Find the Latest Status about poli jokes in kannada from top creators only on Nojoto App. Also find trending photos & videos about, poli jokes in kannada.
Akash Ia
ಗಂಡನಿಗೂ, ಹೆಂಡತಿಗೂ ಇರುವ ವ್ಯತ್ಯಾಸ 👱♀ ಹೆಂಡತಿ:ಎನ್ರಿ, ನನಗೆ ಹೊಸ ಸೀರೆ ಕೊಡಿಸಿ. 😎 ಗಂಡ:ಹೊಸ ಸೀರೆ ಕೊಡಿಸಿ, ಇನ್ನೂ ಒಂದು ವಾರವೂ ಆಗಿಲ್ಲ. ಆಗಲೆ ಇನ್ನೊಂದು ಬೇಕಾ? 👱♀ ಹೆಂಡತಿ:ಆ ಹೊಸ ಸೀರೆನಾ, Functionನಲ್ಲಿ ಎಲ್ಲಾ relatives ನೋಡಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಅದಕ್ಕೆ ಹೊಸ ಸೀರೆ ಬೇಕೆ ಬೇಕು. 😎 ಗಂಡ:ಲೇ, *ನಿನ್ನನ್ನು* ಕೂಡ, ನನ್ನ relatives, ನನ್ನ friends, ನಮ್ಮ ಮನೆಯ ಅಕ್ಕಪಕ್ಕದವರು ಎಲ್ಲರೂ ನೋಡಿದ್ದಾರೆ ಆದರೆ, ನಾನು ಹೊಸ ಹೆಂಡ್ತಿ ಬೇಕು ಅಂತ ಕೇಳ್ತಾ ಇದ್ದಿನಾ 😂😁😀😀😀😀 ©Akash Ia Husband wife.... #jokes #kannada #Funny #funnyjoke #viral #viraljokes #Comdey #New #viral♥️♥️♥️
Husband wife.... #jokes #kannada #Funny #funnyjoke #viral #viraljokes #Comdey #New #viral♥️♥️♥️ #viral♥️♥️♥️ #ಹಾಸ್ಯ
read more