Nojoto: Largest Storytelling Platform

Best ಕನ್ನಡ_ಬರಹಗಳು Shayari, Status, Quotes, Stories

Find the Best ಕನ್ನಡ_ಬರಹಗಳು Shayari, Status, Quotes from top creators only on Nojoto App. Also find trending photos & videos about'ಕನ್ನಡ हिन्दी', 'ಕನ್ನಡ मराठी',

  • 78 Followers
  • 3319 Stories

Yathvik

#sad_quotes #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕವಿತೆ #ಅಂತರಂಗ #ಆತ್ಮಸಖಿ #ಇನಿಯ #ಏಕಾಂಗಿಯಸಾಲುಗಳು

read more
White ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, 
ನಿನ್ನೆಗಲಮೇಲೆ ಒರಗಿ ಜಗವ ಮರೆವೆ,
 ತುಸು ಮಾತನಾಡದೆ ಮೌನಿಯಗುವೆ,
 ಹೇಳು ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ..

©Yathvik #sad_quotes #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕವಿತೆ #ಅಂತರಂಗ #ಆತ್ಮಸಖಿ #ಇನಿಯ #ಏಕಾಂಗಿಯಸಾಲುಗಳು

True Lines

#sad_status_of_love #ಲವ್ Love #Pyar #qotes #ಕನ್ನಡ_ಬರಹಗಳು #lovestatus Love #Heart

read more
White ಪ್ರೀತಿಯು ಕಣ್ಣಿನ ತರಹ ಪ್ರೇಮಿಗಳು ಕಣ್ಣಿನ ರೆಪ್ಪೆಯ ತರಹ ಯಾವುದೇ ಕಷ್ಟ ಬಂದರೂ 
ಕಾಪಾಡಿಕೊಂಡು ಹೋಗಬೇಕಷ್ಟೇ

©True Lines #sad_status_of_love #ಲವ್ #Love #Pyar #qotes #ಕನ್ನಡ_ಬರಹಗಳು #lovestatus #Love #Heart

Shivu Abbigerimath

#ಜಗತ್ತು #ಜೀವನ #ಪರಿಸ್ಥಿತಿ #ಬದುಕು #ಭರವಸೆ #ಕನಸು #ಕನ್ನಡ_ಬರಹಗಳು

read more

veerushaaru

kannada shloka ಶ್ರೀ ಅನ್ನಪೂ್ಣೇಶ್ವರಿ ಶ್ಲೋಕ #ಕನ್ನಡ_ಬರಹಗಳು #kannada

read more

Aravind Kuruvanka

#ಕನ್ನಡ_ಬರಹಗಳು

read more
Red sands and spectacular sandstone rock formations  ಆಸೆಗಾಗಿ ಆಸರೆ ಕಳೆದುಕೊಂಡವರು ಎಷ್ಟೋ.,
ಆಸರೆಗಾಗಿ ಆಸೆ ಕಳೆದುಕೊಂಡವರು ಎಷ್ಟೋ.,
ಪ್ರೀತಿಗಾಗಿ ಮೋಸ ಮಾಡಿದವರು ಎಷ್ಟೋ.,
ಪ್ರೀತಿಸಿ ಮೋಸ ಮಾಡಿದವರು ಎಷ್ಟೋ..,,
ಈ ಕತ್ತಲು ಬೆಳಕಿನ ಆಟದಲ್ಲಿ 
ತಮ್ಮನ್ನು ತಾವು ಕಳೆದುಕೊಂಡವರು ಎಷ್ಟೋ..!?
ಈ ಅನಿಶ್ಚಿತ ಬದುಕಿನಲ್ಲಿ ನಿಶ್ಚಿತ ಹೋರಾಟ...

©Aravind Kuruvanka #ಕನ್ನಡ_ಬರಹಗಳು

ಅಂಬಿಕಾ ಬಿಕೆ 6

#HeartfeltMessage #ಜೀವನ #ಧನಾತ್ಮಕ_ಮನೋಭಾವ #ಬದುಕು # Extraterrestrial life Aaj Ka Panchang Islam Hinduism Kalki #ಬದುಕು_ಸ್ಪೂರ್ತಿ #ಮನೋಬಲ #ಕಾವ್ಯ #ಕನ್ನಡ_ಬರಹಗಳು

read more

chaithra cheth

#sad_shayari #ಕನ್ನಡ_ಬರಹಗಳು #kannada love #chaithracheth #ck #chaithrachiru

read more

ನಾನು

#sad_shayari #ಕನ್ನಡ_ಬರಹಗಳು #kannadaquotes #ಕನ್ನಡ #ಮನಸ್ಸು #ದುಃಖ #ಕನ್ನಡ #ಕಡಲು

read more

ನಾನು

ಅಷ್ಟೇ... #ಕನ್ನಡ #ಕಾಮಿಡಿ #ಕನ್ನಡ_ಬರಹಗಳು

read more

chaithra cheth

#ಕನ್ನಡ_ಬರಹಗಳು love #kannadaquotes Poetry #kavana #patience #Life #chaithracheth #ck #chaithrachiru

read more
loader
Home
Explore
Events
Notification
Profile