Login to support favorite
creators
Find the Latest Status about bayana bayana from top creators only on Nojoto App. Also find trending photos & videos about, bayana bayana.
arya arya
ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವದ ಹಂಗು ತೊರೆದು ಕಾರ್ಬೆಟ್ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘರ್ವಾಲಿನ ಮುಗ್ಧ ರೈತರೂ ಸಾಮಾನ್ಯರೂ ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ. ರುದ್ರಪ್ರಯಾಗದ ನರಭಕ್ಷಕ ಮೈ * ನವಿರೇಳಿಸುವಂಥ ಸತ್ಯಕಥೆಯಾಗಿರು ವಂತೆಯೇ ಅದ್ಭುತ ಕಲಾಕೃತಿಯೂ ಆಗಿದೆ. ©arya arya #sugarcandy bayanaka narbhkshaka