Nojoto: Largest Storytelling Platform

Best yakannadaqoutes Shayari, Status, Quotes, Stories

Find the Best yakannadaqoutes Shayari, Status, Quotes from top creators only on Nojoto App. Also find trending photos & videos about yak in hindi, yaka na asia, yaka na assia, yak dili meaning in hindi, yak dili meaning in urdu,

  • 5 Followers
  • 6 Stories

ಮೌನ

ಅವಳ ನಗು ಎಂದು ಬಾಡದಿರಲಿ Collab ನಲ್ಲಿ ಭಾಗವಹಿಸಿ. #ನಾವಿಕನಿಲ್ಲದದೋಣಿ #yqjogi #yakannadaqoutes #YourQuoteAndMine Collaborating with ಶ್ರೀಕಾಂತ ಮಂಕಣಿ. #Ldh Collaborating with Laxman DH ☀

read more
ನಿಮ್ಮಿಬ್ಬರ ಹಾರೈಕೆ
ಆದಷ್ಟು ಬೇಗ
ನೇರವೆರಲಿ ಅವಳ ನಗು ಎಂದು ಬಾಡದಿರಲಿ Collab ನಲ್ಲಿ ಭಾಗವಹಿಸಿ.
#ನಾವಿಕನಿಲ್ಲದದೋಣಿ 
#yqjogi 
#yakannadaqoutes  #YourQuoteAndMine
Collaborating with ಶ್ರೀಕಾಂತ ಮಂಕಣಿ. #ldh 
Collaborating with Laxman DH ☀

Manjula Murali

ಕೋಟಿ ತಾರೆಗಳ 
ಹೊಳಪು ಸಾಲದು 
ನನ್ನವನ ಪ್ರೀತಿ ಮುಂದೆ
ಪಾಪ ತಾರೆಗಳು ಕೂಡ
ಮತ್ಸರದಲ್ಲಿ ದಿನವೆಲ್ಲಾ 
ಬಾನಲ್ಲಿ ಅಡಗಿಕುಳಿತಿರುವವು #yqjogi #yqbaba #yqkanmani #yqkavi #yqkannada #yakannadaqoutes  #YourQuoteAndMine
Collaborating with VKN

ಗೀತಾ

...ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ...ಮನೆಯಲ್ಲಿರಿ..ಅನಗತ್ಯ ಕಾರಣಕ್ಕೆ ಹೊರ ಹೋಗದಿರಿ.. #ಮೌನದಮಾತು #ಕೋರೋಣ_ಕರ್ಫ್ಯೂ #yqqoutes #yakannadaqoutes

read more
ನಾನು ಎಂದು ಮೆರೆದಿಹ ಮಹಾಮಾರಿ ಕೊರೋನ
ನನ್ನಿಂದಲೇ ಎಲ್ಲಾ ಎಂದು ಹರಡುತ್ತಾ ಅಬ್ಬರಿಸುತ್ತಿದೆ
ನನಗಾಗಿಯೇ ಎಂದು ಎಲ್ಲರ ಮರಣದತ್ತ ಕರೆದೊಯ್ಯುತ್ತಿದೆ
ಅದರ ಅಟ್ಟಹಾಸಕ್ಕೆ ಪೆಟ್ಟು ಕೊಡುವ ಔಷದಿಯೆ ಎಲ್ಲವಿತಿರುವೆ
ನಿನ್ನಾಗಮನಕ್ಕೆ ಕೊರೋನ ಎಂಬ ಹೆಸರಿರುವುದೆಂಬುದನ್ನೆ ಮರೆಸು
ರಾಶಿ ಜನರ ಕಿರುಚಾಟ ಮುಗಿಲೆತ್ತರಕ್ಕೆರುತಿದೆ
ಕೊರೋನದ ವಿನಾಶಕ್ಕೆ ಸಜ್ಜಾಗಿ ಬಾ..
ಮುಕ್ತಗೊಳಿಸು ಜನರ ಈ ಶಾಪಗ್ರಸ್ತ ಮರಣದಿಂದ.

...ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ...
 ...ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ...ಮನೆಯಲ್ಲಿರಿ..ಅನಗತ್ಯ ಕಾರಣಕ್ಕೆ ಹೊರ ಹೋಗದಿರಿ.. #ಮೌನದಮಾತು #ಕೋರೋಣ_ಕರ್ಫ್ಯೂ #yqqoutes #yakannadaqoutes

ರಮೇಶ್ ಹಡಪದ

ಅವಳ ನಗು ಎಂದು ಬಾಡದಿರಲಿ Collab ನಲ್ಲಿ ಭಾಗವಹಿಸಿ. #ನಾವಿಕನಿಲ್ಲದದೋಣಿ #yqjogi #yakannadaqoutes #YourQuoteAndMine Collaborating with ಶ್ರೀಕಾಂತ ಮಂಕಣಿ. #Ldh Collaborating with Laxman DH ☀

read more
ಅಳುಕು ತುಂಬಿದ
ಜಗದ ಮನದಲಿ
ಸಂತಸದ ಹೊನಲು ಹರಿಯಲಿ. ಅವಳ ನಗು ಎಂದು ಬಾಡದಿರಲಿ Collab ನಲ್ಲಿ ಭಾಗವಹಿಸಿ.
#ನಾವಿಕನಿಲ್ಲದದೋಣಿ 
#yqjogi 
#yakannadaqoutes  #YourQuoteAndMine
Collaborating with ಶ್ರೀಕಾಂತ ಮಂಕಣಿ. #ldh 
Collaborating with Laxman DH ☀

ರಮೇಶ್ ಹಡಪದ

#yqjogi #yqbaba #yqkanmani #yqkavi #yakannadaqoutes #YourQuoteAndMine Collaborating with VKN Collaborating with ಸುಮನ್ ಎಸ್ ಎಸ್

read more
ನೋಟದಲ್ಲೇ ಸೆಳೆಯುವ
ನಿನ್ನ ಬಟ್ಟಲಗಣ್ಣು
ಕಂಡು ಪುಳಕಿತಗೊಂಡು
ಜೈ ಕಾರ ಹಾಕಿದೆ #yqjogi #yqbaba #yqkanmani #yqkavi #yakannadaqoutes  #YourQuoteAndMine
Collaborating with VKN 
Collaborating with ಸುಮನ್ ಎಸ್ ಎಸ್

Theertha.A. Gowda

ಏಕಾಂತದಲ್ಲಿ ಮನಸ್ಸು... #yakannadaqoutes #yaqbaba #yqquotes #yqcollab

read more
ಮೂಕವಾಗಿದೆ ಮನಸ್ಸು
ನಿನ್ನ ಮಾತಿಲ್ಲದೆ...! ಏಕಾಂತದಲ್ಲಿ ಮನಸ್ಸು...
#yakannadaqoutes #yaqbaba #yqquotes #yqcollab


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile