Login to support favorite
creators
Find the Latest Status about ಪ್ರೀತಿಯ ತುಣುಕು from top creators only on Nojoto App. Also find trending photos & videos.
Sunilkumar Jp
White ನೋಡಿದ್ಯ ಎಲ್ಲಾ ಸ್ಟೇಟಸ್ ನಿನಗೋಸ್ಕರ ನೇ ಹಾಕಿದ್ದು ಇಷ್ಟೆಲ್ಲಾ ನೋಡಿದ್ಮೇಲೆ ಕೂಡ ನಿನ್ನ ಮನಸಿಗೆ ಏನು ಅನ್ನಿಸಿಲ್ವ, ಸ್ವಲ್ಪ ನೂ ಕರಗ್ಲಿಲ್ವಾ ಇಲ್ಲಾ ಬಿಡು ಅದು ಕರಗೋ ಮನಸ್ಸಲ್ಲ, ಯಾಕಂದ್ರೆ ನಿಂದು ದೊಡ್ಡ ಮನಸು 🙏🙏🙏 ಇನ್ಮೇಲೆ ಏನು ಹೇಳೊಲ್ಲ ಏನು ಕೇಳೋಲ್ಲ, ಹೇಳೋದು ಒಂದೇ ನೀನು ಯಾವಾಗ್ಲೂ ಖುಷಿಯಾಗಿ, ಸಂತೋಷವಾಗಿ, ನೆಮ್ಮದಿಇಂದ, ಸುಖವಾಗಿ ಇರು 🙏🙏 ದೇವರು ಒಳ್ಳೇದಮಾಡ್ಲಿ ❤️🙏 ©Sunilkumar Jp #love_shayari ಪ್ರೀತಿಯ ತುಣುಕು
#love_shayari ಪ್ರೀತಿಯ ತುಣುಕು
read moreXXX_ashe_maker
Kartik Aaryan Extraterrestrial life ಪ್ರೀತಿಯ ತುಣುಕು ಅಮ್ಮನ ಪ್ರೀತಿ Aaj Ka Panchang
read more