Nojoto: Largest Storytelling Platform

Best ಮheshpb Shayari, Status, Quotes, Stories

Find the Best ಮheshpb Shayari, Status, Quotes from top creators only on Nojoto App. Also find trending photos & videos about

  • 1 Followers
  • 278 Stories

👑ಕರ್ಣಾರ್ಜುನ♥️

ವರ್ಣಿಸಲಸಾಧ್ಯವಾಗದ ಜೀವ ಅಪ್ಪ♥️ #ಮheshpb #ಅಪ್ಪ #yajogi #yqkannada ಮುಗಲ=ಆಕಾಶ. Poke ಮಾಡಿದ ಮನಗಳಿಗೆ♥️♥️🙏

read more
ಮುಗಲ ಹರದ್ ಹೆಗಲ ಮ್ಯಾಲ ಬಿದ್ರು
ಮುಖದೊಳಗ ಮುಗುಳ್ನಗಿ ಇಟ್ಟಕೊಂಡು 
ಕೆಳಿದ್ನೆಲ್ಲಾ ಕೊಡ್ಸೋ ಜೀವಾನೆ
"ಅಪ್ಪ" ವರ್ಣಿಸಲಸಾಧ್ಯವಾಗದ ಜೀವ ಅಪ್ಪ♥️ 
#ಮheshpb #ಅಪ್ಪ #yajogi  #yqkannada 

ಮುಗಲ=ಆಕಾಶ.

Poke ಮಾಡಿದ ಮನಗಳಿಗೆ♥️♥️🙏

👑ಕರ್ಣಾರ್ಜುನ♥️

ಮುಂದಿನ ಜನ್ಮದಲ್ಲಾದರೂ ಸಿಕ್ಕುಬಿಡು ಗೆಳತಿ☹️☹️ #ಮheshpb #brokenheart #yqjogi #yqkannadaquotes

read more
ನಿನ್ನದೆ ಆಲೋಚನೆಯಲಿ ಮುಳುಗಿ 
ಕಳೆದುಹೋದ ಮನಸ್ಸಿನ್ನು ಸಿಗುತ್ತಿಲ್ಲ ಸಖಿ;
ಆದರೆ ನೀನು ಮಾತ್ರ ಬೇರೆಯವರ ಸ್ವತ್ತಾಗಿದ್ದಿಯಾ..!! ಮುಂದಿನ ಜನ್ಮದಲ್ಲಾದರೂ ಸಿಕ್ಕುಬಿಡು ಗೆಳತಿ☹️☹️
#ಮheshpb #brokenheart #yqjogi #yqkannadaquotes

👑ಕರ್ಣಾರ್ಜುನ♥️

ಊಹೆಗೂ ನಿಲುಕದವಳಾಗಿಬಿಟ್ಟೆ ನೀ..😔 #ಮheshpb #Broken #yqkannada #yqjogi

read more
ನಾನೆಂದಿಗೂ ಊಹಿಸಿರಲಿಲ್ಲಾ
ಬೆಂಬಿಡದೆ ನಿನ್ನ ನೆನಪುಗಳು
ನನ್ನ ಕಾಡುತ್ತವೆ ಎಂದು;
ನಂಬಿಕೆಯನು ಸುಳ್ಳಾಗಿಸಿದೆ ನೀ..!! ಊಹೆಗೂ ನಿಲುಕದವಳಾಗಿಬಿಟ್ಟೆ ನೀ..😔
#ಮheshpb #broken 
#yqkannada #yqjogi

👑ಕರ್ಣಾರ್ಜುನ♥️

ನೀ ಬಿತ್ತಿದ ಪ್ರೀತಿ ಬೀಜ ಹೂಬಿಟ್ಟು ನಿಂತಿದೆ ಸಖಿ😑 #ಮheshpb #Broken #yqjogi #ಕನ್ನಡಬರಹ

read more
ಬರಡು ಭೂಮಿಯಂತಿದ್ದ ನನ್ನೀ 
ಹೃದಯದೊಳು ಪ್ರೀತಿ ಬೀಜ ಬಿತ್ತಿದವಳು ನೀನು;
ಅದ ಬೆಳೆಸಲು ಕಣ್ಣೀರು ಸುರಿಸುತಿರುವೆ ನಾನು! ನೀ ಬಿತ್ತಿದ ಪ್ರೀತಿ ಬೀಜ ಹೂಬಿಟ್ಟು ನಿಂತಿದೆ ಸಖಿ😑
#ಮheshpb #broken #yqjogi #ಕನ್ನಡಬರಹ

👑ಕರ್ಣಾರ್ಜುನ♥️

ವಾಸುದೇವ ಕೃಷ್ಢ #ಮheshpb #ಕನ್ನಡ_ಬರಹಗಳು

read more
ಮನಸ್ಸಿಗ ಜೇಡಿಮಣ್ಣಿನಂತಾಗಿದೆ!
ಬೀಳುವ ಪ್ರತಿ ಹೊಡೆತದಿಂದಲೂ
ಸುಂದರ ಕಲಾಕೃತಿ ಅರಳುವಂತೆ
ವಾಸುದೇವ ಕೃಷ್ಣ ಹೇಳಿದಂತೆ.! ವಾಸುದೇವ ಕೃಷ್ಢ
#ಮheshpb #ಕನ್ನಡ_ಬರಹಗಳು

👑ಕರ್ಣಾರ್ಜುನ♥️

ಹೇ ವಾಸುದೇವ ಅದ್ಯಾಕೆ ಇಷ್ಟೊಂದು ಕ್ರೂರಿಯಾದೆ..?? #ಮheshpb #MissYouAppu

read more
ಕಳಚಿಬಿದ್ದ ದೊಡ್ಮನೆಯ ಕಳಶ.
ಅರಗಿಸಿಕೊಳ್ಳಲಾಗುತ್ತಿಲ್ಲ 'ಅಪ್ಪು'ವಿನ 
ಅಕಾಲಿಕ ನಿಧನ😐😐
"ಧಿಕ್ಕಾರವಿರಲಿ ದೇವ ಈ ನಿನ್ನ
ನಿರ್ಧಾರಕ್ಕೆ ಧಿಕ್ಕಾರವಿರಲಿ"  ಹೇ ವಾಸುದೇವ ಅದ್ಯಾಕೆ ಇಷ್ಟೊಂದು ಕ್ರೂರಿಯಾದೆ..??
#ಮheshpb #MissYouAppu

👑ಕರ್ಣಾರ್ಜುನ♥️

ನನ್ನನೆ ಅಳಿಸುತ್ತಿವೆ😔😔 #ಮheshpb #yqkannadaquotes #ಕನ್ನಡಬರಹ #Broken Poke ಮಾಡಿದ ಆತ್ಮೀಯ ಹೃದಯಗಳಿಗೆಲ್ಲಾ ಥ್ಯಾಂಕ್ಯೂ....♥️😘 Special Thanks To Patil ♥️😘 (ಎರಡು ಸಾಲು ಮೊದಲ ಪ್ರಯತ್ನ)

read more
ಅವಳ ನೆನಪುಗಳನ್ನ ಅಳಿಸಲು ಹೋದಾಗಲೆಲ್ಲಾ;
ಅವು ನನ್ನನೆ ಅಳಿಸುತ್ತಿವೆ.! ನನ್ನನೆ ಅಳಿಸುತ್ತಿವೆ😔😔
#ಮheshpb #yqkannadaquotes #ಕನ್ನಡಬರಹ #broken
Poke ಮಾಡಿದ ಆತ್ಮೀಯ ಹೃದಯಗಳಿಗೆಲ್ಲಾ ಥ್ಯಾಂಕ್ಯೂ....♥️😘
Special Thanks To Patil  ♥️😘
(ಎರಡು ಸಾಲು ಮೊದಲ ಪ್ರಯತ್ನ)

👑ಕರ್ಣಾರ್ಜುನ♥️

Dedicating a #testimonial to ನಯನ ಭಟ್ ಜಿ.ಎಸ್❣️ 💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️ ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐 ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️. ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ. ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁 #ಕನ್ನಡಬರಹ #ಮheshpb #ಅಭಿನಂದನಪತ್ರ

read more
2000 ಬರಹಗಳತ್ತ ದಾಪುಗಾಲಿಡುತ್ತಿರುವ
ನಯನ ಅವರಿಗೆ ತುಂಬುಹೃದಯದ ಅಭಿನಂದನೆಗಳು♥️💐💐 Dedicating a #testimonial to ನಯನ ಭಟ್ ಜಿ.ಎಸ್❣️
💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️

ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐
 ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️.

ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ.
ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁

👑ಕರ್ಣಾರ್ಜುನ♥️

ಈಗಲೂ ನೀನು ನನ್ನವಳೇ..! #ಮheshpb #brokenheart #kannadaquotes #yqjogi #yqkannada

read more
ಒಲ್ಲದ ಮನಸ್ಸಿನಿಂದ ನೀನವನನ್ನು
ಒಪ್ಪಿದ್ದೀಯಾ ಎಂಬುದು ನನಗರಿವಿದೆ ಸಖಿ!
ಹ್ಞಾಂ, ನಾನು ಇಷ್ಟಪಟ್ಟು ಬಯಸಿದ್ದು ನಿನ್ನ ಮನವನ್ನಷ್ಟೇ, ದೇಹವನ್ನಲ್ಲ; 
ಈಗಲೂ ನೀನು ನನ್ನವಳೇ..!! ಈಗಲೂ ನೀನು ನನ್ನವಳೇ..!
#ಮheshpb
 #brokenheart #kannadaquotes #yqjogi #yqkannada

👑ಕರ್ಣಾರ್ಜುನ♥️

ಕರಮುಗಿವೆ ತಪ್ಪಿಸಿಕೊಳ್ಳುವ ಬಗೆ ಹೇಳಿ. Poke ಮಾಡಿದ ಆತ್ಮೀಯ ಹೃದಯಗಳಿಗೆಲ್ಲ🙏♥️♥️😍 #ಮheshpb #Broken #yqjogi #yqkannada #brokenheart

read more
ಮನದ ಮೂಲೆಯೊಳಗೆ ಅಡಗಿದ ಅವಳ 
ನೆನಪುಗಳೆಲ್ಲವು ಒಮ್ಮೆಲೆ ದಾಳಿ ಮಾಡುತ್ತಿವೆ;
ನೊಂದು-ಬೆಂದ ಹೃದಯವಿದು, ಕರಮುಗಿವೆ
ತಪ್ಪಿಸಿಕೊಳ್ಳುವ ಬಗೆ ಹೇಳಿ.!!
 ಕರಮುಗಿವೆ ತಪ್ಪಿಸಿಕೊಳ್ಳುವ ಬಗೆ ಹೇಳಿ.
Poke ಮಾಡಿದ ಆತ್ಮೀಯ ಹೃದಯಗಳಿಗೆಲ್ಲ🙏♥️♥️😍
#ಮheshpb #broken #yqjogi #yqkannada #brokenheart
loader
Home
Explore
Events
Notification
Profile