Nojoto: Largest Storytelling Platform
shilluvinu8238
  • 9Stories
  • 13Followers
  • 36Love
    0Views

disle VINODH

  • Popular
  • Latest
  • Video
ef05e83e943304aae7ab16864b0acf65

disle VINODH

ನಾವೆಲ್ಲ bucket ಹಿಡ್ಕೊಂಡು ಸ್ನಾನ ಮಾಡಿದ್ರೆ,

ಇನ್ನ ಕೆಲವರು bucket ಹಿಡ್ಕೊಂಡೇ ಜೀವನ ಮಾಡ್ತಿದ್ದಾರೆ,,

ಮುಖವಾಡ-ಬೇಡ

ef05e83e943304aae7ab16864b0acf65

disle VINODH

ಕೊನೆವರೆಗೂ ಜೊತೆಯಾಗಿ 

ಇರುತ್ತೇನೆ ಎಂದವಳು

ಇಂದಿಗೂ ಇದ್ದಾಳೆ..!! 

ಕೆಲವೊಮ್ಮೆ ನೆನಪಾಗಿ,

ಕೆಲವೊಮ್ಮೆ ಕಣ್ಣೀರಾಗಿ,

ಇನ್ನೂ ಕೆಲವೊಮ್ಮೆ 

ಮರೆಯಲಾಗದ ನೆನಪಾಗಿ..

ef05e83e943304aae7ab16864b0acf65

disle VINODH

ಪ್ರೀತಿ ಮಾಡೋದು
 ಅಪರಾಧ ಅನ್ನೋದಾದರೆ ಅದರ ನೆನಪುಗಳನ್ನು ಕೊಂದು ಮರಣದಂಡನೆ ಕೊಡೋದು ಒಳಿತು...

ef05e83e943304aae7ab16864b0acf65

disle VINODH

ಪ್ರೀತಿಸಿದ್ದು 

"ಅಪರಾಧ'

ಅಂತ ಆದ್ರೆ

ಅದಕ್ಕೆ 

ನೆನಪುಗಳೇ 

ಜೀವಾವಧಿ 

"ಶಿಕ್ಷೆ "

ಸರಿ

ಕೊನೆತನಕ

ef05e83e943304aae7ab16864b0acf65

disle VINODH

ನಿದಿರೆಯ ಮತ್ತಿನಲ್ಲೂ

ಸಾಲು ಸಾಲು ಕನಸುಗಳು

ನಿನಗಾಗಿ ಕೂಡಿಟ್ಟಿರುವೆ

ಯಾರಿಗೂ ತಿಳಿಯದಂತೆ

ಯಾವ ಕಷ್ಟಕ್ಕೂ ಗಿರವಿ ಇಡದಂತೆ ಮನಸ್ಸಿನ

 ಕೋಟೆಯೊಳಗೆ ಬಚ್ಚಿಟ್ಟಿದ್ದೆನೆ..

ef05e83e943304aae7ab16864b0acf65

disle VINODH

ಅವಳು

ಯಾವಾಗಲೂ ಹೇಳ್ತಾ ಇದ್ದಳು

"ಜೀವನ ಪೂರ್ತಿ ಜೊತೆಯಲ್ಲಿ" 

ಇರ್ತೀನಿ ಅಂತ...

ಆದ್ರೆ

ನಾನು ಆ ಮಾತನ್ನು ನಂಬಿ

ಯಾವತ್ತೂ ಕೇಳಲೇ ಇಲ್ಲ

ಪ್ರೀತಿಯಿಂದ ಇರ್ತೀಯಾ...?

ಅಥವಾ

ನೆನಪಾಗಿ ಇರ್ತೀಯಾ ಅಂತ!?

ef05e83e943304aae7ab16864b0acf65

disle VINODH

ನಾವು ಪ್ರತಿ ವ್ಯಕ್ತಿಗಳನ್ನ ನಂಬೋದು
ನಮ್ಮ ಮಾನವೀಯತೆಯಿಂದ 
ಆದರೆ 
ಆ ನಂಬಿಕೆಯನ್ನ ಉಳಿಸಿಕೊಳ್ಳೋದು ಅವರವರ ಯೋಗ್ಯತೆಗಳಿಂದ

Dil se...

ef05e83e943304aae7ab16864b0acf65

disle VINODH

ನಾವು ಪ್ರತಿ ವ್ಯಕ್ತಿಗಳನ್ನ ನಂಬೋದು
ನಮ್ಮ ಮಾನವೀಯತೆಯಿಂದ 
ಆದರೆ 
ಆ ನಂಬಿಕೆಯನ್ನ ಉಳಿಸಿಕೊಳ್ಳೋದು ಅವರವರ ಯೋಗ್ಯತೆಗಳಿಂದ

Balu

ef05e83e943304aae7ab16864b0acf65

disle VINODH

ನನ್ನ ಕವನಗಳ ಕೆಲವು ನೊಂದ ಸಾಲುಗಳು ಆಗಾಗ ನನ್ನೊಂದಿಗೆ ಜಗಳವಾಡುತ್ತವೆ!
ಕಾರಣ, ನೀ ನೀಡುವ ದುಃಖ ಹೊತ್ತು ಹಾಳೆಯ ಮೇಲೆ ನಿಲ್ಲಲು ಕಷ್ಟವಾಗುತ್ತಿದೆ ಎಂದು ಕಣ್ಣಿರಿಡುತ್ತಿವೆ,,

ದಿಲ್ ಸೇ ವಿನೋದ್ #DisappointedHearts


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile