Nojoto: Largest Storytelling Platform
akshatharao2173
  • 232Stories
  • 0Followers
  • 0Love
    0Views

Akshatha Rao

  • Popular
  • Latest
  • Video
fca600261d0082cf76174106f2001dee

Akshatha Rao

Women:
Put her husband before everyone else.
Men:
Put his wife after everyone else.

 #before#after
fca600261d0082cf76174106f2001dee

Akshatha Rao

ಕನಸುಗಳನ್ನ ಇಟ್ಟುಕೊಂಡು...
ಹೆಣ್ಣಾಗಿ ಹುಟ್ಟಬಾರದು....
ಕಣ್ಣೀರು ದಂಡಿಯಾಗಿ...
ಹರಿಯುತ್ತಲೇ... ಜೀವನ ಮುಗಿದಿರುತ್ತದೆ.... #ಹೆಣ್ಣಿನ ಜೀವನ

#ಹೆಣ್ಣಿನ ಜೀವನ

fca600261d0082cf76174106f2001dee

Akshatha Rao

ಅವ ಶ್ರೀರಾಮಚಂದ್ರನಂತೆ.... 
ಅಂತ ಅವಳಂದಾಗ....
ಲೋಕಕ್ಕೆಲ್ಲಾ ಅಬ್ಭಾ ಪುಣ್ಯವಂತೆ...
ಎಷ್ಟು ಒಳ್ಳೆಯ ಗಂಡ ಅಂತ ಕೊಂಡಾಡಿದ್ದರು.....

ಆದರೆ ಸೀತೆಗೆ ರಾಮ ಯಾವತ್ತೂ ಒಳ್ಳೆಯ ಗಂಡನಾಗಲಿಲ್ಲ ಅಂದವಳ ಭಾವ...
ಪದಗಳಾಗಿ ಆಚೆ ಬರಲಿಲ್ಲ ತುಟಿಗಳಿಂದ....
ಸ್ವಗತದಲ್ಲೇ ಸತ್ತುಹೋಯಿತು....

fca600261d0082cf76174106f2001dee

Akshatha Rao

ಒಬ್ಬರಿಂದ ನೀನೇ ಸರ್ವಸ್ವ ಅಂತ...
ಪ್ರೀತಿಸಿಕೊಳ್ಳುವುದಕ್ಕೂ...
ಪಡೆದುಕೊಂಡು ಬಂದಿರಬೇಕು....
ಹ್ಮ್ಮ್ಮ್

fca600261d0082cf76174106f2001dee

Akshatha Rao

ಬದುಕಲ್ಲಿ ನಾವು 
ಯಾರ ಮುಂದೆ...
ಸಂಪೂರ್ಣ ತೆರೆದ 
ಪುಸ್ತಕವಾಗಿರುತ್ತೇವೆಯೋ.... 
ಅವರನ್ನೇ ಆದಷ್ಟು ದೂರೀಕರಿಸಿ...
ಮನಸ್ಸಿನೊಳಗಿನಿಂದ ಆಚೆಯಿಟ್ಟು 
ಬದುಕಬೇಕೆನ್ನುವುದು....
ಪ್ರಪಂಚದ ದೊಡ್ಡ ದುರಂತ....

fca600261d0082cf76174106f2001dee

Akshatha Rao

ಹೆಣ್ಣಿಗೆ...
ಮದುವೆ ಅನಿವಾರ್ಯ ಎಂದಾದರೆ....
ಅವಳ ಜವಾಬ್ದಾರಿ ಹೊರುವವನಿಗೆ 
ನೀಡಬೇಕು....
ಇಲ್ಲವಾದರೆ ಅವಳಿಗೆ ಆ ಬಂಧನಕ್ಕಿಂತ...
ಒಂಟಿತನವೇ ಒಳ್ಳೆಯದು...

fca600261d0082cf76174106f2001dee

Akshatha Rao

ನನ್ನ ಬದುಕಲ್ಲಿ.....
ನಾ ಬಯಸಿದ್ದೆಲ್ಲವನ್ನು....
ತ್ಯಜಿಸಿದರೆ ಒಳ್ಳೆಯವಳು....
ನಮ್ಮವಳು....
ಬೇಕೆಂದರೆ.... ಧೂರ್ತಳು...
ಕೆಟ್ಟವಳು.....  #cinemagraph
fca600261d0082cf76174106f2001dee

Akshatha Rao

ಆದರೆ ನಿನ್ನ ಕೈ
 ಹಿಡಿದ ಮೇಲೆ... 
ಅದಕ್ಕೆಲ್ಲ ಕೊಳ್ಳಿ 
ಇತ್ತು ಸುಟ್ಟಿದೀನಿ.... 
ಬೂದಿಯಾಗಿದೆ
ನನ್ನ ಮನಸು....
ಬರಿ ಕಣ್ಣೀರು, ನೋವು,
ನಿರಾಸೆಗಳೇ .....
ನನ್ನ ಪಾಲಿಗುಳಿದಿದ್ದು......

fca600261d0082cf76174106f2001dee

Akshatha Rao

ಜೀವನ ಪೂರ್ತಿ ...
ಎದೆಯೊಳಗಿನ ಕನಸುಗಳನ್ನ...
ಚಿತೆಗೆ ಏರಿಸುವುದೇ ಆಯ್ತು....
ನನ್ನ ಪಾಲಿಗೆ....

fca600261d0082cf76174106f2001dee

Akshatha Rao

ಮನದ ದುಗುಡವ ಅರ್ಥೈಸುವ...
ವಿವೇಚನೆ ಇಲ್ಲದವರ ಎದುರು...
ಮನಸ್ಸನ್ನು ಬಿಚ್ಚಿಡುವುದು...
ಗೋರ್ಕಲ್ಲ ಮೇಲೆ...
ಮಳೆ ಸುರಿದಂತೆ.....

loader
Home
Explore
Events
Notification
Profile