Nojoto: Largest Storytelling Platform

New ತಾಯಿಯ ಪ್ರೀತಿ Quotes, Status, Photo, Video

Find the Latest Status about ತಾಯಿಯ ಪ್ರೀತಿ from top creators only on Nojoto App. Also find trending photos & videos.

DISHU

ಪ್ರೀತಿ

read more
White ಹೃದಯ ಹಾಡಿದೆ
ನಿನ್ನದೇ ರಾಗವ..
ಮನವು ಬಯಸಿದೆ
ನಿನ್ನದೇ ನಾದವ..

ಕಂಗಳಿಗೆ ದೂರವಾದರೇನು?
ಮನದ ಮನೆಯಲಿ ವಾಸಿಸುವ ನಿನ್ನ
ನೆನೆದಾಗ ಕ್ಷಣದಲೇ ಧಾವಿಸಿ ಬಂದು
ತುಂಬುವೆ ಅದೇ ಕಂಗಳಲಿ…

ಕರ್ಣಗಳಿಗೆಟುಕದ ದನಿ ನಿನ್ನ ಚಿಮ್ಮಿ
ಮನದ ಮೂಲೆ ಮೂಲೆಗಳಿಂದ
ಪ್ರತಿಧ್ವನಿಸಿ ಸೇರುವವು
ಹೃದಯ ಮಿಡಿತದೊಳು…

ಮತ್ತೆ ಹಾಡಿದೆ ಹೃದಯ..
ನಿನ್ನ ನೆನೆದು ನೆನೆದು
ಮತ್ತೆ ಮುಳುಗಿದೆ ಮನ..
ನೆನಪ ಹನಿಗಳಲಿ ನೆನೆದು

©DISHU  ಪ್ರೀತಿ

Nagaraj Hosur

ತಾಯಿಯ ಪ್ರೀತಿ ಅಮ್ಮನ ಪ್ರೀತಿ ಪ್ರೀತಿಯ ಕಾಣಿಕೆ

read more
ಜೈ ಆಂಜನೇಯ ದೇವಸ್ಥಾನ

©Nagaraj Hosur  ತಾಯಿಯ ಪ್ರೀತಿ ಅಮ್ಮನ ಪ್ರೀತಿ ಪ್ರೀತಿಯ ಕಾಣಿಕೆ

Madhu N

🙏❤️,# ತಾಯಿಯ ಪ್ರೀತಿಯ ಸ್ಟೇಟಸ್

read more

SAGAR SSLC

#sad_quotes ಮೋಸದ ಪ್ರೀತಿ ಪ್ರೀತಿ ಮಾಯೆ ಹುಷಾರು ನನಸಾಗದ ಪ್ರೀತಿ

read more
White ಮರೆತರು ಮರೆಯಲಾಗದ ನೆನಪು ನೀನು 💔👰‍♀️😰

©SAGAR SSLC #sad_quotes  ಮೋಸದ ಪ್ರೀತಿ ಪ್ರೀತಿ ಮಾಯೆ ಹುಷಾರು ನನಸಾಗದ ಪ್ರೀತಿ

Rashmitha HK Rashmitha HK

#love_shayari ಪ್ರೀತಿ ಪ್ರೀತಿ ಮಾಯೆ ಹುಷಾರು ಗಂಡ-ಹೆಂಡ್ತಿ ಪ್ರೀತಿ ಜಗಳ ಮೋಸದ ಪ್ರೀತಿ

read more
White ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಅಂದ್ರೆ ಸಯೋವರೆಗೂ ಕಣ್ಣೀರು ಇಡಬೇಕಾಗುತ್ತೆ..🥺🥺🥺🥺

©Rashmitha HK Rashmitha HK #love_shayari  ಪ್ರೀತಿ ಪ್ರೀತಿ ಮಾಯೆ ಹುಷಾರು ಗಂಡ-ಹೆಂಡ್ತಿ ಪ್ರೀತಿ ಜಗಳ ಮೋಸದ ಪ್ರೀತಿ

Rashmitha HK Rashmitha HK

#love_shayari ಮೋಸದ ಪ್ರೀತಿ ನನಸಾಗದ ಪ್ರೀತಿ

read more
White "ಖುಷಿಯೇ "...! ಇಲ್ಲದ ಜೀವನ..
"ಸಾವಿಗೆ" ಸಮಾನ.😔✨💯

©Rashmitha HK Rashmitha HK #love_shayari  ಮೋಸದ ಪ್ರೀತಿ ನನಸಾಗದ ಪ್ರೀತಿ

Bhima Gowdru

#Sad_Status #kannadaquotes ತಾಯಿಯ ಪ್ರೀತಿ

read more
White I LOVE YOU🫶✨💗

©Bhima Gowdru #Sad_Status #kannadaquotes  ತಾಯಿಯ ಪ್ರೀತಿ

vijay

#Sad_Status ಪ್ರೀತಿ ಮಾಯೆ ಹುಷಾರು ಪ್ರೀತಿ ನನಸಾಗದ ಪ್ರೀತಿ

read more
White Navu ista padovaru, namanna ista padalla, namanna ista padovarana navu ista padalla, ista adavaru, kone vargu eralla....kone vargu eruvavaru...ista agalla ....

©vijay #Sad_Status  ಪ್ರೀತಿ ಮಾಯೆ ಹುಷಾರು ಪ್ರೀತಿ ನನಸಾಗದ ಪ್ರೀತಿ

Guru kannadiga

ಪ್ರೀತಿ ಮೋಸದ ಪ್ರೀತಿ🥺

read more
ಕವಿ ಕಾಣದ ಕನಸಿಲ್ಲ...
❤️
ರವಿ ಮೂಡದ ದಿನವಿಲ್ಲ....
🧡
ನಾ ನಿನ್ನ ನೆನೆಯದ..
💛
ಕ್ಷಣ ವಿಲ್ಲ... ಗೆಳತಿ...🥺
        
         (\_/)       
  (•. •)
  />💜

©Guru kannadiga  ಪ್ರೀತಿ ಮೋಸದ ಪ್ರೀತಿ🥺

Ammu Ammu

ಪ್ರೀತಿ

read more
yaru prethisuthstaro avarige shikshisuva thidduva adhikara iruthade

©Ammu Ammu  ಪ್ರೀತಿ
loader
Home
Explore
Events
Notification
Profile