqkannada collabwithjogi rapidfire YourQuoteAndMine Collaborating with YourQuote Jogi

b5028266edb47809c0085858c9e1ab81

MALNAD HUDGA

ಪ್ರೀತಿಸುವಾಗ ನೀನೇ ನನ್ನ 
ಗಂಡ ಅಂತಿದ್ಲು...
ಈಗ ಕಾಲ್ ಮಾಡಿದ್ರೆ ಗಂಡನ ಹತ್ರ 
ಹೇಳ್ತಿನಿ ಅಂತಾಳೆ...😜

ಸಿಕ್ಕಾಪಟ್ಟೆ ಬದಲಾಯ್ತು ಜೀವನ... ದಿನಕಳೆದಂತೆ.🤭 ದಿನಕಳೆದಂತೆ! 

#ಬದಲಾವಣೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ದಿನಕಳೆದಂತೆ! #ಬದಲಾವಣೆ yqjogi yqkannada collab collabwithjogi YourQuoteAndMine Collaborating with YourQuote Jogi

b5028266edb47809c0085858c9e1ab81

MALNAD HUDGA

ಮಾನವನ ಜೀವನ 
ನೀರಿನ ಬಿಂದುವಿನಂತೆ ಸಣ್ಣದು
ತುಂಬಿರುವ ಅಹಂಕಾರ
ಕಡಲಿನಂತೆ ತುಂಬಾ ದೊಡ್ಡದು. ಅದ ಬಿಟ್ಟರೆ ಸಾಕು ಬಾಳು ಸುಮಧುರ🎭
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಅದ ಬಿಟ್ಟರೆ ಸಾಕು ಬಾಳು ಸುಮಧುರ🎭 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

b5028266edb47809c0085858c9e1ab81

MALNAD HUDGA

ನೊಂದ ಮನದ ನೋವಿಗೆ 
ಕೆಲವೊಮ್ಮೆ ಔಷಧಿ ಯಾಕೆ ಬೇಕು
ಪ್ರೀತಿ ಪಾತ್ರರ ಅಮೃತದಂತಹ
ಒಂದೆರಡು ಮಾತಿದ್ರೆ... ಅಷ್ಟೇ ಸಾಕು . ಒಂದೆರಡು ಮಾತಾಡೊದಕ್ಕೂ ಕಷ್ಟವೋ ಏನೋ 😂😡😜
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಒಂದೆರಡು ಮಾತಾಡೊದಕ್ಕೂ ಕಷ್ಟವೋ ಏನೋ 😂😡😜 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

b5028266edb47809c0085858c9e1ab81

MALNAD HUDGA

ನಿನ್ನದೇ ನೆನಪು ಮನದಾಳದಲ್ಲಿ
ನನ್ನಾಣೆಗೂ ಬೇರೆನೂ ಉಳಿದಿಲ್ಲ
ಭಾವನೆಗಳ ಹೊತ್ತು ಬಂಧಿಯಾಗಿರುವೆ
ಸದ್ಯಕ್ಕಂತೂ ನನಗೆ ಉಳಿಗಾಲವಿಲ್ಲ. ಹುಚ್ಚು ಮನದ ನೂರಾಸೆ ನಿಂಗ್ ಅರ್ಥ ಆಗಲ್ವಾ ಕೂಸೇ 😜
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಹುಚ್ಚು ಮನದ ನೂರಾಸೆ ನಿಂಗ್ ಅರ್ಥ ಆಗಲ್ವಾ ಕೂಸೇ 😜 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

b5028266edb47809c0085858c9e1ab81

MALNAD HUDGA

ಸಿಗ್ತಾನೇ ಇರಬೇಕಲ್ವಾ
ಆಗಲೇ ತಾನೇ ನಮ್ಮ ಬಾಂಧವ್ಯ
ಮತ್ತಷ್ಟು ಬೆಳೆಯೋದು....
ಜನವರಿಯವರೆಗೆ ನಮ್ಮ ಪಯಣಕ್ಕೆ
ತೊಂದ್ರೆ ಇಲ್ಲ ಅಂತ ಆಯ್ತು😜🥳 ಮುಂದೊಂದು ದಿನ!

#ಮತ್ತೆಸಿಗೋಣ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮುಂದೊಂದು ದಿನ! #ಮತ್ತೆಸಿಗೋಣ yqjogi yqkannada collab collabwithjogi YourQuoteAndMine Collaborating with YourQuote Jogi

b5028266edb47809c0085858c9e1ab81

MALNAD HUDGA

ನೆನಪಿನ ತೀರದಲ್ಲೀಗ
ಬರಡು ಬದುಕಿನ ಅಲೆದಾಟ
ವಾಸ್ತವದ ಅರಿವಿರದ
ಹುಚ್ಚು ಮನದ ರಂಪಾಟ

ನಾಳೆಯ ಸಂಭ್ರಮದ ಬದುಕ
ಆರಂಭಿಸುವ ಮೊದಲು
ಅಂತ್ಯವಾಗಬಹುದೇ ಇಂದು
ನೋವಿನ ಕಾರ್ಮುಗಿಲು...

ಮನದಾಳದ ಸತ್ತ 
ಕನಸುಗಳಿಗೆ ಕಟ್ಟುತ ಗೋರಿ
ಬದಲಾಗಿ ಸಾಗಬೇಕಿದೆ
ಹೊತ್ತು ಹೊಸ ಬಾಳ ಗುರಿ. ಈ YQ ಅನ್ನೋದು ಕಲಿಸಿದ ಅನುಭವ ಒಂದೆರಡಲ್ಲ ...😂
ಲೈಟಾಗಿ ಒಂದಿಷ್ಟು ಮನದ ಕೊರಗು💔
#ಸಂತುಮಾತು #ಸಂತುಖುಷಿ
#yqkannada #ಕನ್ನಡ #Sanಶ್ರೀಷ
Picture: pinterest

ಈ YQ ಅನ್ನೋದು ಕಲಿಸಿದ ಅನುಭವ ಒಂದೆರಡಲ್ಲ ...😂 ಲೈಟಾಗಿ ಒಂದಿಷ್ಟು ಮನದ ಕೊರಗು💔 #ಸಂತುಮಾತು #ಸಂತುಖುಷಿ yqkannada #ಕನ್ನಡ Sanಶ್ರೀಷ Picture: pinterest

loader
Home
Explore
Events
Notification
Profile