Nojoto: Largest Storytelling Platform
ambikavishwakarm6926
  • 7Stories
  • 11Followers
  • 34Love
    0Views

Ambika vishwakarma

  • Popular
  • Latest
  • Video
ec1088d319889d3c95ea4676a55917a7

Ambika vishwakarma

ಹೊರೆಯಾಗಿ, ಕಿಚ್ಚು ಕೆಂಡದ ಕಿಡಿಯಾಗಿ,

ಧಗ ಧಗನೆ ಧಗಿಸಿ 

ಧರೆಯಿಂದ ಧಾವಿಸದಂತೆ ದಿಗ್ಬಂಧನದ ಕಾಡ್ಗಿಚ್ಚು,

ಸೂಜಿಗವೆನಿಸಿದರು ಸಾವಕಾಶವಾಗಿ 

ಸುಡುತಿದೆ ಸತ್ತಂತೆ ತಾಸೇರಡು ಗಂಟೆ..

ಸಾವಿಲ್ಲದ ಭಾವನೆಗೆ ಮತ್ತೆ ಮತ್ತೆ, ಮೆತ್ತಗಾಗಿ 

ಮಂದಹಾಸ ಬೀರುವ ಮುಖವಾಡವಾಗಿದೆ..


                                                 A. Vishwakarma ಸತ್ತಂತೆ ತಸೇರಡು ಗಂಟೆ ..!

ಸತ್ತಂತೆ ತಸೇರಡು ಗಂಟೆ ..!

ec1088d319889d3c95ea4676a55917a7

Ambika vishwakarma

ಬಂಧನದಲ್ಲಿದ್ದು ಬೆಂಡಾದರು ಪರ್ವಾಗಿಲ್ಲ,

ಆದ್ರೆ ಅವಶ್ಯಕತೆ ಗೋಸ್ಕರ ನಿಮ್ಮನ್ನ,

ಕ್ಷಣಮಾತ್ರ ಬಂಧನದಿಂದ ಬಿಡಿಸಲು

ಬಾಗಿಲನ್ನು ತೆರೆಯೋರಿಗೆ ಎಂದಿಗೂ ನಂಬಬೇಡಿ ..

ಇದು ಕಲಿಯುಗ , ಭಾವನೆಗಳ ಕೊಲೆಯ ಯುಗ ...

                                A. Vishwakarma.. .......??

.......??

ec1088d319889d3c95ea4676a55917a7

Ambika vishwakarma

ಬದುಕುತಿದ್ದೆ ಅಂದೊಂದು ಕಾಲ

ಅಪ್ಪನ ಆಸರೆ, ಅಮ್ಮನ ಅಪ್ಪುಗೆ, ಅಣ್ಣಂದಿರ ಆತ್ಮೀಯತೆ

ನಂಬಿಕೆಯಲ್ಲಿ..! ಆದರೂ ..?

ಕಾಣದ ನನ್ನದೊಂದು ಲೋಕವಿತ್ತು, ಕರಾಳ ಕತ್ತಲಿಂದ

ತುಂಬಿದ ಒಂದು ಬದುಕು ..

ಆ ಕತ್ತಲನ್ನು ಮರೆತು ಅಣ್ಣಾ, ಅಪ್ಪ, ಅಮ್ಮನ ಅದೇ ಪ್ರೀತಿಗೆ

ಮುಳಿಗಿದ್ದೆ, ಯನ್ನ ಕರಾಳ ಕತ್ತಲಿನಿಂದ

ಮರೆಮಾಚಿದ ಬದುಕ ಮರೆತು...

ಕಡು ಕಪ್ಪು ಮೋಡ ಒಂದು ಆವರಿಸಿಯೇ ಬಿಟ್ಟಿತಲ್ಲ?

ಈ ನನ್ನ ದರಿದ್ರ ಬಳಲ್ಲಿ..

ತಪ್ಪಿಲ್ಲದ ತಪ್ಪಿಗೆ ಸಿಲುಕಿಸಿತು ಈ ಅಂಧಕರದ ಕೆಟ್ಟ ಜನರ 

ಜಗತ್ತು..

ಒಡ ಹುಟ್ಟಿ ಪ್ರೀತಿ, ವಾತ್ಸಲ್ಯವಾ ಹಂಚಿ ಬೆಳೆದವರು ನನ್ನ ಅರಿಯದೆ

ಹೋದರು ಕೆಲವರು .?!

ಯಾರಿಲ್ಲ, ಇನ್ನಿಲ್ಲ ಆತ್ಮೀಯರು.!

ತಾಯಿಯ ನಂಬಿಕೆ , ಅಪ್ಪನ ಆಸರೆ ತೊರೆದು ನಂಬಿಕೆಯ ಬೀಗ ಕಳಚಿ,

ಕಮ್ಮಾರನ ಕೈಯ ಹೊಡೆತಕ್ಕೆ ಬಾಗಿ ಬೆಂಡಾಯಿತು,

ಮತ್ತೆ ಕಾಣಿಸದ ಸತ್ಯವನ್ನು ಹೇಗೆ ತೋರಿಸಲಿ ಸತ್ಯದ ಹೊರತು.??

                              A. Vishwakarma.. ಕಾಣಿಸದ ಸತ್ಯವನ್ನು ಹೇಗೆ ತೋರಿಸಲಿ ಸತ್ಯದ ಹೊರತು .??

ಕಾಣಿಸದ ಸತ್ಯವನ್ನು ಹೇಗೆ ತೋರಿಸಲಿ ಸತ್ಯದ ಹೊರತು .??

ec1088d319889d3c95ea4676a55917a7

Ambika vishwakarma

ಈ ನಿರತ ಸಮಯದಲ್ಲಿ ಯಾರಿಲ್ಲ ಯಾರಿಗಾಗಿ,

ಈ ಸ್ವಾರ್ಥ ಜೀವನದಲ್ಲಿ ಸಾಗುವುದೆಲ್ಲ ಹುಸಿಯಾಗಿ,

ನಿಂದನೆ, ನೋವು , ಸುಲುಗೆ

ಅಹಂಕಾರ, ಅಸೂಯೆ, ಅತೃಪ್ತಿ ಮಾತ್ರ ಈ 

ಪಯಣದಲ್ಲಿ ಕಾಣುವುದು ಹೊರೆಯಾಗಿ..!!

ಸಂಬಂಧಕಿಲ್ಲ ಇಲ್ಲಿ ಬೆಲೆ, ಕರುಣೆಯ ಕಳಕಳಿ,

ಇದ್ದರು ಅದು ಮೇಲ್ನೋಟಕೆ ಮಾತ್ರ 

ಕೊಡುವ ಬಳವಳಿ..?!

ಅದು ತೋರುವದು ಜೀವ ಮರೆಯಾಗಿ ಹೆಣವಾಗಿ

ಬಿದ್ದಾಗ ನಾಟಕೀಯವಾಗಿ ಕಾಣಿಸುವ 

ಕಣ್ಣೀರಿನಲ್ಲಿ .....

                  A. Vishwakarma natakiyavagi toruva kanneerinalli..

natakiyavagi toruva kanneerinalli..

ec1088d319889d3c95ea4676a55917a7

Ambika vishwakarma

kattalalli karagida kambanige, daari

torisalagada kangalu.

doorave sari neenarada dinagale

nenapagi kaggattalege meesalu.


nagu mukhada mukhavada ninagigi

ninna notadalli matra.

horatagi naanilla husi nagu

totta mukhada munnota.....!!


                                  A. Vishwakarma.. husi nagu totta mukhada munnota ..

husi nagu totta mukhada munnota ..

ec1088d319889d3c95ea4676a55917a7

Ambika vishwakarma

ಇಳಿ ಮಧುರ ಇನಿಯ,
ಸಂಜೆ ಸೂರ್ಯನಿಗೇಕೆ ಬಣ್ಣದೋಕುಳಿ.??
ಸಿಹಿ ಬೆಲ್ಲಕೆ ಕಹಿ ಬೇವು ಬೆರೆತು,
ಕಹಿ ಬೇವಿಗೆ ಸಿಹಿ ಬೆಲ್ಲದ ರುಚಿಯ ಕಲಿತು
ಮತ್ತೊಂದು ಆಸ್ವಾದ ರುಚಿ ಹುಟ್ಟಿತು,
ಕಹಿ - ಸಿಹಿಗಳೆರಡು ಮರೆತು ...!? 

ಸಿಹಿ ಮುತ್ತು ಕೊಟ್ಟಳು ನೀನವ್ವ,
ಇನ್ನೆಲ್ಲಿದೆ ಕಹಿ ನೆನಪ ದಾರಿ,?
ಕಹಿ  ಸುಳಿಯಲ್ಲಿಯೇ ಮಿಂದೇಳುವ ನನಗೆ 
ಒಂದಿಷ್ಟು ಸಿಹಿ ಜೇನ ಸವಿ ಉಣಬಡಿಸಿದೆ..

ಆ ಸಿಹಿಯ ಸವಿಯುವ ಅದ್ರಷ್ಠ ನನ್ನದಲ್ಲ,
ಜೇನಿಗಿಂತ ಮೊದಲೇ 
ಕಹಿ ಬೆರೆತು ಹೋಯ್ತು .!!
         
                A. Viswakarma ಸಿಹಿ ಮುತ್ತು ಕೊಟ್ಟಳು ನೀನವ್ವ ..!

ಸಿಹಿ ಮುತ್ತು ಕೊಟ್ಟಳು ನೀನವ್ವ ..!

ec1088d319889d3c95ea4676a55917a7

Ambika vishwakarma

Ek mera pehala lines h papa keliye,
Unka upakar hi bhoolgaye the ham
hamare pyari mummy ke bandh me,
Unka bhi dua h, pyaar h,
ek chotasa muskan bhi h,..
Ham nahi dekhe the, unke aankh me,
chupe huye dard ki paani hai...!

             ✍ A.V.K.. papa ..

papa ..


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile