Find the Latest Status about romamtic shayri 2 lime 0 from top creators only on Nojoto App. Also find trending photos & videos about, romamtic shayri 2 lime 0.
Priyanka Nbhat
Blue Moon ಹುಸಿಕೋಪಗೊಂಡಂತೆ ನಟಿಸುವೆ ನಾನು ಅವನ ತೋಳಿನಲ್ಲಿ ಸಮಾಧಾನ ಸಿಗಲಿ ಎಂದು, ಬೇಸರದ ನಾಟಕವಾಡುವೆ ನಾನು ಅವನ ಮುಂದೆ ನನ್ನ ತುಟಿಗೆ ಮುತ್ತಿಟ್ಟು ಸಂತಯಿಸಲಿ ಎಂದು,ಕಣ್ಣೀರು ಬಂದಂತೆ ನಟಿಸುವೆ ನಾನು ಅವನ ಕಯ್ಯಾರೆ ಅದನ್ನು ಒರೆಸಲಿ ಎಂದು ಆದರೆ ಯಾವಾಗ ನನ್ನ ಕಣ್ಣಲ್ಲಿ ನೀರು ಬಂದಿದ್ದು ನೋಡಿ ಅವನ ಕಣ್ಣಲ್ಲಿ ನೀರು ತುಂಬಿಕೊಂಡಿತೋ ಆಗ ನನ್ನ ಹೃದಯ ಹೇಳಿತು ಇದಕ್ಕಿಂತ ಒಳ್ಳೆಯ ಹೃದಯ ನಿನಗಿನ್ನು ಸಿಗುವುದಿಲ್ಲವೆಂದು.. ©Priyanka Nbhat #romamtic
ⲘɨყȺᴮᴴᴬᴵ࿐❼sk
सब लोग कहते हैं कि छोरा बड़ी अकड़ में रहता हैं, मेरे भाई बहुत मेहनत कि हैं इस अकड़ को लाने में..! __________*___________________*_________ ©ⲘɨყȺᴮᴴᴬᴵ࿐❼sk Nojoto Shayri #Nojoto #शायरी #shayri #Life #line #lime