Nojoto: Largest Storytelling Platform
nojotouser7752164927
  • 7.4KStories
  • 1Followers
  • 0Love
    0Views

ರಘು ಶಿವಸ್ವಾಮಿ

  • Popular
  • Latest
  • Video
ff4988402b5f8cc770e021a2fa96d902

ರಘು ಶಿವಸ್ವಾಮಿ

ನಗುತಾ ಬಾಳು ನೂರುಕಾಲ
ದೇವರ ಆಶೀರ್ವಾದವಿರಲಿ ಚಿರಕಾಲ
ನೆಮ್ಮದಿ ನಿನ್ನೊಂದಿಗಿರಲಿ ಅನುಗಾಲ
ಬಯಸಿದ್ದೆಲ್ಲ ಸಿಗಲಿ ಸದಾಕಾಲ
ಅಂದುಕೊಂಡಿದ್ದೆಲ್ಲ ನೆರವೇರಲಿ
ಬದುಕು ಬಂಗಾರವಾಲಿ
ಬಾಳಿನ ಪಯಣ ಸುಖಕರವಾಗಿರಲಿ
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಕಾವ್ಯಶ್ರೀ
😊🌹❤💐


 ನಗುತಾ ಬಾಳು ನೂರುಕಾಲ
ದೇವರ ಆಶೀರ್ವಾದವಿರಲಿ ಚಿರಕಾಲ
ನೆಮ್ಮದಿ ನಿನ್ನೊಂದಿಗಿರಲಿ ಅನುಗಾಲ
ಬಯಸಿದ್ದೆಲ್ಲ ಸಿಗಲಿ ಸದಾಕಾಲ
ಅಂದುಕೊಂಡಿದ್ದೆಲ್ಲ ನೆರವೇರಲಿ
ಬದುಕು ಬಂಗಾರವಾಲಿ
ಬಾಳಿನ ಪಯಣ ಸುಖಕರವಾಗಿರಲಿ
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಕಾವ್ಯಶ್ರೀ 😊🌹❤💐

ನಗುತಾ ಬಾಳು ನೂರುಕಾಲ ದೇವರ ಆಶೀರ್ವಾದವಿರಲಿ ಚಿರಕಾಲ ನೆಮ್ಮದಿ ನಿನ್ನೊಂದಿಗಿರಲಿ ಅನುಗಾಲ ಬಯಸಿದ್ದೆಲ್ಲ ಸಿಗಲಿ ಸದಾಕಾಲ ಅಂದುಕೊಂಡಿದ್ದೆಲ್ಲ ನೆರವೇರಲಿ ಬದುಕು ಬಂಗಾರವಾಲಿ ಬಾಳಿನ ಪಯಣ ಸುಖಕರವಾಗಿರಲಿ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಕಾವ್ಯಶ್ರೀ 😊🌹❤💐

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಎಲ್ಲವೂ ನೀನೆ ಆಗಿದ್ದೆ ಅಂದು, ಎಲ್ಲಿಯೂ ಕಾಣದಾಗಿರುವೆ ಇಂದು
ಕಂಬನಿ ಜಾರಿ ಕೇಳುತಿದೆ ನೊಂದು, ಎಲ್ಲಿ ಹೋದ ನಿನ್ನವನೆಂದು
ನಾ ಏನ ಹೇಳಲಿ ಇನಿಯ,....
ನಾನೀಗಲೂ ಕಾದು ಕೂತಿರುವೆ ನೀ ಬರುವ ದಾರಿಯ.

 Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಅವಳ ನೆನಪುಗಳ ಲೆಕ್ಕಾಚಾರ
ಮುಗಿಯುವುದೆಂದೊ ದಿನಕರ,
ನಾ ಸಾಗಿಬಂದ ದಾರಿಯೆಲ್ಲೆಲ್ಲಾ 
ಅವಳ ನೆನಪುಗಳ ಕುರುಹು ಕಾಡುತಿದೆ ಎನ್ನ,
ಕಾಡುವ ನೆನಪಿಗೇನು ಗೊತ್ತು
ಕಂಪಿಸುವ ಮನದ ಮಾತು.




 Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಇಷ್ಟೇ ಜೀವನ....
ನಿನ್ನೊಂದಿಗೆ 
ಮಾತನಾಡುವವರ ಜೊತೆ 
ಮನಬಿಚ್ಚಿ ಮಾತನಾಡು,
ಮೌನವಾಗಿರುವವರಿಗೆ 
ಕೇವಲ ನಿನ್ನ 
ಮೌನವನ್ನಷ್ಟೆ ಪರಿಚಯಿಸು.
 ಇಷ್ಟೇ ಜೀವನ....
ನಿನ್ನೊಂದಿಗೆ 
ಮಾತನಾಡುವವರ ಜೊತೆ 
ಮನಬಿಚ್ಚಿ ಮಾತನಾಡು,
ಮೌನವಾಗಿರುವವರಿಗೆ 
ಕೇವಲ ನಿನ್ನ 
ಮೌನವನ್ನಷ್ಟೆ ಪರಿಚಯಿಸು.

ಇಷ್ಟೇ ಜೀವನ.... ನಿನ್ನೊಂದಿಗೆ ಮಾತನಾಡುವವರ ಜೊತೆ ಮನಬಿಚ್ಚಿ ಮಾತನಾಡು, ಮೌನವಾಗಿರುವವರಿಗೆ ಕೇವಲ ನಿನ್ನ ಮೌನವನ್ನಷ್ಟೆ ಪರಿಚಯಿಸು.

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಜೀವನದ ಪಾಠ...
ಜೀವನದಲ್ಲಿ ಪಡೆದುಕೊಂಡದ್ದು ಲೆಕ್ಕವಿಲ್ಲ
ಕಳೆದುಕೊಂಡದ್ದು ಲೆಕ್ಕಕ್ಕೆ ಸಿಗಲಿಲ್ಲ
ಉಳಿದದ್ದು ಏನಂತ ಇನ್ನೂ ತಿಳಿದಿಲ್ಲ
ಕಲಿತದ್ದು ಊಹೆಗೂ ಸಿಗುತ್ತಿಲ್ಲ
ಎಲ್ಲವನ್ನು ಕಲಿತಿಲ್ಲ
ಕಲಿತಿರುವುದನೆಂದೂ ಮರೆಯಲ್ಲ
ಒಂದುವೇಳೆ ಶಾಲೆಯಲ್ಲಿ ಕಲಿತ ಪಾಠವ ಮರೆತರು
ಜೀವನದಲ್ಲಿ ಕಲಿತ ಪಾಠವನ್ನಂತು ಎಂದಿಗೂ ಮರೆಯುವುದಿಲ್ಲ
ಅದು ಮರೆಯುವಂತ ಪಾಠವೂ ಅಲ್ಲ.

 ಜೀವನದ ಪಾಠ...
ಜೀವನದಲ್ಲಿ ಪಡೆದುಕೊಂಡದ್ದು ಲೆಕ್ಕವಿಲ್ಲ
ಕಳೆದುಕೊಂಡದ್ದು ಲೆಕ್ಕಕ್ಕೆ ಸಿಗಲಿಲ್ಲ
ಉಳಿದದ್ದು ಏನಂತ ಇನ್ನೂ ತಿಳಿದಿಲ್ಲ
ಕಲಿತದ್ದು ಊಹೆಗೂ ಸಿಗುತ್ತಿಲ್ಲ
ಎಲ್ಲವನ್ನು ಕಲಿತಿಲ್ಲ
ಕಲಿತಿರುವುದನೆಂದೂ ಮರೆಯಲ್ಲ
ಒಂದುವೇಳೆ ಶಾಲೆಯಲ್ಲಿ ಕಲಿತ ಪಾಠವ ಮರೆತರು

ಜೀವನದ ಪಾಠ... ಜೀವನದಲ್ಲಿ ಪಡೆದುಕೊಂಡದ್ದು ಲೆಕ್ಕವಿಲ್ಲ ಕಳೆದುಕೊಂಡದ್ದು ಲೆಕ್ಕಕ್ಕೆ ಸಿಗಲಿಲ್ಲ ಉಳಿದದ್ದು ಏನಂತ ಇನ್ನೂ ತಿಳಿದಿಲ್ಲ ಕಲಿತದ್ದು ಊಹೆಗೂ ಸಿಗುತ್ತಿಲ್ಲ ಎಲ್ಲವನ್ನು ಕಲಿತಿಲ್ಲ ಕಲಿತಿರುವುದನೆಂದೂ ಮರೆಯಲ್ಲ ಒಂದುವೇಳೆ ಶಾಲೆಯಲ್ಲಿ ಕಲಿತ ಪಾಠವ ಮರೆತರು

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಇಷ್ಟೇ ಜೀವನ...
ಅಲ್ಲೊಬ್ಬ ಕ್ಷಣಿಕ ಸುಖಕ್ಕಾಗಿ ಎಲ್ಲವನ್ನು ಬಿಟ್ಟ,
ಇಲ್ಲೊಬ್ಬ ಎಲ್ಲವನ್ನು ಪಡೆದುಕೊಳ್ಳುವ ಸಲುವಾಗಿ
ಕ್ಷಣಿಕ ಸುಖದಿಂದ ದೂರವೆ ಉಳಿದುಬಿಟ್ಟ. Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಬಿಡಿಸದ ಬಂಧನ ಬಡಿದಾಡಿದ ಯೌವನ
ತಡೆಯದ ಭಾವನೆ ಮಡಿದ ಕಲ್ಪನೆ
ಚಂಡಿ ಹಿಡಿದ ಚಾಮರ ಚಿಗುರೊಡೆದ ಮಾಮರ
ಮಂಕಾದ ಅಂಬರ ಗುರಿ ಮರೆತ ನಿರ್ಧಾರ
ಯಾರಿಲ್ಲಿ ಅಮರ ಅತಿಯಾದ ಭಾರ ಇದ್ದಷ್ಟೆ ಸುಂದರ.





 Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಕರಗದಿರು ಚಂದಿರ ನೀನು
ನೀನಿದ್ದರೆ ಬಲು ಸುಂದರ ನೋಡಲು ಬಾನು
ಮರುಗದಿರು ಚಂದಿರ ನೀನು
ನೀ ಮರುಗಿದರೆ ಸಹಿಸಲಾರೆ ನಾನು
ಧರೆಗಿಳಿದೊಮ್ಮೆ ಬರುವೆಯ ನೀನು
ನಿನ್ನ ಬರುವಿಕೆಗಾಗಿ ಕಾಯುತಿರುವೆ ನಾನು.


 Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಇಷ್ಟೇ ಜೀವನ...
ಕಾಳಜಿ ಇಲ್ಲದವರ ಕರೆತಂದು 
ಕಣ್ಣ ಕೊಳದಲ್ಲಿ ಈಜಲು ಬಿಟ್ಟರೆ 
ಕಣ್ಣಾಲಿಯ ನೀರು ಕೂಡ ಬತ್ತುವುದು.
 Good morning Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Good morning Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

ff4988402b5f8cc770e021a2fa96d902

ರಘು ಶಿವಸ್ವಾಮಿ

ಇಷ್ಟೇ ಜೀವನ....
ಜೀವನದ ಪರಿಧಿಯನ್ನು 
ಅರಿತುಕೊಳ್ಳುವ ಮುನ್ನವೇ 
ಬದುಕಿನ ಪರದೆ ಹರಿದಾಗ, 
ಹರಿದ ಪರದೆಗೆ ತ್ಯಾಪೆ ಹಾಕೊಂಡು 
ತೆಪ್ಗಿರ್ಬೇಕು ಅಷ್ಟೆ. Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳

0 Love

loader
Home
Explore
Events
Notification
Profile