Login to support favorite
creators
Find the Latest Status about ಲವ್ ವಿಡಿಯೋ from top creators only on Nojoto App. Also find trending photos & videos.
Lakumikanda Mukunda
ಅವನಿಗಾಗಿ ಅವಳೊಲವು ಮನದಿ ಕಾತರಿಕೆ ಅನುದಿನವು ನೆನಪುಗಳು ಮನದ ಪುಟದಲಿ ©Lakumikanda Mukunda #ಲಕುಮಿಕಂದ #ಲವ್ #ವಿರಹ tanurawat33
#ಲಕುಮಿಕಂದ #ಲವ್ #ವಿರಹ tanurawat33
read moreLakumikanda Mukunda
White ಅವಳ ಕಣ್ಣ ಕೊಳದಲ್ಲಿ ನನ್ನೆದೆಯ ಸಾಸಿರ ಕನಸುಗಳು ನಗೆಗಡಲಲಿ ತೇಲುತ್ತಿದ್ದವು ನಾನಿಲ್ಲಿ ಅವಳ ನೆನಹುಗಳ ಮೂಟೆ ಹೊತ್ತು ಸಾಗುತ್ತಿರುವೆ ಅವಳೊಲವಲೆ ಅನವರತ ©Lakumikanda Mukunda #good_night #ವಿರಹ #ಲಕುಮಿಕಂದ #ಲವ್
#good_night #ವಿರಹ #ಲಕುಮಿಕಂದ #ಲವ್
read moreLakumikanda Mukunda
White ಈ ಪ್ರೀತಿ ಅನ್ನೋದು ಎಂದೂ ಖಾಲಿಯಾಗದ ಹಿಂದೂ ಮಹಾಸಾಗರ.. ಈ ಪ್ರೀತಿ ಅನ್ನೋದು ಅಗಣಿತ ತಾರೆಗಳ ಸಮೋಹ ಸ್ವರ್ಣಲೇಪಿತ ಪಾವಿತ್ರ್ಯದಾಗರ.. ©Lakumikanda Mukunda #Couple #love❤ #lakumikanda #ಲವ್
#Couple love❤ #lakumikanda #ಲವ್
read more