Find the Latest Status about pls sem from top creators only on Nojoto App. Also find trending photos & videos about, pls sem.
MK
White ನಿನ್ನನ್ನು ಬೇರೆಯವರೊಂದಿಗೆ ಹೇಗೆ ನೋಡಲಿ ನಾ... ನಿನ್ನ ಬಿಟ್ಟು ದೂರಾಗುವುದ ಕನಸಲೂ ಕಂಡಿಲ್ಲ ನಾ... ನಿನ್ನನ್ನೇ ನನ್ನ ಜೀವಾ ಎಂದುಕೊಂಡಿರುವೆ... ಯಾವಾಗ ಮರಳಿ ಬರುವೆ... Keerti.M ©MK #love_shayari #ನನ್ನಬರಹ follow me pls
MK
White ನಗುವಾಗ ನೀನು ಶಿಲ್ಪ ಕಲೆ ... ಅಳುವು ಎಂಬುದು ನಿನಗೆ ಕಪ್ಪು ಕಲೆ... ನಿನ್ನ ಅಂದಕ್ಕೆ ಕಟ್ಟೊಕಾಗಲ್ಲ ಬೆಲೆ... ಏಳು ಜನ್ಮಾನು ಕಾಯುವೆ ನಾ ನಿನಗಾಗಿ ಬಾಲೆ... Keerti.M ©MK #ನನ್ನರಚನೆ follow me pls
MK
White ಪರಿಮಳ ಇದೆ ಪುಷ್ಟ ನೀನೆಲ್ಲಿ... ನಿಲ್ಲದಾಗಿದೆ ನೀರು ನನ್ನ ಕಣ್ಣಲ್ಲಿ... ಎಷ್ಟೇ ಪ್ರಯತ್ನಿಸಿದರೂ ಮರೆಯಲಾಗದ ಜೀವಾ ನೀ ಮನಸಲ್ಲಿ... ಬೇಗಾ ಬಾ ನೀ ಹಂಬಲಿಸುತ್ತಿದೆ ಮನಾ ನನ್ನಾಣೆ ನನ್ನ ನೋಡುವ ಆಸೆ ನಿನ್ನ ಕಣ್ಣಲ್ಲಿ... Keerti.M ©MK #ನನ್ನರಚನೆ follow me pls
MK
White ದಾರಿ ಕಾದೇ ನಾ, ನೀ ಬರುವೆಯಂದು... ಇದ್ದು ಸತ್ತಂತೆ ಬೇರೆಯವರ ಜೊತೆ ನೋಡಿ ನಿನ್ನ ಇಂದು... ಮತ್ತೆ ನೆನಪಿಸಿಕೊಬೇಡಾ ಇನ್ನು ನನ್ನೆಂದು... ಮರಳಿ ಬರಲು ನಾನಲ್ಲ ಬಾನಲ್ಲಿ ಮೂಡುವ ಬಿಂದು... Keerti.M ©MK ನನ್ನ ರಚನೆ follow me pls