Find the Latest Status about ಪ್ರೀತಿಯ ಉಲ್ಲೇಖಗಳು from top creators only on Nojoto App. Also find trending photos & videos.
Rakshitha
White "ದಿನದಲ್ಲಿ ಒಂದು ಸಾರಿಯಾದರೂ ನಮ್ಮಮನಸ್ಸಿನ ಜೊತೆ ಮಾತನಾಡಬೇಕು. ಯಾಕಂದ್ರೆ ನಮ್ಮ ಮನಸ್ಸಿಗೆ ಮಾತ್ರ ಗೊತ್ತಿರುತ್ತೆ ನಾವು ಏನು ಅಂತ ". ❤️ ©Rakshitha #sad_quotes ಪ್ರೀತಿಯ ಟೆಡ್ಡಿ ಪ್ರೀತಿಯ ಕಾಣಿಕೆ ಪ್ರೀತಿಯ ಉಲ್ಲೇಖಗಳು ಅಮ್ಮನ ಪ್ರೀತಿ
#sad_quotes ಪ್ರೀತಿಯ ಟೆಡ್ಡಿ ಪ್ರೀತಿಯ ಕಾಣಿಕೆ ಪ್ರೀತಿಯ ಉಲ್ಲೇಖಗಳು ಅಮ್ಮನ ಪ್ರೀತಿ
read moreRS -ಇಂತಿ ನಿನ್ನ ಆರಾಧಕಿ
White ಸ್ನೇಹ ಮಾತಾಡುತ್ತೆ ಪ್ರೀತಿ ಸುಮ್ಮನಿರುತ್ತೆ ಸ್ನೇಹ ನಗಿಸುತ್ತೆ ಪ್ರೀತಿ ಅಳಿಸುತ್ತೆ ಸ್ನೇಹ ಸೇರಿಸುತ್ತೆ ಪ್ರೀತಿ ದೂರ ಮಾಡುತ್ತೆ ಆದರೂ...... ಈ ಜನ ಯಾಕೆ ಸ್ನೇಹ ಬಿಟ್ಟು ಪ್ರೀತಿ ಬೇಕು ಅಂತ ಸಾಯ್ತಾರೆ -ಇಂತಿ ನಿನ್ನ ಆರಾಧಕಿ ©RS RS #love_shayari ಪ್ರೀತಿಯ ಉಲ್ಲೇಖಗಳು #L♥️ve #ಪ್ರೀತಿ
love_shayari ಪ್ರೀತಿಯ ಉಲ್ಲೇಖಗಳು L♥️ve #ಪ್ರೀತಿ
read morePreethi Lavita D Souza
White feelings be longs ©Preethi Lavita D Souza #love_shayari ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು
#love_shayari ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು
read moreಸ್ಮೈಲ್ _ಕೀರ್ತಿ_001
love him 😇😇 ©ಸ್ಮೈಲ್ _ಕೀರ್ತಿ_001 ಪ್ರೀತಿಯ ಕಾಣಿಕೆ ಪ್ರೀತಿ ಮೋಸದ ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು
ಪ್ರೀತಿಯ ಕಾಣಿಕೆ ಪ್ರೀತಿ ಮೋಸದ ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು
read moreMaresha DK
White ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ಏಳುವ ತನಕ, ಪ್ರಾಣ ಇರುವುದು ಆತ್ಮ ಇರುವ ತನಕ, ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ I love U Dosta ❤️MR ©Maresha DK #Thinking ಪ್ರೀತಿಯ ಉಲ್ಲೇಖಗಳು #Friendship #friendsforever❤️
#Thinking ಪ್ರೀತಿಯ ಉಲ್ಲೇಖಗಳು #Friendship friendsforever❤️
read moreajjth Dolli
White ಪ್ರೀತಿ ಗೆಳತಿ ಈ ಬಡವನನ್ನು ಮರೆತಿರುವೆ ನಮ್ಮ ಈ ಪ್ರೀತಿ ಶಾಶ್ವತವಾದದ್ದು ©ajjth Dolli #life_quotes ಪ್ರೀತಿಯ ಉಲ್ಲೇಖಗಳು
#life_quotes ಪ್ರೀತಿಯ ಉಲ್ಲೇಖಗಳು
read moreRashmitha HK Rashmitha HK
White ನೋವು ಯಾರಿಗಿಲ್ಲ ಹೇಳಿ.. ಕೆಲವರು ಅಳುತ್ತಾ ಮರೆತರೆ.. ನಾನು ನಗುತ್ತಾ ಮರಿತಿನಿ 🙂✨😟 ©Rashmitha HK Rashmitha HK #sad_quotes ಮೋಸದ ಪ್ರೀತಿ ಪ್ರೀತಿಯ ಕಾಣಿಕೆ ಪ್ರೀತಿಯ ಉಲ್ಲೇಖಗಳು ಪ್ರೀತಿಯ ತುಣುಕು
#sad_quotes ಮೋಸದ ಪ್ರೀತಿ ಪ್ರೀತಿಯ ಕಾಣಿಕೆ ಪ್ರೀತಿಯ ಉಲ್ಲೇಖಗಳು ಪ್ರೀತಿಯ ತುಣುಕು
read moreRashmitha HK Rashmitha HK
White ನೆನಪಿನ ಜೊತೆಗೆ ಮೌನದ ಪ್ರಯಾಣ...🥺✨👀 ©Rashmitha HK Rashmitha HK #sad_quotes ಪ್ರೀತಿ ಮೋಸದ ಪ್ರೀತಿ ಪ್ರೀತಿಯ ಉಲ್ಲೇಖಗಳು ಪ್ರೀತಿಯ ಕಾಣಿಕೆ
#sad_quotes ಪ್ರೀತಿ ಮೋಸದ ಪ್ರೀತಿ ಪ್ರೀತಿಯ ಉಲ್ಲೇಖಗಳು ಪ್ರೀತಿಯ ಕಾಣಿಕೆ
read moreSubani
White ಭಾವನೆ ಭಾವನೆಗಳಿಗೆ ಬೆಲೆಯಿಲ್ಲದ ಜಗದಲ್ಲಿ ಭಾವನೆಗಳಿಗೆ ಸ್ಪಂದಿಸೋ ಜೀವವೊಂದಿದ್ದರೆ ಎಂದಿಗೂ ಕಳೆದುಕೊಳ್ಳಬೇಡಿ..! ಮನಸಿನ ಕವನಗಳು ©Subani #Sad_Status ಪ್ರೀತಿಯ ಉಲ್ಲೇಖಗಳು
#Sad_Status ಪ್ರೀತಿಯ ಉಲ್ಲೇಖಗಳು
read more