Find the Latest Status about short meaningful words from top creators only on Nojoto App. Also find trending photos & videos about, short meaningful words.
Preeti Desai
White ನೀನು ದುಂಬಿಯಾದರೆ ನಾ ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ. 2. ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು…. ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ ಸೂರ್ಯ, ಕೆಂಪಾಗಿ ಮೂಡಿದ, ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ, ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ, ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ! 3. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ. ©Preeti Desai #sad_quotes a meaningful words
#sad_quotes a meaningful words
read moreks
White ಮನಸ್ಸಿಗೆ ತುಂಬಾ ನೋವಾದಾಗ ಸಮಾಧಾನ ಮಾಡೋಕೆ ಯಾರು ಇಲ್ಲ ಅಂತ ಗೊತ್ತಾದ್ಮೇಲೆ ನಮಗೆ ನಾವೇ ಸಮಾಧಾನ ಮಾಡ್ಕೊಂಡಾಗ ಜೀವನ ಪೂರ್ತಿ ಅನುಬವಿಸೂ ನೋವು ಒಂದೇ ಕ್ಷಣದಲ್ಲಿ ಇಡೀ ಜನ್ಮದ ದುಃಖವನ್ನು ಒಂದು ಕ್ಷಣ ಕಣ್ಣು ಮುಂದೆ ತಂದುಬಿಡುತ್ತದೆ... ©ks #sad_quotes short shayari
#sad_quotes short shayari
read moreSchizology
Short but sweet Sugar is sweet Sweet like you You are so sweet What can I do? Like a chocolate sundae Or a banana split Like an Oreo cookie You are it ©Schizology Short but sweet #short #sweet #love❤