Nojoto: Largest Storytelling Platform
mrsnehajeevi4309
  • 7Stories
  • 13Followers
  • 42Love
    0Views

Mr Sneha jeevi

strength is life weakness is death

  • Popular
  • Latest
  • Video
ec18ae9ce31321d7ca19ca51896009dc

Mr Sneha jeevi

Impossible  "ಸೋಮಾರಿ ಯಾವತ್ತಿದ್ದರೂ ಛಿಮಾರಿ,
ಪರಿಶ್ರಮಕಾರಿ ಕೊನೆಗಾದರೂ ಜಯಭೇರಿ,
ಸೋಲಿಗೆ ಸೋಲದಿರಿ,
ನಿಮ್ಮ ಸಾಮರ್ಥ್ಯ ನೀವು ಮರೆಯದಿರಿ",

                                                                      -ಸ್ನೇಹಜೀವಿ #motivation_for_life
ec18ae9ce31321d7ca19ca51896009dc

Mr Sneha jeevi

"ಈ ಮನುಷ್ಯನ ಜೀವನದಲ್ಲಿ  ದುಃಖ ಮತ್ತು ಸಂತೋಷಗಳು ಎರಡು ಕೂಡ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ", ಇವೆರಡರಲ್ಲಿ ಯಾವುದು ಹೆಚ್ಚಾದರೂ ಕೂಡ ಮನುಷ್ಯ  ಅಪಹಾಸ್ಯಕ್ಕೆ ಈಡಾಗುತ್ತಾನೆ*.............


                          

                                  

                     -ಸ್ನೇಹಜೀವಿಮಧುಸೂದನ್ #motivation_for_life
ec18ae9ce31321d7ca19ca51896009dc

Mr Sneha jeevi

ಕಟ್ಟಿಗೆಗಳು ಇರುವ ತನಕ 
ಮಾತ್ರ ಬೆಂಕಿ
 ನಂತರ 
ಬೆಂಕಿಯು ಕೂಡ ಬೂದಿಯಾಗುತ್ತದೆ ಎಂಬುದನ್ನು 
ಮಾತ್ರ ಮರಿಯ ಬೇಡ.......



                                                           - ಸ್ನೇಹ ಜೀವಿ #ಸ್ನೇಹ ಜೀವಿ ಮಧುಸೂದನ್#

#ಸ್ನೇಹ ಜೀವಿ ಮಧುಸೂದನ್# #Quote

ec18ae9ce31321d7ca19ca51896009dc

Mr Sneha jeevi

*ತಿನ್ನಲು ಊಟವೇ ಇಲ್ಲದ ಪರಿಸ್ಥಿತಿಯಿಂದ* 
*ಶುರುವಾಗಿ*
 *ತಿನ್ನಲು  ಸಮಯವೇ ಇಲ್ಲದ* 
*ಪರಿಸ್ಥಿತಿಯವರಿಗೆ ತಲುಪುವುದೇ*
 *ಮನುಷ್ಯನ ನಿಜವಾದ ಸಾಧನೆ*

🙏🏻 **🙏🏻
    
                                                     --- *ಸ್ನೇಹ ಜೀವಿ * #ಮನಸ್ಸಿನ ನುಡಿ

#ಮನಸ್ಸಿನ ನುಡಿ #Quote

ec18ae9ce31321d7ca19ca51896009dc

Mr Sneha jeevi

*ನನ್ನ ಎಲ್ಲಾ ಗಂಡು  ಕುಲದವರಿಗೆ ಹೇಳುವುದೇನೆಂದರೆ ಹೆಣ್ಣುಮಕ್ಕಳ ಮೇಕಪ್ ಮಾಡಿದ ಮುಖವನ್ನು ನೋಡಿ ಮೋಸ ಹೋಗಬೇಡಿ ಏಕೆಂದರೆ ಅವರು ಮೇಕಪ್ಪಿಗೆ ಬಳಸುವ ಕ್ರೀಮ್ ಗಳ  ವ್ಯಾಲಿಡಿಟಿ ಹೇಗೆ ಕೆಲವೇ ಗಂಟೆಗಳಲ್ಲಿ ಮಾಸುತ್ತದೆಯೋ ಅದೇ ರೀತಿ ಅವರು ನೀಡುವ ಪ್ರೀತಿಯೆಂಬ ಮುಖವಾಡ ಕೂಡ  ಅತಿ ಬೇಗ ಕಳಚಿ ಬೀಳುತ್ತದೆ*..............


           *ಅನುಭವದ ಮಾತು*


*ಸ್ನೇಹ ಜೀವಿ ಮಧುಸೂದನ್* #ಅನುಭವದ ಮಾತು

#ಅನುಭವದ ಮಾತು

ec18ae9ce31321d7ca19ca51896009dc

Mr Sneha jeevi

"ಪ್ರಕೃತಿಯಲ್ಲಿ ಹೇಗೆ ಪಕ್ಷಿ  ಹಾರಾಡುತ್ತದೆಯೋ ಹಾಗೆ 
ಈ ಸಮಾಜದಲ್ಲಿ ನಾನು ಯಾವುದೇ ಅರಿವಿಲ್ಲದೆ ಬದುಕುತ್ತಿದ್ದೆ".
*ಆಕಸ್ಮಿಕವಾಗಿ ಆದ ನಿನ್ನ ಪ್ರೀತಿ* 
ನನ್ನ ಜೀವನದ ಎಲ್ಲಾ ತಪ್ಪುಗಳನ್ನು ತಿದ್ದಿ ,
"ಜೀವನವೆಂಬ ಬಂಡಿಯನ್ನು ಓಡಿಸಲು ಕೈಜೋಡಿಸಿದೆ ಆದರೆ ಆ ಬಂಡಿ ಗುರಿಮುಟ್ಟುವುದರೊಳಗೆ ನೀನೇ ನನ್ನ ತೊರೆದು ಬಿಟ್ಟೆ............"
             

                                                                                   -ಸ್ನೇಹಜೀವಿ ಮಧುಸೂದನ್ #ನೊಂದ ಹೃದಯದ ಮಾತು#

#ನೊಂದ ಹೃದಯದ ಮಾತು# #Quote

ec18ae9ce31321d7ca19ca51896009dc

Mr Sneha jeevi

ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ,
"ಜೀವನ ಒಂದು ಚರಿತ್ರೆ ಇದಕ್ಕೊಂದು ಶಾಶ್ವತ ನೆನಪುಗಳೇ ಸ್ನೇಹಿತರು"...... 
    
      *ನೆನಪಿನ ಅಲೆಯಲ್ಲಿ ಮೌನದ ಪಯಣ*


                                                                 
                                                                      -ಸ್ನೇಹ ಜೀವಿ ಮಧುಸೂದನ್ ಮೊದಲ ಪ್ರಯತ್ನ

ಮೊದಲ ಪ್ರಯತ್ನ #Quote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile