Find the Latest Status about what amma what is this amma song from top creators only on Nojoto App. Also find trending photos & videos about, what amma what is this amma song.
ಗುರು ಶಿರೂರ
White ಬಹುಮಹಡಿ ಮನೆಯಲ್ಲಿ ಕಾಲಿಗೊಂದು ಕಾಲಾಳು, ಕೋಣೆಗೊಂದು ಸೀಸಿ ಕ್ಯಾಮರಾ ಅವಳು ಬಿಕ್ಕುವುದು ಮಾತ್ರ ಗೋಡೆಗಷ್ಟೇ ತಿಳಿಯುತ್ತದೆ. ೨. ಸೂರ್ಯ ಸರಿದರೂ ಮನೆ ಮುಟ್ಟದ ಮಗಳು; ಜಾಗರಣದ ಜಗತ್ತಿನಲ್ಲಿ ಅವಳಿಗೆ ಸೂರ್ಯನ ಮೇಲೆ ಮುನಿಸು. ೩. ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು; ಉಸಿರು ನಿಲ್ಲಿಸಿ ತೊಟ್ಟಿಲಿನ ಉಸಿರನ್ನು ಆಲಿಸಿ ನಿಟ್ಟುಸಿರಿಟ್ಟಳು ಅವಳು … ©ಗುರು ಶಿರೂರ #amma