Nojoto: Largest Storytelling Platform
nojotouser1100414681
  • 15Stories
  • 27Followers
  • 63Love
    9Views

ರೋಹಿತ್. ಬಿ.ಆರ್

  • Popular
  • Latest
  • Video
e560ec33a0e191feb3c46e0bafd94842

ರೋಹಿತ್. ಬಿ.ಆರ್

ನೋಡೋ ರೀತಿ ಸರಿಯಾಗಿರಲಿ
ಮಾತಾಡೋ ರೀತಿ ಸರಿಯಾಗಿರಲಿ
ನಡೆವಳಿಕೆನೂ ಸರಿಯಾಗಿರಲಿ
ಜೊತೆ ಇರುವವರು ನೀವ್ ಬಿಟ್ಟೋಗ್ತೇ ಅಂದ್ರು ಅವರ್ ಬಿಟ್ಟೋಗಲ್ಲ

e560ec33a0e191feb3c46e0bafd94842

ರೋಹಿತ್. ಬಿ.ಆರ್

ಜೀವನದಲ್ಲಿ ಬರೋ ಪ್ರತಿಯೊಂದು ಕಷ್ಟವು ಒಂದೊಂದು ಬಾಗಿಲುಗಳು ಇದ್ದ ಹಾಗೆ.
ಕೆಲವುದನ್ನು ತಟ್ಟಿ ತಳ್ಳಿ ಒಳಗೆ ಹೋಗಬೇಕು
ಇನ್ನು ಕೆಲವುದನ್ನು ಕಾಲಿಂದ ಒದ್ದು ಒಳಗೆ ಹೋಗಬೇಕು

e560ec33a0e191feb3c46e0bafd94842

ರೋಹಿತ್. ಬಿ.ಆರ್

ನಮ್ಮ ಜೀವನದಲ್ಲಿ ಬರೋ ಪ್ರತಿಯೊಬ್ಬರು ಒಂದೊಂದು ಪುಟಗಳಿದ್ದಾ ಹಾಗೆ
ನೆನಪುಗಳನ್ನು ಆ ಪುಟದಲ್ಲಿ ತುಂಬಿ ಹೊರಟು ಬಿಡುತ್ತಾರೆ.
ಅವರು ಹೋದರೆಂದು ಆ ಪುಟ ಹರಿದರೆ ನಮ್ಮ ಜೀವನವೆಂಬ ಪುಸ್ತಕಕ್ಕೆ ಅರ್ಥನೇ ಇರಲ್ಲ.

e560ec33a0e191feb3c46e0bafd94842

ರೋಹಿತ್. ಬಿ.ಆರ್

ಸಿಗದೇ ಇರೋದ್ರ ಹಿಂದೆ ಹುಡುಕುತಾ ಹೋಗ್ತೆವೆ ಹೊರತು
ಸಿಕ್ಕಿರೋದನ್ನ ಉಳಿಸ್ಕೊಳ್ಳೊ ಪ್ರಯತ್ನ ಮಾಡುದೇ ಇಲ್ಲ.

e560ec33a0e191feb3c46e0bafd94842

ರೋಹಿತ್. ಬಿ.ಆರ್

ಹಳೇ ನೆನಪುಗಳ ಜೊತೆ ಸ್ನೇಹವನ್ನು ಬೆಳೆಸು
ಕಳೆದುಕೊಂಡ ಗೆಳೆತನ ಹತ್ತಿರವಿದ್ದಾಗೆ ಎಣಿಸುತ್ತದೆ

e560ec33a0e191feb3c46e0bafd94842

ರೋಹಿತ್. ಬಿ.ಆರ್

ನಡೆಯುತಿದೆ ದಿನವೂ ನೆನಪುಗಳ ಕದನ
ನೋಡುತ ನೊಂದೋಗಿದೆ ಕಣ್ಣೀರ ತುಂಬಿ ಮನ

e560ec33a0e191feb3c46e0bafd94842

ರೋಹಿತ್. ಬಿ.ಆರ್

ಸುಟ್ಟು ಬಿಡು ನೀ ನನ್ನೆಲ್ಲಾ ನೆನಪನ್ನು
ನನ್ನ ಪ್ರೀತಿಯ ದೀಪದಿ ಮನೆಮಾಡಿರುವ
ದ್ವೇಷದ ಬೆಂಕಿಯಿಂದ past

past

e560ec33a0e191feb3c46e0bafd94842

ರೋಹಿತ್. ಬಿ.ಆರ್

bura hu mein lekin

bura hu mein lekin

e560ec33a0e191feb3c46e0bafd94842

ರೋಹಿತ್. ಬಿ.ಆರ್

sad rohith

sad rohith

e560ec33a0e191feb3c46e0bafd94842

ರೋಹಿತ್. ಬಿ.ಆರ್

ಕಣ್ಣೇಕೋ ಅಳುತಿದೆ
ಕಂಬನಿ ವರೆಸೋ ಕೈಗಳೂ ಕೂಡ ನಿನ್ನ ಬಂಧನದಲ್ಲಿದೆ

loader
Home
Explore
Events
Notification
Profile