Nojoto: Largest Storytelling Platform
mahadevsh3337
  • 6Stories
  • 52Followers
  • 115Love
    0Views

MahaDev SH

  • Popular
  • Latest
  • Video
c0332b3cfce6cc8ca40ca4785941135c

MahaDev SH

ಸರಳತೆಯ ಸಾರದಲ್ಲಿ 
ಸಾಗುತಿರುವ ನನ್ನ ನೆರ...
ಸೌಂದರ್ಯದ ಸೊಬಗಿನಲ್ಲಿ
 ಕುಣಿಸುತ್ತಿದೆ ನನ್ನ ಮನ...

10 Love

c0332b3cfce6cc8ca40ca4785941135c

MahaDev SH

I always feel happy.do u know why ?
Because I don't expect anything from anyone.
Expectations always hurts.s o love you life...
Just live for yourself and before u speek,LISTEN.
 Before you write, THINK.before you spend,EARN.
Before you pray,FORGIVE.before you hurt,FEEL.
Before you hate,LOVE.before you quit,TRY.
Before you die,LIVE.

7 Love

c0332b3cfce6cc8ca40ca4785941135c

MahaDev SH

ಯಾರಿಲ್ಲದ ಊರಲ್ಲಿ,ಒಬ್ಬಂಟಿ ನಾನಿಲ್ಲಿ!
ನನ್ನ ನಗುವೇ ನನಗಿಲ್ಲಿ,ನನ್ನವರು ಯಾರಲ್ಲಿ!!
ನಾ ಹೋಗುವ ದಾರೀಲಿ,ನಿಮ್ಮೆಲ್ಲರ ನೆನಪಲ್ಲಿ!
ನಾ ಕಾಣುವ ಕನಸಲ್ಲಿ,ಕನಸೇಂಬ ಊರಲ್ಲಿ!!
ನನಗಾಗಿ ಯಾರಿಲ್ಲಿ,ನಾನೆ ನನಗಿಲ್ಲಿ...!!!

50 Love

c0332b3cfce6cc8ca40ca4785941135c

MahaDev SH

ಅಪ್ಪ ನೀ ನನ್ನೋಡನೇ ಇರುವಾಗ 
ನನಗೇನು ಬೇಕಿಲ್ಲ ಈ ಜಗದ ಹರುಷ...!
ಅಪ್ಪ ನೀ ನನ್ನೊಡನೇ ಇರುವಾಗ
ನನಗೇನು ಬೇಕಿಲ್ಲ ಈ ಜಗದ ಹರುಷ...!!
ನನ್ನ ಜಗವು ನೀನೆ
ನನ್ನ ಹರುಷವು ನೀನೆ...!!! happy Father's day ...

happy Father's day ... #FathersDay

34 Love

c0332b3cfce6cc8ca40ca4785941135c

MahaDev SH

ನಿನ್ನ ತನವನ್ನು ನಿನು ಕಳೆದುಕೊಳ್ಳಬೇಡಾ, ಇಲ್ಲಿ ಯಾರು ನಿನ್ನವರಲ್ಲ !!
ನಿನ್ನ ಮನದ ಮಾತು ನಿ ಕೇಳು, ಇಲ್ಲಿ ಮನವಲಿಸುವರೂ ಯಾರು ನಿನ್ನವರಲ್ಲ!!
ನಿ ಹುಡುಕು ನಿನ್ನ ನಗುವಿನ ದಾರಿ, ದಾರಿ ತೋರಿಸುವರು ಯಾರು ನಿನ್ನವರಲ್ಲ!!
ನಿನ್ನ ದುಃಖದಲ್ಲಿ ಯಾರನ್ನೂ ಕರಿಯಬೇಡ, ಬರುವವರು ಯಾರು ನಿನ್ನವರಲ್ಲ!!
ನಿನ್ನ ಕಣ್ಣೀರು ಜಾರುತ್ತಿದ್ದರು ,ಒರೆಸುವರೂ ಯಾರು ನಿನ್ನವರಲ್ಲ!!
ಮಸಣದ ಮಂಥಞಿಯಲ್ಲಿ ನಿಂತು ಕೂಗುವರು ,ಯಾರು ನಿನ್ನವರಲ್ಲ!!

ನಿನ್ನ ತನ ,ಮನ,ನಗು,ನಲಿವು,ದುಃಖ,ಸುಖ ಎಲ್ಲವು ನಿನ್ನದೇ ,
ನಿನ್ನವರು ಅಂತ ಅನಿಸೂಧೂ ನಿ ತಿರುಗಿ ನೋಢಿದಾಗ!!!

7 Love

c0332b3cfce6cc8ca40ca4785941135c

MahaDev SH

ಪಿಸಿಗೂಡುವ ಮೌನದ ಮಾತು !
ಪಸರಿಸಿದೆ ನನ್ನದೆಯ ತುಂಬ!!
ಪರಿಚಯವಿಲ್ಲದ ಪ್ರೀತಿಯ ಮಾತು !
ಮುನಿಸಿಕೊಂಡಿದೆ ಮನದ ತುಂಬ!!
ಬರದ  ನಿನ್ನೆಯ ಬರವಣಿಗೆಯ ಮಾತು!
ಅರಿತೆನು ಮನಸ್ಸಿನ ತುಂಬ!!! 
ಕನಸಿನ ಕನವರಿಕೆಯ ಮಾತು!
ಕನಸನ್ನು ಕಂಡೆ ಕಣ್ಣ ತುಂಬ!!
ಕೂಗಿಕರೆವುವ ಕೋಗಿಲೆಯ ಮಾತು!
ಕಿವಿಕೋಟ್ಟು ಕೇಳಿದೆ ಹೃದಯದ ತುಂಬ!!

             ಆದರು ಕಾದು ಕುಳಿತಿರುವೆ
      -ಈ ನಿನ್ನ ನೆರಳಿನ ಬಿಂಬ... ನಿನಗಾಗಿ

ನಿನಗಾಗಿ

7 Love


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile