Nojoto: Largest Storytelling Platform
nawaznawwa9865
  • 83Stories
  • 169Followers
  • 519Love
    0Views

Nawaz Nawwa

  • Popular
  • Latest
  • Video
ba73cdc91cea8d7f96277a8ee99392d7

Nawaz Nawwa

ಸಿಹಿಯ ಸವಿಯ ಸವಿಯುವಾಗ ನಿನ್ನ ನಾ ಕಂಡೆ.
.
ನನ್ನ ಕಂಡು ನೀ ನಕ್ಕಾಗ ನನ್ನನ್ನೇ ನಾ ಮರೆತೆ..

ನನ್ನ ಹೃದಯ ಕದ್ದ ಆ ನಗು..

ನನ್ನ ಜೀವನಕ್ಕೊಂದು ಸಿಹಿಯ ಸವಿ.

Chopu Gulabi Puve🌹

ba73cdc91cea8d7f96277a8ee99392d7

Nawaz Nawwa

💘 ಭೂಮಿ ಎಂಬ 2 ಅಕ್ಷರದಲ್ಲಿ ಹುಟ್ಟಿ

    💘ಜೀವ   ಎಂಬ  2 ಅಕ್ಷರ ಪಡೆದು 

    💘 ವಿದ್ಯೇ ಎಂಬ   2 ಅಕ್ಷರ ಕಲಿತು
 
    💘 ಪ್ರೀತಿ ಎಂಬ 2 ಅಕ್ಷರದಲ್ಲಿ ಬೆರೆತು
 
    💘ಸಾವು ಎಂಬ 2 ಅಕ್ಷರ ಬರುವತನಕ
 
    💘"ಸ್ನೇಹ" ಎಂಬ  2 ಅಕ್ಷರ ಮರೆಯದಿರಿ

ನವಾಝ್ ಕೆವಿ ಕಳಂಜಿಬೈಲ್

ba73cdc91cea8d7f96277a8ee99392d7

Nawaz Nawwa

ಓ ಮಂದಾರ ಹೂವೆ...

ನಿನೇಷ್ಟು ಒಲವೆ...ನನ್ನ ಮೇಲೆ

ನಾ ಸೊತೆ ನಿನ್ನ ನಿಷ್ಕಲ್ಮ ಅಂದಕೆ.. 

ಮುಳ್ಳು ಗಳ ಅಂಗಳದಲ್ಲಿ ಮುದ್ದಾಗಿ ಬೆಳೆದು....

  ಮುದ್ದು ಮುದ್ದಾಗಿರೋ ಒಲವಾ ಕುಸುಮವೆ...
 
ನನ್ನೊಲವ ಮನಸೆ  ಗುಲಾಬಿ...

CHOPU GULABI PUVE 🌹

ba73cdc91cea8d7f96277a8ee99392d7

Nawaz Nawwa

#OpenPoetry 🌷ಶುಭ ನುಡಿ .9⃣0⃣🌷

ಒಬ್ಬರು ಮತ್ತೊಬ್ಬರನ್ನು ತಿಂದು

 ಬದುಕಬಾರದು,,

ತಿಳಿದು ಬದುಕಬೇಕು..

ನವಾಝ್ ಕೆವಿ ಕಳಂಜಿಬೈಲ್

ಶರೀಆತ್ ಸಂರಕ್ಷಣಾ ವಾಟ್ಸಪ್ ಗ್ರೂಪ್ 🍀
ba73cdc91cea8d7f96277a8ee99392d7

Nawaz Nawwa

#OpenPoetry 🌷ಶುಭ ನುಡಿ .9⃣0⃣🌷

ಒಬ್ಬರು ಮತ್ತೊಬ್ಬರನ್ನು ತಿಂದು

 ಬದುಕಬಾರದು,,

ತಿಳಿದು ಬದುಕಬೇಕು..

ನವಾಝ್ ಕೆವಿ ಕಳಂಜಿಬೈಲ್

ಶರೀಆತ್ ಸಂರಕ್ಷಣಾ ವಾಟ್ಸಪ್ ಗ್ರೂಪ್ 🍀
ba73cdc91cea8d7f96277a8ee99392d7

Nawaz Nawwa

ನಾನು ಯೋಚನೆ ಮಾಡದೇ  ಹೇಳುವ ಒಂದೊಂದು ಮಾತು ನನ್ನನ್ನು


 ಒಂದೊಂದು   ನಿಮಿಷನೋ  ಯೋಚನೆ ಮಾಡಿಸುತ್ತೆ

   
        ಐ ಮಿಸ್ ಯೂ..😔


*ಸುಹಾನ

ba73cdc91cea8d7f96277a8ee99392d7

Nawaz Nawwa

ಭಾರತದ  ಬಾವುಟ ಹಾರಾಡುತ್ತಿರುವದು  ಗಾಳಿಯ ವೇಗದಿಂದ ಅಲ್ಲ

. ನಮ್ಮ 

ಯೋಧರ ಉಸಿರಿನಿಂದ


ನವಾಝ್ ಕೆವಿ ಕಳಂಜಿಬೈಲ್

ba73cdc91cea8d7f96277a8ee99392d7

Nawaz Nawwa

🌷ಶುಭ ನುಡಿ .8⃣3⃣🌷
~~~~~~~~~~~~~~~~~~~~~~
ಪುಟ್ಟ ಪುಟ್ಟ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ

ಮುಂದೆ ದೊಡ್ಡ ದೊಡ್ಡ ಸಾಧನೆ ಮಾಡಬಹುದು.

ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಿ

ಮುಂದೆ ಚಂದ ಚಂದದ ಜೀವನ ನಿಮ್ಮದಾಗುವುದು.


ನವಾಝ್ ಕೆವಿ ಕಳಂಜಿಬೈಲ್

🍀ಶರೀಆತ್ ಸಂರಕ್ಷಣಾ ವಾಟ್ಸಪ್ ಗ್ರೂಪ್ 🍀
ba73cdc91cea8d7f96277a8ee99392d7

Nawaz Nawwa

🌷ಶುಭ ನುಡಿ .8⃣3⃣🌷
~~~~~~~~~~~~~~~~~~~~~~
ಪುಟ್ಟ ಪುಟ್ಟ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ

ಮುಂದೆ ದೊಡ್ಡ ದೊಡ್ಡ ಸಾಧನೆ ಮಾಡಬಹುದು

ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಿ

ಮುಂದೆ ಚಂದ ಚಂದದ ಜೀವನ ನಿಮ್ಮದಾಗುವುದು.


ನವಾಝ್ ಕೆವಿ ಕಳಂಜಿಬೈಲ್

🍀ಶರೀಆತ್ ಸಂರಕ್ಷಣಾ ವಾಟ್ಸಪ್ ಗ್ರೂಪ್ 🍀

ba73cdc91cea8d7f96277a8ee99392d7

Nawaz Nawwa

#OpenPoetry 🌷ಶುಭ ನುಡಿ .8⃣3⃣🌷
~~~~~~~~~~~~~~~~~~~~~~

ನಾವು ಒಬ್ಬರಿಗೆ ಸಹಾಯ ಮಾಡಿದರೆ ನಮಗೆ ಇಬ್ಬರು
 ಸಹಾಯ ಮಾಡುತ್ತಾರೆ ನಾವುಸಮಾಜವನ್ನು ಬೆಳೆಸಿದರೆ
  ಸಮಾಜ ನಮ್ಮನ್ನು
    ಬೆಳೆಸುತ್ತದೆ.

ನವಾಝ್ ಕೆವಿ ಕಳಂಜಿಬೈಲ್

🍀ಶರೀಆತ್ ಸಂರಕ್ಷಣಾ ವಾಟ್ಸಪ್ ಗ್ರೂಪ್ 🍀
loader
Home
Explore
Events
Notification
Profile