Find the Latest Status about myquote job from top creators only on Nojoto App. Also find trending photos & videos about, myquote job.
Deepthi Sanketh Jain
White ಹೃದಯದಲ್ಲಿ ನೀ ಬರೆದ ಬರವಣಿಗೆ ಮಾಡತ್ತಿದೆ ನಮ್ಮ ಪ್ರೀತಿಯ ಮೆರವಣಿಗೆ ©Deepthi Sanketh Jain #myquote
Deepthi Sanketh Jain
White ಸೋಲದೆ ಗೆದ್ದರೆ ಮಂದಹಾಸ... ಸೋತು ಗೆದ್ದರೆ ಇತಿಹಾಸ... ©Deepthi Sanketh Jain #myquote
Deepthi Sanketh Jain
White ಬದುಕಿನ ಮೊದಲ ಪಾಠ; ನಮ್ಮವರೇ ನಮ್ಮ ಸೋಲಿಗೆ ಪ್ರಮುಖ ಪಾತ್ರದಾರಿಗಳು... ©Deepthi Sanketh Jain #myquote
Deepthi Sanketh Jain
White ನಿಂದಿಸಿದವನ ನಾಲಿಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು ©Deepthi Sanketh Jain #myquote
Deepthi Sanketh Jain
White ನೋವುಗಳೇನು ಕಡಿಮೆ ಆಗಿಲ್ಲ ತಾಳ್ಮೆ ಹೆಚ್ಚಾಗಿದೆ ಅಷ್ಟೇ..... ©Deepthi Sanketh Jain #GoodMorning #myquote
Deepthi Sanketh Jain
Unsplash ಸೋತಾಗ ನಿಮ್ಮಕಣ್ಣೀರು ಒರೆಸಲು ಇಲ್ಲದ ಕೈಗಳು, ನೀವು ಗೆದ್ದಾಗ ಬೆನ್ನು ತಟ್ಟಲು ಬೇಗ ಮುಂದೆ ಬರುತ್ತವೆ... ©Deepthi Sanketh Jain #myquote #mystory
Deepthi Sanketh Jain
a-person-standing-on-a-beach-at-sunset ನಿಮ್ಮ ಏಕಾಂಗಿ ಹೋರಾಟವೇ ನಿಮ್ಮ ನೈಜ ಸಮರ್ಥವನ್ನು ಹಾಗೂ ನಿಮ್ಮನ್ನು ಹೊರಜಗತ್ತಿಗೆ ಪರಿಚಯಿಸುತ್ತದೆ. ©Deepthi Sanketh Jain #myquote #myfeelings
Deepthi Sanketh Jain
White ಬದುಕಿನಲ್ಲಿ ಕಷ್ಟ ಬಂದಾಗಲೇ ಗೆದ್ದೇ ಗೆಲ್ಲುವೆ ಎಂಬ ಛಲ ಹುಟ್ಟುವುದು ©Deepthi Sanketh Jain #myquote #writeaway
Abdul Basith
White Use my Referral Code: abdulbasith5003 Join & Get Cash Now 😍 Join Now: 👉 https://nojoto.page.link/Wb7ru ©Abdul Basith #Sad_Status online job
#Sad_Status online job
read more