Nojoto: Largest Storytelling Platform

New ಪ್ರೀತಿ ಮಾಯೆ ಹುಷಾರು Quotes, Status, Photo, Video

Find the Latest Status about ಪ್ರೀತಿ ಮಾಯೆ ಹುಷಾರು from top creators only on Nojoto App. Also find trending photos & videos.

Sunilkumar Jp

#GoodNight ಪ್ರೀತಿ ಮಾಯೆ ಹುಷಾರು

read more
White ನೀನು ತುಂಬಾ ಕಷ್ಟ ಅನುಭವಿಸಿದಿಯಾ ಪಾಪ ಅನ್ಕೋಡಿದ್ದೆ 
ಕಷ್ಟನೆಲ್ಲ ಗೆದ್ದು ಬಂದ 
 ದೇವತೆ ಅನ್ಕೊಂಡಿದ್ದೆ 
ಆದ್ರೆ ಗೊತ್ತಿರ್ಲಿಲ್ಲ ನಿನ್ನೊಳಗೆ ಇಂತ......... ಮನಸಿದೆ ಅಂತ

©Sunilkumar Jp #GoodNight  ಪ್ರೀತಿ ಮಾಯೆ ಹುಷಾರು

Narayan swamy

ಪ್ರೀತಿ ಮಾಯೆ ಹುಷಾರು

read more

Vismaya Creation

#Exploration ನಿನ್ನ ಪ್ರೀತಿ ಕಾರಣವೇ ಪ್ರೀತಿ ಮಾಯೆ ಹುಷಾರು ಪ್ರೀತಿಯ ಟೆಡ್ಡಿ

read more
ನಿನ್ನ ಪ್ರೀತಿಯೇ ಕಾರಣವೇ 

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ,  
ನಿನ್ನ ನೆನೆಸಿದಾಗ, ಹೃದಯ ಹಾರುವೆ,  
ನಿನ್ನ ಹಾಸ್ಯದಲ್ಲಿ, ನನಗೆ ಹರಿದು ಹಕ್ಕಿಯೆ,  
ನವಿಲು ನಾಟ್ಯವಾಡಿ, ಕನಸು ನನಸು ಹಕ್ಕಿಯೆ.

ನಿನ್ನೆಗಲಮೇಲೆ ಒರಗಿ ಜಗವ ಮರೆವೆ,  
ನಿನ್ನ ಪ್ರೀತಿಯೇ ಕಾರಣವೇ,  
ನೀನು ಇಲ್ಲದಾಗ, ಮನಸ್ಸು ತೋಚದೆ,  
ಹೃದಯದಿಂದ ಕೇಳು, ನಿನ್ನ ಪ್ರೀತಿಯೇ ಕಾರಣವೇ.

ತಿಂಗಳ ಬೆಳಕು, ನಿನ್ನ ನೆನೆಸುವಾಗ,  
ನಿನ್ನ ಕಣ್ಣುಗಳಲ್ಲಿ, ನನಗೆ ಕಾಣುವಾಗ,  
ಸುಮನೆ ನಿಂತ ಹಾರ, ಹೃದಯ ಚಲನೆಯಾಗ,  
ಮೌನಿಯಗುವೆ, ಆದರೆ ಪ್ರೀತಿಯ ಹೃದಯದಲ್ಲಿ ಸಾಗ.

ನಿನ್ನೆಗಲಮೇಲೆ ಒರಗಿ ಜಗವ ಮರೆವೆ,  
ನಿನ್ನ ಪ್ರೀತಿಯೇ ಕಾರಣವೇ,  
ನೀನು ಇಲ್ಲದಾಗ, ಮನಸ್ಸು ತೋಚದೆ,  
ಹೃದಯದಿಂದ ಕೇಳು, ನಿನ್ನ ಪ್ರೀತಿಯೇ ಕಾರಣವೇ.

ನೀನು ಹಾರದು, ಹೋಗದೆ ಮುಂದೆ,  
ನನ್ನ ಕನಸುಗಳಲ್ಲಿ, ನೀನು ನನ್ನ ಮಾತೆ,  
ಬೇಡನೆ ಇರುವೆ, ಆದರೆ ಹೃದಯದಲ್ಲಿ,  
ನಿನ್ನ ಪ್ರೀತಿಯೇ ನನ್ನ ಜೀವನದ ತಾರೆ.

ನಿನ್ನೆಗಲಮೇಲೆ ಒರಗಿ ಜಗವ ಮರೆವೆ,  
ನಿನ್ನ ಪ್ರೀತಿಯೇ ಕಾರಣವೇ,  
ನೀನು ಇಲ್ಲದಾಗ, ಮನಸ್ಸು ತೋಚದೆ,  
ಹೃದಯದಿಂದ ಕೇಳು, ನಿನ್ನ ಪ್ರೀತಿಯೇ ಕಾರಣವೇ.

ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ,  
ನಿನ್ನ ನೆನೆಸಿದಾಗ, ಹೃದಯ ಹಾರುವೆ,  
ಹೇಗೆ ಜೀವನ ಸಾಗದು, ಬಾಳೋಣ ಪ್ರೀತಿಯ ಹಾರದಲ್ಲಿ,  
ನಿನ್ನ ಪ್ರೀತಿಯೇ ನನ್ನ ಬದುಕಿನ ಕಾರಣವೇ.

©Vismaya Creation #Exploration ನಿನ್ನ ಪ್ರೀತಿ ಕಾರಣವೇ   ಪ್ರೀತಿ ಮಾಯೆ ಹುಷಾರು   ಪ್ರೀತಿಯ ಟೆಡ್ಡಿ

Vismaya Creation

#sadak ಪ್ರೀತಿಯ ತುಣುಕು ಪ್ರೀತಿ ಮಾಯೆ ಹುಷಾರು ಪ್ರೀತಿ ನನಸಾಗದ ಪ್ರೀತಿ ಮೋಸದ ಪ್ರೀತಿ

read more
ಮನಸಿನಲ್ಲಿ ನೀನು ಇದ್ದಿದ್ದರೆ ಮರೆಯಬಹುದಿತ್ತೇನೋ... ಆದರೆ ಮನಸೇ ನೀನಾದರೆ ಹೇಗೆ ಮರೆಯಲ್ಲಿ🥺😩😢

©Vismaya Creation #sadak  ಪ್ರೀತಿಯ ತುಣುಕು ಪ್ರೀತಿ ಮಾಯೆ ಹುಷಾರು ಪ್ರೀತಿ ನನಸಾಗದ ಪ್ರೀತಿ ಮೋಸದ ಪ್ರೀತಿ

Vismaya Creation

#good_night ಪ್ರೀತಿ ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು ಪ್ರೀತಿಯ ಕಾಣಿಕೆ ಮೋಸದ ಪ್ರೀತಿ

read more
White ನಿನ್ನ ಪ್ರೇಮದ ಪಾಶದಲ್ಲಿ ನಾ ಬಿದ್ದೆ, 
ಎಲ್ಲವನ್ನೂ ಮುಗಿಸಿ ಪ್ರಣಯವೆಂಬ ದೋಣಿಯಲ್ಲಿ ಈಜಿ ಎದ್ದೆ

©Vismaya Creation #good_night  ಪ್ರೀತಿ ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು ಪ್ರೀತಿಯ ಕಾಣಿಕೆ ಮೋಸದ ಪ್ರೀತಿ

Vismaya Creation

LO√€ L♥️ve #loveforever ಪ್ರೀತಿ ಮಾಯೆ ಹುಷಾರು ಪ್ರೀತಿಯ ತುಣುಕು ನನಸಾಗದ ಪ್ರೀತಿ ಮೋಸದ ಪ್ರೀತಿ ಪ್ರೀತಿ

read more
ಬೋರ್ಗರೆಯುವ ಮಳೆಯು ಇಳೆಗೆ ತಂಪು, 
ಮಳೆಯಲ್ಲಿ ಅವಳ ಜೊತೆಗಿನ ನಡಿಗೆ 
ಈ ಇನಿಯನಿಗೆ ತಂಪು..

©Vismaya Creation #LO√€ #L♥️ve #loveforever  ಪ್ರೀತಿ ಮಾಯೆ ಹುಷಾರು ಪ್ರೀತಿಯ ತುಣುಕು ನನಸಾಗದ ಪ್ರೀತಿ ಮೋಸದ ಪ್ರೀತಿ ಪ್ರೀತಿ

KANNADA REELS VIDEOS

ಪ್ರೀತಿ ಮಾಯೆ ಹುಷಾರು ನನಸಾಗದ ಪ್ರೀತಿ ಪ್ರೀತಿಯ ಕಾಣಿಕೆ ಪ್ರೀತಿಯ ತುಣುಕು ಪ್ರೀತಿ

read more

Narayan swamy

ಪ್ರೀತಿ ಮಾಯೆ ಹುಷಾರು

read more

MynaaMylari (ಮೈನಾಮೈಲಾರಿ)

💔😌💔 ಪ್ರೀತಿ ಮಾಯೆ ಹುಷಾರು

read more

Narayan swamy

ಪ್ರೀತಿ ಮಾಯೆ ಹುಷಾರು

read more
loader
Home
Explore
Events
Notification
Profile