Find the Latest Status about anumati patra in marathi from top creators only on Nojoto App. Also find trending photos & videos about, anumati patra in marathi.
vikas Gowda b k
ನಿನ್ನೊಲವಿನ ವಸಂತ ಕಾಲದಲ್ಲಿ ಚಿಗುರೊಡೆದ ಕನಸುಗಳಿಗೆ, ನಾನಾಗಲು ಕಾರಣ ನೀ ಅನುಮತಿ ಕೊಡುವೆಯಾ. ನೀ ಇಷ್ಟ ಪಟ್ಟು ಸವಿಯುವ ಸವಿಗನಸಿನ ಸುಖದಲ್ಲಿ, ನಾನಾಗಲು ಪಾಲುದಾರ ನೀ ನನಗೊಂದು ಅವಕಾಶ ಕೊಡುವೆಯಾ. ನಿನ್ನ ನಾಚಿದ ನಯನಗಳ ಕಂಡು ನಾನು, ಆ ನಾಚಿಕೆ ನನ್ನಿಂದಲೇ ಎಂಬ ಅಹಂ ಪಡೆಯಲು ನನಗೊಂದು ಅವಕಾಶ ಕೊಡುವೆಯಾ. ನಿನ್ನ ಬಯಕೆಯ ಬನದಲ್ಲಿ ಬಿತ್ತಿ ಬೆಳಸಿದ ಭಾವನೆಗಳ ಬಳಿ ಸುಳಿಯಲು ಬಯಸುತಿದೆ ನನ್ನ ಹೃದಯ, ಇದಕ್ಕೆಲ್ಲಾ ನನಗೆ ನೀನು ಅವಕಾಶ ಕೊಡುವೆಯಾ. #yqquotes #yqkannada #yqjogi #yqthoughts #kannada #anumati
Randeep singh
ਜੇ ਆਈ ਪੱਤਝੜ ਤਾਂ ਫੇਰ ਕੀ ਹੈ ਤੂੰ ਅਗਲੀ ਰੁੱਤ ਚ ਯਕੀਨ ਰੱਖੀਂ ਮੈਂ ਲੱਭ ਕੇ ਕਿਤਿਉਂ ਲਿਆਉਨਾ ਕਲਮਾਂ ਤੂੰ ਫੁੱਲਾਂ ਜੋਗੀ ਜ਼ਮੀਨ ਰੱਖੀਂ ਸੁਰਜੀਤ ਪਾਤਰ ©Randeep singh Surjit Patra
Riti sonkar
करीब हूँ तेरे मैं-------- आँखों में सपनो की तरह, पलकों में नींदों की तरह, दिपक में बाती की तरह, सफर में साथी की तरह, सागर में लहरों की तरह, हर दिन में पहरों की तरह, चाँद में चाँदनी की तरह, सूरज में रौशनी की तरह, फूलों में महक की तरह, चूड़ियों में खनक की तरह, मेंहदी में रंग की तरह, अपनों में संग की तरह, मन में यादों की तरह, दुआओं में फरियादों की तरह.... ©Riti sonkar Prem patra
(A unconfident pen)
ki mai tujhe patra likhu ya fir prem ptra likh du kiske naam likhu dosti ke Naam likhu ya fir pyar k naam pe likh du ©(A unconfident pen) #AUnconfidentPen #patra