Nojoto: Largest Storytelling Platform

Best akkamahadevi Shayari, Status, Quotes, Stories

Find the Best akkamahadevi Shayari, Status, Quotes from top creators only on Nojoto App. Also find trending photos & videos about akkamahadevi videos, akkamahadevi poems in kannada, akkamahadevi poems, akkamahadevi images 590, akkamahadevi information in kannada 320,

  • 1 Followers
  • 8 Stories
    PopularLatestVideo

KHUSHI BANAVATH JAGADISH NAIK

#ಅಕ್ಕಮಹಾದೇವಿ #ಕನ್ನಡ #viral #Trending #akkamahadevi #kannada #Life

read more
ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,,
*ಬಾಳೇ ಬೆಳೆಯುವುದಯ್ಯ ಎನ್ನಬೇಕು*
ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,,
*ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು*

ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,,
ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !!

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#ಕನ್ನಡ 
#viral 
#Trending 
#akkamahadevi 
#Kannada

KHUSHI BANAVATH JAGADISH NAIK

#akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada #Knowledge

read more
ಚಿನ್ನದ *ಸಂಕೋಲೆಯಾದರೇನು* 
ಬಂಧನವಲ್ಲವೇ⁉️
ಮುತ್ತಿನ *ಬಲೆಯಾದಡೇನು*
 ತೊಡರಲ್ಲವೇ⁉️

ನಚ್ಚುಮೆಚ್ಚಿನ *ಭಕುತಿಯಲ್ಲಿ*
 ಸಿಕ್ಕಿಕೊಂಡರೆ❗


ಭವ *ಹಿಂಗುವುದೇ*⁉️ 
,, ಚನ್ನಮಲ್ಲಿಕಾರ್ಜುನ‼️

*# ಅಕ್ಕಮಹಾದೇವಿ*

©KHUSHI BANAVATH JAGADISH NAIK #akkamahadevi 
#viral 
#Trending 
#ಅಕ್ಕಮಹಾದೇವಿ 
#ಕನ್ನಡ 
#kannada

KHUSHI BANAVATH JAGADISH NAIK

#ಅಕ್ಕಮಹಾದೇವಿ #akkamahadevi #viral #Trending #Knowledge

read more
ನಡೆಯದೆ ನುಡಿಗಡಣ❗ಮಾಡದ ಕಲಿತನ‼️
ಚಿತ್ರದ ಸತಿಯ❗ಶೃಂಗಾರವದೇತಕ್ಕೆ ಪ್ರಯೋಜನ‼️
ಎಲೆ ಯಿಲ್ಲದ ಮರವು❗ಜಲವಿಲ್ಲದ ನದಿಯು‼️
ಗುಣಿಯಲ್ಲದ ಅವಗುಣಿಯ❗ಸಂಗವು ಅದೇತಕ್ಕೆ ಪ್ರಯೋಜನ⁉️
ದಯವಿಲ್ಲದ ಧರ್ಮವು❗ಭಯವಿಲ್ಲದ ಭಕ್ತಿಯು‼️
ನಯವಿಲ್ಲದ❗ ಶಬ್ದವದೇತಕ್ಕೆ ಪ್ರಯೋಜನ⁉️



ಎನದೇವ ಚನ್ನಮಲ್ಲಿಕಾರ್ಜುನ❗ _ಲಿಂಗೈಕ್ಯವು_ ‼️
ಪ್ರಾಣ ಗುಣವರಿಯದವರ❗ ಕೂಡೆ ಪ್ರಸಂಗವೇತಕ್ಕೆ⁉️


*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#akkamahadevi 
#viral 
#Trending

KHUSHI BANAVATH JAGADISH NAIK

#viral #Trending #kannada #akkamahadevi #ಅಕ್ಕಮಹಾದೇವಿ #Knowledge

read more
ಶಿವಭಕುತನ ಮನೆಯಂಗಳ, *ವಾರಾಣಸಿ* 
ಎಂಬುದು _"ಹುಸಿಯೆ⁉️"_
ಶಿವಭಕುತನ ಮನೆಯಂಗಳದಲ್ಲಿ, 
*ಅಷ್ಟ ಷಷ್ಠಿ ತೀರ್ಥಂಗಳು* ನೆಲಸಿಪ್ಪವಾಗಿ,,,‼️
ಸುತ್ತಿಬರಲು *ಶ್ರೀ ಶೈಲ*,
ಕೆಲಬಲದಲಿ *ಕೇದಾರ*,
ಅಲ್ಲಿಂದ ಹೊರಗೆ *ಶ್ರೀ ವಾರಾಣಸಿ*, 
ವಿರಕ್ತಿ *ಬೆದೆಯಾಗಿ*, 

ಭಕುತಿ *ಮೊಳೆಯಾಗಿ*,, ಎನ್ನ ದೇವ *"ಚನ್ನಮಲ್ಲಿಕಾರ್ಜುನ"*,, ನಿಮ್ಮ ಭಕುತನ *ಮನೆಯಂಗಳ* ವಾರಾಣಸಿ *ಯಿಂದಧಿಕ* 
ನೋಡಾ‼️🤩

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Trending 
#kannada 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಕಮಹಾದೇವಿ #Knowledge

read more
ಶೀಲ ಶೀಲ❕ ಎಂತೆಂಬರಯ್ಯ⁉️
ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️
ಅರಿಯದಿರ್ದಡೆ❕ ಕೇಳಿರೋ‼️
ಕಾಮ ಒಂದನೇ ಭವಿ❕
ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕
ಮೋಹ ನಾಲ್ಕನೆಯ ಭವಿ❕
ಮದ ಐದನೇ ಭವಿ❕
ಮತ್ಸರ ಆರನೇ ಭವಿ❕
*ಆಮಿಷ* ಏಳನೇ ಭವಿ❕


ಇಂತೀ ಏಳು  *ತಮ್ಮೋಳಗಿಟ್ಟುಕೊಂಡು*‼️
ಲಿಂಗವಿಲ್ಲದವರ ಭವಿ ಭವಿ ಎಂಬರು⁉️
*_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕
ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು,
*ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು*
ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️

#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಕಮಹಾದೇವಿ #Knowledge

read more
ಉಡುವೆ ನಾನು ಲಿಂಗಕ್ಕೆಂದು❗
ತೊಡುವೆ ನಾನು ಲಿಂಗಕ್ಕೆಂದು❗
ಮಾಡುವೆ ನಾನು ಲಿಂಗಕ್ಕೆಂದು❗
ನೋಡುವೆ ನಾನು ಲಿಂಗಕ್ಕೆಂದು❗
ಎನ್ನಂತರಂಗ ಬಹಿರಂಗಳು ಲಿಂಗಕ್ಕೆಂದು‼️
ಮಾಡಿಯೂ ಮಾಡದಂತಿಪ್ಪೆ ನೋಡಾ❗
ಆನೆನ್ನ ಚನ್ನಮಲ್ಲಿಕಾರ್ಜುನನೊಳಗಾಗಿ❗
ಹತ್ತರೊಳಗೆ ಹನ್ನೋಂದಾಗಿಪ್ಪುದನ್ನೇನ ಹೇಳುವೆನವ್ವ‼️



#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #kannada #ಅಕ್ಕಮಹಾದೇವಿ #Knowledge

read more
ತನು ನಿಮ್ಮ ರೂಪಾದ ಬಳಿಕ,
 *_ನಾನಾರಿಗೆ ಮಾಡುವೆ‼️_*
ಮನ ನಿಮ್ಮ ರೂಪಾದ ಬಳಿಕ, 
*_ನಾನಾರ ನೆನೆವೆ‼️_*
ಪ್ರಾಣ ನಿಮ್ಮ ರೂಪಾದ ಬಳಿಕ, *_ನಾನಾರನಾಧಿಸುವೆ‼️_*
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ, *_ನಾನಾರನ್ನಾರಾಧಿಸುವೆ_*‼️
ಚೆನ್ನಮಲ್ಲಿಕಾರ್ಜುನಯ್ಯ, *_ನಿಮ್ಮಿಂದ 
ನೀವೇ ಆಗಿ "ನಿಮ್ಮನ್ನೇ ಮರೆದೆ "_*




#ಅಕ್ಕಮಹಾದೇವಿ

©KHUSHI BANAVATH JAGADISH NAIK #viral 
#Trending 
#akkamahadevi
#kannada 
#ಅಕ್ಕಮಹಾದೇವಿ

KHUSHI BANAVATH JAGADISH NAIK

#viral #Trending #akkamahadevi #ಅಕ್ಜಮಹಾದೇವಿ #Knowledge #ಅಕ್ಕಮಹಾದೇವಿ

read more
ಮರವಿದ್ದೂ ಫಲವೇನು ನೆಳಲಿಲ್ಲದನ್ನಕ್ಕ|
ಧನವಿದ್ದು ಫಲವೇನು ದಯವಿಲ್ಲದನ್ನಕ|
ಹಸುವಿದ್ದು ಫಲವೇನು ಹಯನಿಲ್ಲದನ್ನಕ|
ರೂಪಿದ್ದು ಫಲವೇನು ಗುಣವಿಲ್ಲದನ್ನಕ|
ಅಗಲಿದ್ದು ಫಲವೇನು ಬಾನವಿಲ್ಲದನ್ನಕ|
ನಾನಿದ್ದೂ ಫಲವೇನು ನಿಮ್ಮ 
ಜ್ಞಾನವಿಲ್ಲದನ್ನಕ|
ಚೆನ್ನಮಲ್ಲಿಕಾರ್ಜುನ||






#ಅಕ್ಕಮಹಾದೇವಿ

©KHUSHI BANAVATH JAGADISH NAIK #viral
#Trending 
#akkamahadevi
#ಅಕ್ಜಮಹಾದೇವಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile