Nojoto: Largest Storytelling Platform

Best abhijna Shayari, Status, Quotes, Stories

Find the Best abhijna Shayari, Status, Quotes from top creators only on Nojoto App. Also find trending photos & videos about abhijna meaning, abhi tak nahi mila hai in english, dwara dial kiya gaya number abhi vyast hai, abhi abhi pyara sa chehra dikha hai, vivah milan abhi aadha adhoora hai,

  • 1 Followers
  • 3 Stories
    PopularLatestVideo

ಲಕುಮಿಕಂದ ಮುಕುಂದ

ನನ್ನ ‌ಕನಸುಗಳು ಕರಗಿ
ನಾ ಕಣ್ಣಿರಿಟ್ಟಾಗ
ಅವಳು ಸಂತೈಸುತ್ತಿದ್ದಳು

ಇಗ ಮನಸು ಒಡೆದಿದೆ
ನನ್ನ 'ಅಭಿಜ್ಞಾ'ತ ಶಕ್ತಿ ಕುಂದಿದೆ
ಅವಳ ನಗುವ ಕಾಣದೆ

ಮತ್ತೆ ಬಂದೊಮ್ಮೆ ಬಿಗಿದಪ್ಪಿ
ಸಂತೈಸು ಸಾಕು ನನಗೆ
ಮನದ ಗಾಯ ಮಾಯ..;

ಹೇಳು ಮತ್ತೆ ಅನವರತ
ನಿನ್ನ ನುಡಿ ಜೇನಿಗಾಗಿ
ತಡಕಾಡೊ ಹುಡುಗ ನಾನು.


 #yqjogi_kannada #yqbaba #yqfriends #abhijna

ಲಕುಮಿಕಂದ ಮುಕುಂದ

ನಿನ್ನ ಸಿಹಿಯೊಲವಿಗಾಗಿ ಹಂಬಲಿಸಿ
ಅಪ್ಪಿಕೊಳ್ಳುಲು ಕಾತರಿಸಿದೆ ಮನ #collabwithme #yqjogi_kannada 
#abhijna

ಲಕುಮಿಕಂದ ಮುಕುಂದ

#yqkannadaquotes love life #prema #Harsita #abhijna #surya #Divya ವಿರಹ..ವಿರಹ.., ವಿರಹ ಇದೂ ನೂರು ಕಾವ್ಯದ ಕಹಿ ಬರಹ ಅವಳೆನಗಿತ್ತ ಬದಲಾಗದ ಆ ವಿಧಿ ಬರಹ ಪ್ರೀತಿ ಕಂದಕದೊಳು ಹಾಕಿ ತುಳಿದು ಗಂಗಾಜಲವ ತುಸು ಬಿಟ್ಟ ಹೊಸ ಬರಹ.!

read more
ವಿರಹ..ವಿರಹ
(ನೂರು ತರಹ ಕಾಡುವ ಭಾವ) #yqkannadaquotes #love #life #prema #harsita #abhijna #surya #divya

ವಿರಹ..ವಿರಹ..,

ವಿರಹ ಇದೂ ನೂರು ಕಾವ್ಯದ ಕಹಿ ಬರಹ
ಅವಳೆನಗಿತ್ತ ಬದಲಾಗದ ಆ ವಿಧಿ ಬರಹ
ಪ್ರೀತಿ ಕಂದಕದೊಳು ಹಾಕಿ ತುಳಿದು
ಗಂಗಾಜಲವ ತುಸು ಬಿಟ್ಟ ಹೊಸ ಬರಹ.!


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile