Find the Latest Status about ಜೀವನದ ಉಲ್ಲೇಖಗಳು from top creators only on Nojoto App. Also find trending photos & videos.
gowda
White ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ ©gowda #Thinking ಜೀವನದ ಉಲ್ಲೇಖಗಳು
#Thinking ಜೀವನದ ಉಲ್ಲೇಖಗಳು
read moregowda
White ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ, ಒಂದು ದುಡಿಮೆ, ಇನ್ನೊಂದು ತಾಳೆ, ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ ©gowda #Thinking ಜೀವನದ ಉಲ್ಲೇಖಗಳು
#Thinking ಜೀವನದ ಉಲ್ಲೇಖಗಳು
read moregowda
White ಸಾಗುತಿದೆ ಜೀವನ ಯಾರು ಇದರು ಇಲ್ಲದಿದರು ___✍️ ©gowda #Thinking ಜೀವನದ ಉಲ್ಲೇಖಗಳು
#Thinking ಜೀವನದ ಉಲ್ಲೇಖಗಳು
read moreRashmitha HK Rashmitha HK
White ನಡೆಯುತ್ತಿರುವ ಜೀವನವೇ ಬೇರೆ...! ಕಾಣುತ್ತಿರುವ ಕನಸೇ ಬೇರೆ..✨🥺😌 ©Rashmitha HK Rashmitha HK #Thinking ಜೀವನದ ಉಲ್ಲೇಖಗಳು ಸತ್ಯ ಜೀವನ
#Thinking ಜೀವನದ ಉಲ್ಲೇಖಗಳು ಸತ್ಯ ಜೀವನ
read moreNithya Ganiga
Unsplash ಕಠಿಣ ಪರಿಸ್ಥಿತಿಗಳು ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯ ದಾರಿಯಲ್ಲಿ ಬೆನ್ನಟ್ಟಲು ತಯಾರು ಮಾಡುತ್ತದೆ... ©Nithya Ganiga #library ಜೀವನದ ಉಲ್ಲೇಖಗಳು
#library ಜೀವನದ ಉಲ್ಲೇಖಗಳು
read moreRashmitha HK Rashmitha HK
ನನ್ನ ಕಥೆ 😔 ನನ್ನ ಹಣೆಬರಹಯಾವ ಲೇಖನಿಯಲ್ಲಿ ಬರೆದಿದೆಯೋ ಗೊತ್ತಿಲ್ಲ...😌😟 ©Rashmitha HK Rashmitha HK #Sad_Status ಜೀವನದ ಉಲ್ಲೇಖಗಳು ಸತ್ಯ ಜೀವನ
#Sad_Status ಜೀವನದ ಉಲ್ಲೇಖಗಳು ಸತ್ಯ ಜೀವನ
read moreVinay Vinu
White ನಿಂದಿಸಿದವನ ನಾಲಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು ©Vinay Vinu #love_shayari ಜೀವನದ ಉಲ್ಲೇಖಗಳು
#love_shayari ಜೀವನದ ಉಲ್ಲೇಖಗಳು
read moreVinay Vinu
White ಅಕ್ಕರೆ ಇಲ್ಲದ ಸಂಬಂಧಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರೇನು ಅದು ನೀಡುವುದು ಬೇವಿನ ಕಹಿಯೇ ಹೊರತು ಬೆಲ್ಲದ ರುಚಿಯನ್ನಲ್ಲ. ©Vinay Vinu #Sad_Status ಜೀವನದ ಉಲ್ಲೇಖಗಳು
#Sad_Status ಜೀವನದ ಉಲ್ಲೇಖಗಳು
read moreB GOUTHAM
ಸೋಲು ಸಾವಿನಲ್ಲಿ ಅಂತ್ಯ ಆಗಬಾರದು... ಸೋಲು ಸಾಧನೆಯಲ್ಲಿ ಅಂತ್ಯವಾಗಬೇಕು ©B GOUTHAM #Joker ಸತ್ಯ ಜೀವನ ಜೀವನದ ಉಲ್ಲೇಖಗಳು
#Joker ಸತ್ಯ ಜೀವನ ಜೀವನದ ಉಲ್ಲೇಖಗಳು
read more