Nojoto: Largest Storytelling Platform
basanagoudajeenu8362
  • 5Stories
  • 4.7KFollowers
  • 13Love
    0Views

Basanagouda Jeenur

student

  • Popular
  • Latest
  • Video
dd9e4e31991b4719ad76768363d99a4d

Basanagouda Jeenur

ಈ ಪ್ರಪಂಚದಲ್ಲಿ ಎಷ್ಟು ಜನ ಬರಹಗಾರರಿಲ್ಲ?ಅವರೆಲ್ಲರೂ ಮನುಷ್ಯರೇ ತಾನೆ?
ಅಂದ್ಮೇಲೆ, ಒಬ್ಬರ ಆಲೋಚನೆ ಇನ್ನೊಬ್ಬರ ಆಲೋಚನೆ ಒಂದೇ ಆಗಿರಬಾರದೆಂದು ನಿಯಮವೇನಾದ್ರು ಇದೆಯಾ?
ಒಂದೊಂದು ಪದವನ್ನು ಜೋಡಿಸುವುದು ಎಷ್ಟು ಕಷ್ಟವೆಂದು ಅವನಿಗೆ ಮಾತ್ರ ಗೊತ್ತು.
ಅವನ Mind ಲ್ಲಿ ಏನು ಹೊಳೆದಿರುತ್ತೋ ಅದನ್ನು ಅವನು ಬರೆದಿರುತ್ತಾರೆ...
 ಅದಕ್ಕೆ ಯಾಕೆ ಹೀಗೆ ಹೊಟ್ಟೆ  ಉರ್ಕೋಳ್ತಿದ್ದೀಯಾ?
ನಿನ್ಗಂತೂ ಆಲೋಚನೆ ಮಾಡೋ capacity ಇಲ್ಲ ಅದು ಅವನಿಗೆ ಇದೆ. at least ಖುಷಿ ಪಡೋದಿಕ್ಕಾದ್ರು ಪ್ರಯತ್ನಿಸು.
ಅದು ಆಗ್ಲೀಲ್ಲ? ಸುಮ್ನೆ ತೆಪ್ಪಗೆ ಇರು.
ಅದು ಬಿಟ್ಟು ಅವನ ಕಲೆಯನ್ನೇಕೆ ಹೀಯಾಳಿಸುತ್ತೀರುವೆ?
                                                                -B.K.J
dd9e4e31991b4719ad76768363d99a4d

Basanagouda Jeenur

 It is habit....

It is habit.... #Poetry

dd9e4e31991b4719ad76768363d99a4d

Basanagouda Jeenur

ತುಂಬಾ SENSITIVE ಹುಡುಗ ಕಣ್ರೀ ಇವನು.
ನೋಯಿಸಬೇಡಿ ಇವನ ಮನಸನ್ನು.
ಆ ನಂತರ ಮನಸ್ಸಿನಲ್ಲಿ ಮರುಗಿಸಿಕೊಳ್ಳಬೇಡಿ ನೀವೇ ನಿಮ್ಮನ್ನು.
ಒಂದು ವೇಳೆ ನೀವು ಮರುಗುವುದಿಲ್ಲ ಎಂದರುನೂ.
 ಅದು ಸಾಧ್ಯವಿಲ್ಲ, ಕೇಳಿದ ನಂತರ ಇವನ ಮುಗ್ಧ ಮಾತುಗಳನ್ನು.
                                 
 -B..K.J

 I love to write poet.

I love to write poet. #Music

dd9e4e31991b4719ad76768363d99a4d

Basanagouda Jeenur

ಯಾರೇ ಆಗಲಿ ಎಲ್ಲಾ ಸಂದರ್ಭದಲ್ಲೂ ಒಂದೇ ತರಹದ ಮನೋಭಾವನೆಯನ್ನು ಹೊಂದಿರುವುದಿಲ್ಲ, ಆದ್ದರಿಂದ ಸಮಯ-ಸಂದರ್ಭವನ್ನು ಅರಿತು ಪದಗಳ ಬಳಕೆ ಮಾಡುವುದು ಲೇಸು(ಕಿವಿಮಾತು).
                  -ಬಸವನಗೌಡ.K.J Just for sample

Just for sample #Music

dd9e4e31991b4719ad76768363d99a4d

Basanagouda Jeenur

ನೀನೆಕೆ ನಗುವೆಯೇ ಸುಂದರಿ,
ನೀ ನಕ್ಕರೆ ನನ್ನ ಕೆನ್ನೆ ಆಗುವುದು ಕೇಸರಿ|

ಆ ನಂತರ ಹೃದಯದಲ್ಲೇನೋ ತಲ್ಲಣ,
ನೀ ನನ್ನ ಕಡೆ ನೋಡದಿದ್ದರೆ ಏನೋ ಆಲೋಚನ,
ಅಪ್ಪಿತಪ್ಪಿ ನೋಡಿಬಿಟ್ಟರೆ ನನ್ನ ಮೈಯ್ಯೆಲ್ಲಾ ರೋಮಾಂಚನ||.

ಯಾಕೆ ಹೀಗೆ ಕೊಲ್ಲುವೆ ಚಿನ್ನ?
ನೋಡಿ ಆ ನಿನ್ನ ಕಣ್ಣಿನಿಂದ ನನ್ನ|

ಹೀಗೆ ನಿದ್ರೆಯಲ್ಲಿ ನೆನಪಿಸಿಕೊಂಡೆನು ನಿನ್ನ,
ಆದ ಕಾರಣ ನಿನಗಾಗಿ ಬರೆದೆ ಈ ಕವನವನ್ನ||

ನಾನು ನಿನ್ನ ಮುಗ್ಧ ಪ್ರೇಮಿಯಮ್ಮ
ಈಗಲಾದರೂ ನಿನಗೆ ನನ್ನ ನೆನಪಾಯಿತೇನಮ್ಮ||
         
                                                     -ಬಸವನಗೌಡ.K.J ನೀನೆಕೆ ನಗುವೆಯೇ ಸುಂದರಿ,
ನೀ ನಕ್ಕರೆ ನನ್ನ ಕೆನ್ನೆ ಆಗುವುದು ಕೇಸರಿ|

ಆ ನಂತರ ಹೃದಯದಲ್ಲೇನೋ ತಲ್ಲಣ,
ನೀ ನನ್ನ ಕಡೆ ನೋಡದಿದ್ದರೆ ಏನೋ ಆಲೋಚನ,
ಅಪ್ಪಿತಪ್ಪಿ ನೋಡಿಬಿಟ್ಟರೆ ನನ್ನ ಮೈಯ್ಯೆಲ್ಲಾ ರೋಮಾಂಚನ||.

ಯಾಕೆ ಹೀಗೆ ಕೊಲ್ಲುವೆ ಚಿನ್ನ?

ನೀನೆಕೆ ನಗುವೆಯೇ ಸುಂದರಿ, ನೀ ನಕ್ಕರೆ ನನ್ನ ಕೆನ್ನೆ ಆಗುವುದು ಕೇಸರಿ| ಆ ನಂತರ ಹೃದಯದಲ್ಲೇನೋ ತಲ್ಲಣ, ನೀ ನನ್ನ ಕಡೆ ನೋಡದಿದ್ದರೆ ಏನೋ ಆಲೋಚನ, ಅಪ್ಪಿತಪ್ಪಿ ನೋಡಿಬಿಟ್ಟರೆ ನನ್ನ ಮೈಯ್ಯೆಲ್ಲಾ ರೋಮಾಂಚನ||. ಯಾಕೆ ಹೀಗೆ ಕೊಲ್ಲುವೆ ಚಿನ್ನ? #Art


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile