Nojoto: Largest Storytelling Platform

New akshata splitsvilla Quotes, Status, Photo, Video

Find the Latest Status about akshata splitsvilla from top creators only on Nojoto App. Also find trending photos & videos about, akshata splitsvilla.

    PopularLatestVideo

Shiv Anand

Akshata

read more
Good evening dear friends
Big thanks to you All / I'm glad to have uall 
& Remembering me - missed you All most
Payal,Ujavala
Pooja Tiwari,John Sharmila Bhanu
Nandini bawa,Bhavani
Shruti Dhapre,Roohi bhandari
Usha Jii,Pooja Tiwari
Preeti Yadav,Akankhya
Jyothsna,Muskan Bhowmick
Ridhi chawon
......  ..(Kavita chaowdhri)
Laxmi Bajpai,Pankti
Ashish Upadhyay, Soumya Jiii,Shalini Maurya
Sorry if any name missing in the list 😉
 Akshata

Preeti Kumari

mute video

Akshata Irkal

Dont forgive "for them"
Forgive them "for you"

PEACE  #akshata_irkal #akshata

Monika

Aahatein by Agnee  
 #Agnee #Aahatein #SplitsVilla #AmazingDay #Music #Live #Life #Love

ಮೌನ

Dedicating a #testimonial to Akshata Maratha

read more
ಆ ಮಲೆನಾಡ ಅಂದದ ಸೊಬಗು
ನತ್ತೊಂದು ಆ ಅಂದಕ್ಕೆ ಮೆರಗು 
ಸದಾ ನಗುವ ಆ ನಗು ಮೊಗದ
ನಗುವೆಂದು ಮಾಸದಿರಲಿ
ಕಾಣದ ಖುಷಿಯೆಲ್ಲಾ ಇಂದೇ 
ನಿನ್ನ ಕೈ ಸೇರಲಿ
ಅದೆಲ್ಲೋ ಬರಹದ ಬದುಕಿನ ತಿರುವಿನಲ್ಲಿ
ಪರಿಚಯವಾಗಿ ಅಕ್ಕನಾದೆ
ಈ ಬರಹ ಲೋಕದ ಅಕ್ಕರೆಯ ಅಕ್ಕನಿಗೆ
ಜನುಮ ದಿನದ ಶುಭಾಶಯಗಳು...
 Dedicating a #testimonial to Akshata Maratha

ರಮೇಶ್ ಹಡಪದ

#ಅಕ್ಷತಾಬರಹ #YourQuoteAndMine Collaborating with Akshata H

read more
ನೆಪವೊಂದೆ ಬೇಕು
ನಿನ್ನ ಕಿವಿಯಲಿ 
ಮೆಲ್ಲನೆ ಬಂದು
ಗುಂಯಿಗುಡಲು
ಕತ್ತಿನಂಚಲಿ
ಮನಸು ಬಿಚ್ಚಿಟ್ಟು
ಮುತ್ತಿಟ್ಟು
ತುಂಬಿಸಿಕೊಳ್ಳುವೆ
ನನ್ನ ಪ್ರೀತಿಯ 
ಒಡಲು
ನೀನು ಪ್ರೀತಿಯನ್ನೇ
ಹೊದ್ದ ಕಡಲು..
 #ಅಕ್ಷತಾಬರಹ   #YourQuoteAndMine
Collaborating with Akshata H

ರಮೇಶ್ ಹಡಪದ

#ಅಕ್ಷತಾಬರಹ #YourQuoteAndMine Collaborating with Akshata H

read more
            ಅವಳೆಂದರೆ 
ಪೌಷ್ಟಿಕತೆ ನೀಡೊ ರಾಗಿ ಅಂಬಲಿ
ಇದನ್ನ ಕಟ್ಟು ಕತೆಯೆಂದರೆ ಯಾರನ್ನ ನಂಬಲಿ.. #ಅಕ್ಷತಾಬರಹ  #YourQuoteAndMine
Collaborating with Akshata H

ರಮೇಶ್ ಹಡಪದ

#ಅಕ್ಷತಾಬರಹ #YourQuoteAndMine Collaborating with Akshata H

read more
ನಿನ್ನಿಂದಲೇ ಶುರುವಾಯಿತಲ್ಲ ಈ ಮುಸುಕಿನ ಗುದ್ದಾಟ
ಮುಸುಕಿನೊಳಗೆ ಇಬ್ಬರಿಗೂ ಬಿಡದ ಈ ಒದ್ದಾಟ.! #ಅಕ್ಷತಾಬರಹ   #YourQuoteAndMine
Collaborating with Akshata H

ರಮೇಶ್ ಹಡಪದ

#ಅಕ್ಷತಾಬರಹ #YourQuoteAndMine Collaborating with Akshata H

read more
ನೀ ಜೊತೆಗಿದ್ದರೂ ಇಡೀ ದಿನ
ಕಳೆದು ಹೋಗುತ್ತಿದೆಯಲ್ಲ ಪ್ರತಿಕ್ಷಣ.. #ಅಕ್ಷತಾಬರಹ  #YourQuoteAndMine
Collaborating with Akshata H

ರಮೇಶ್ ಹಡಪದ

#ಅಕ್ಷತಾಬರಹ #YourQuoteAndMine Collaborating with Akshata H

read more
ನನ್ನತ್ತ ಬರುವ ಚಲಿಸುವ 
ಮೋಡ ☁☁🌩 ನೀನು
ಮೋಡ ಕರಗಿದಾಗ 
ಬಿದ್ದ ಹನಿ 💧💧 ನಾನು #ಅಕ್ಷತಾಬರಹ   #YourQuoteAndMine
Collaborating with Akshata H
loader
Home
Explore
Events
Notification
Profile