Nojoto: Largest Storytelling Platform

Best ಮhesh Shayari, Status, Quotes, Stories

Find the Best ಮhesh Shayari, Status, Quotes from top creators only on Nojoto App. Also find trending photos & videos about

  • 1 Followers
  • 35 Stories

👑ಕರ್ಣಾರ್ಜುನ♥️

#ಒಲವಸಿಂಚನ #ನನ್ನ_ಬರಹ #ಅಂಕಿತಾಕೋಪರ್ಡೆ #yqjogi #yqkannadaquotes #yqbaba YourQuoteAndMine Collaborating with Ankita Koparde 😁😁 collaborating with #ಮಹೇಶ್ ಪಿಬಿ #ಮhesh.PB

read more
ನನ್ನ ಪ್ರಿಯತಮೆಯು
ನನಗಾಗಿ ಬರೆದ 
ಒಂದೆರಡು ಸಾಲುಗಳು 
ಇಂದು ಕವಿತೆಯಾಗಿ 
ನನ್ನೇದೆಯಾ 
ಪ್ರೇಮತಂತಿಯ ಮಿಟಿ... 
ಎದೆಯೊಳಗೆ ಪ್ರೇಮಗೀತೆ 
ಮೂಡುವಂತೆ
ಮಾಡಿದೆ... 
ಅದ ಕಂಡು ಅವಳ 
ಮೇಲೆ ಎನಗೆ 
ಮತ್ತೊಮ್ಮೆ... ಪ್ರೀತಿ 
ಶುರುವಾಗಿದೇ... #ಒಲವಸಿಂಚನ 

#ನನ್ನ_ಬರಹ #ಅಂಕಿತಾಕೋಪರ್ಡೆ #yqjogi #yqkannadaquotes #yqbaba  YourQuoteAndMine
Collaborating with Ankita Koparde 😁😁
collaborating with #ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

ನೀನಿಲ್ಲದೆ ಈ ಬದುಕು ನಶ್ವರ! #ಮೌನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮhesh.PB

read more
ಮೌನವಾಗಿ ಮರೆಯಾಗಬೇಡ...
ಮರೆಯಾಗುವ ಮುನ್ನ...
ಮನಬಿಚ್ಚಿ ಮಾತನಾಡು ಚಿನ್ನ...
ನಿನ್ನ ಮಾತಿಗಾಗಿ ಕಾದಿರುವೆನು ನಾ‌‌‌...
 ನೀನಿಲ್ಲದೆ ಈ ಬದುಕು ನಶ್ವರ! 

#ಮೌನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

😎 #yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB

read more
ನಮ್ಮ ನಡತೆಯ 
ಬಗ್ಗೆ ಮಾತನಾಡವರೆಲ್ಲಾ...
ಶ್ರೀರಾಮ್ ಚಂದ್ರಾನೆ
ಆಗಿರಲ್ಲಾ... 😎
#YQjogi #YQbaba #YQkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

Miss u... #yqjogi #yqbaba #yqkannada #YQkannadaQoutes #ಮಹೇಶ್ ಪಿಬಿ #ಮhesh.PB

read more
ನಿನ್ನೊಂದಿಗೆ ಕಳೆದ 
ಆ ನೆನಪುಗಳೆಲ್ಲಾ 
ಇಂದು ಮೌನ ತಾಳಿವೆ...
ಬೇಸರಗೊಂಡು 
ಮನಸ್ಸು ಮಸಣದ 
ಹಾದಿ ಹಿಡಿದಿದೆ...
ನನ್ನ ಹೃದಯವೀಗ
ನಿನ್ನ ಬರುವಿಕೆಗಾಗಿ 
ಕಾದು ಕುಳಿತಿದೆ...
 Miss u...
#YQjogi #YQbaba #YQkannada #YQkannadaQoutes #ಮಹೇಶ್ ಪಿಬಿ 
#ಮhesh.PB

👑ಕರ್ಣಾರ್ಜುನ♥️

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮhesh.PB

read more
ಹೇ ದೇವಾ 
ನಿನ್ನ ಮೌನ
ನನ್ನೆದೆಯ ಅಂತರಾಳದಿ
ಬಹಳ ಸದ್ದು ಮಾಡುತಲಿದೇ...
ನಿನ್ನಂತೆ ಮಹಾಮೌನಿಯಾಗಲು
ಮನ ಹಾತೊರಿಯುತ್ತಿದೇ...
ಆದರೂ ಕ್ಷುಲಕ ಕಾರಣಗಳು 
ನನ್ನ ಹಾದಿ ತಪ್ಪಿಸುತಿವೆ...
ಬಹುಬೇಗ ಅವುಗಳಿಗೆ ಶಾಶ್ವತ 
ಮುಕ್ತಿ ನೀಡು ದೇವಾ... ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

ಪ್ರಶ್ನಿಸಿ ಉತ್ತರ ಪಡೆಯಿರಿ! #ಬೇಕಂತಲೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮhesh.PB

read more
ಮನುಷ್ಯ ಜಾತಿಗೆ 
ಬುದ್ಧಿ ಕಲಿಸೋಕೆ ಅಂತಾ
ಹೀಗ ಮಾಡಿದೆ...
ಆದ್ರೇ... ನಿಮಗೆ 
ಇನ್ನೂ ಬುದ್ಧಿ ಬಂದಿಲ್ಲಾ...
ಬೇಗಾ ಬುದ್ಧಿ ಕಲೀರೋ... 
ಅವಿವೇಕಿಗಳ... 
ನಾನು ಕರೀನಾ ಅಲ್ಲಾ... 
ಕರೋನಾ... ಬೇಗಾ
ಬುದ್ಧಿ ಕಲಿಲಿಲ್ಲಾ ಅಂದ್ರೇ... 
ಹೊತ್ತಗೊಂಡ ಹೊಕ್ಕೇನಿ ನಿಮ್ಮ
ಹೆಣಾನಾ...

 ಪ್ರಶ್ನಿಸಿ ಉತ್ತರ ಪಡೆಯಿರಿ! 

#ಬೇಕಂತಲೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

#yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB

read more
ಜೇಬ್ನಲ್ಲಿ ದುಡ್ಡು 
ಇಲ್ಲಾ ಅಂದ್ರೆ... 
ಜನಾ ನಿನ್ನನ್ನಾ...
ಕಿತ್ತೊಗಿರೋ ಚಪ್ಪಲಿಗಿಂತ 
ಕೀಳಾಗಿ ಕಾಣ್ತಾರೆ ಗುರೂ...
 #YQjogi #YQbaba #YQkannada #YQkannadaQoutes #ಕನ್ನಡಬರಹ 
#ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

ದುಡ್ಡ ಇದ್ರೇ ದುನಿಯಾ... #yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB

read more
ದುಡ್ಡೇ
ಜೀವ್ನಾ 
ಅಲ್ಲಾ...
ಆದ್ರೆ...
ದುಡ್ಡ ಇಲ್ಲಾ 
ಅಂದ್ರೆ...
ಜೀವ್ನಾನೇ 
ಇಲ್ಲಾ...

 ದುಡ್ಡ ಇದ್ರೇ ದುನಿಯಾ...
#YQjogi #YQbaba #YQkannada #YQkannadaQoutes #ಕನ್ನಡಬರಹ 
#ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

ಕೊಡುವೆಯಾ ಗೆಳತಿ ಸಿಹಿಮುತ್ತನು...😁 #yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB

read more
ಸೋತಿರುವೆ ಗೆಳತಿ 
ನಾ ನಿನ್ನ ಕಡಕ್ 
ಲುಕ್ ಗೇ...
ಕಾದಿರುವೆ ನಾನಿಗ 
ಆ ಒಂದು
ಸಿಹಿ ಮುತ್ತಿಗೇ... ಕೊಡುವೆಯಾ ಗೆಳತಿ ಸಿಹಿಮುತ್ತನು...😁
#YQjogi #YQbaba #YQkannada #YQkannadaQoutes #ಕನ್ನಡಬರಹ 
#ಮಹೇಶ್ ಪಿಬಿ #ಮhesh.PB

👑ಕರ್ಣಾರ್ಜುನ♥️

ಸಮ್ಮತಿಸಿ ಬಿಡು ಗೆಳತಿ...😁 #yqjogi #yqbaba #yqkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB

read more
ಮುಸ್ಸಂಜೆಯ 
ಹೊತ್ತಲೀ‌‌‌...
ಕಣ್ಮರೆಯಾಗುವ 
ಸೂರ್ಯನೇ...
ಸ್ತಬ್ಧವಾಗಿ 
ನಮ್ಮನ್ನೇ
ನೋಡುವಂತೆ...
ನಿನ್ನ ಬಿಗಿದಪ್ಪಿ 
ಉಸಿರಿಗೆ ಉಸಿರು 
ತಾಗುವಾಗೇ...
ಚುಂಬಿಸುವ ಆಸೆ ಗೆಳತಿ...
ನೀಡುವೆಯಾ ನೀ ಸಮ್ಮತಿ... ಸಮ್ಮತಿಸಿ ಬಿಡು ಗೆಳತಿ...😁
#YQjogi #YQbaba #YQkannada #YQkannadaQoutes #ಕನ್ನಡಬರಹ #ಮಹೇಶ್ ಪಿಬಿ #ಮhesh.PB
loader
Home
Explore
Events
Notification
Profile