Nojoto: Largest Storytelling Platform
darshinidacchudc5612
  • 7Stories
  • 54Followers
  • 84Love
    2.0LacViews

Darshini dacchu dc

im on my way,.. original soul😎😍😍

  • Popular
  • Latest
  • Video
fd78f7c9f604974d238966713ee7094b

Darshini dacchu dc

nenapu

nenapu

fd78f7c9f604974d238966713ee7094b

Darshini dacchu dc

geluvu ninnade

geluvu ninnade

fd78f7c9f604974d238966713ee7094b

Darshini dacchu dc

ನಂಬಿಕೆ ಸಾಯೋವರ್ಗು ಜೊತೆಗೆರ್ಲಿ

ನಂಬಿಕೆ ಸಾಯೋವರ್ಗು ಜೊತೆಗೆರ್ಲಿ

fd78f7c9f604974d238966713ee7094b

Darshini dacchu dc

ಬರ್ದ್ಹಾಕು ಒಂದು ಸೈಟ್ 😊

ಬರ್ದ್ಹಾಕು ಒಂದು ಸೈಟ್ 😊

fd78f7c9f604974d238966713ee7094b

Darshini dacchu dc

ತುಸು ದೂರ ನಾ ಬಂದೆ ನನ್ನೊಟ್ಟಿಗೆ ಈ ಜಗವ ಅರಿಯಲು 
ಹುಡುಕಿದೆ ಕಾರಣವ ಒಂಚೂರು ನಗಲು 
ಆದರೆ ಬರಿ ಅಳುವ, ಅಳಿಸುವವರೆ ಕಂಡರೂ ಸುತ್ತಲು 
ಕಡೆಗೆ ನನ್ನ ಜೊತೆ ಕಳೆದೆ ನಾ  ತುಸು ಕಾಲ 
ನನ್ನ ಬಿಟ್ಟುಕೊಡುವ ಮನಸ್ಸೇ ನನಗಾಗಲಿಲ್ಲ, 
ಅಂದ್ರೆ ಇದರರ್ಥ ಹುಡುಕದಿರು ಇಲ್ಲದ ಸಂತಸವ ಇನ್ನಲ್ಲೊ , 
ಕಳಿದುಹೋಗದಿರು ನನ್ನವರ ಹುಡುಕುವೆನೆಂಬ ಭ್ರಮೆಯಲ್ಲಿ, 
ಇಲ್ಲಿ ನಿಂಗೆ ನೀನೇ ಸಕಲ, ಬಿಡದಿರು  ನಿನ್ನಯ ಛಲ 
ಮರೆಯದಿರು ನಿನ್ನ ನಗುವೇ ನಿಂಗೆ ಬಲ 
ಮತ್ತೆ ಆಗದಿರಲಿ ನಿನ್ನ ಮನ ಚಂಚಲ 
ಶ್ರಮವಹಿಸು ಖಂಡಿತ ಸಿಗುವುದು ಪ್ರತಿಫಲ.., ನಗುವಿನ ಬಲ 😊

ನಗುವಿನ ಬಲ 😊

fd78f7c9f604974d238966713ee7094b

Darshini dacchu dc

ನನ್ನ  ತನ.... ನಾ ಸತ್ತರು ಬಿಡುವುದಿಲ್ಲ

ನನ್ನ ತನ.... ನಾ ಸತ್ತರು ಬಿಡುವುದಿಲ್ಲ

fd78f7c9f604974d238966713ee7094b

Darshini dacchu dc

ಎಲ್ಲೆಲ್ಲೋ ಅಲೆದ ಚಂಚಲ ಮನಸ್ಸು ಕೊನೆಗೆ ನನ್ನನ್ನೇ ಸೇರಿದೆ.. 
ಕಾರಣ  ನನ್ನ ಕನಸುಗಳು ಎಷ್ಟು ಶ್ರೇಷ್ಠ ಎಂಬುದು ಮನಸ್ಸಿಗೆ ಅರಿವಾಗಿದೆ..... 
ನನ್ನೀ ಪಯಣ ಮತ್ತೆ ಗುರಿ ಎಡೆಗೆ  ಸಾಗಿದೆ,, 
ಜಗದರಿವು ನನಗಾಗಿದೆ ನನ್ನರಿವು  ಜಗಕ್ಆಗಲಿದೆ..... ಅರಿವು

ಅರಿವು #Quote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile