Nojoto: Largest Storytelling Platform

Best paramathmanaliathma Shayari, Status, Quotes, Stories

Find the Best paramathmanaliathma Shayari, Status, Quotes from top creators only on Nojoto App. Also find trending photos & videos about tum par hum hai, yahi duayein hai tere janamdin par mp3 song download, param brahma kaun hai, par tu tode dil mera teri aukaat nahi, teri aankhe hai madhushala is par sher,

  • 2 Followers
  • 34 Stories

ರಂಜಿತಾ ಸೋಮಶೇಖರ್ ❤️

ಹೃದಯದ ಒಡತಿಯೂ ನೀನಾಗಲೂ 💖 #yqjogi #yqkannadaquotes #yqthoughts #yqquotes #yqkanmani #paramathmanaliathma #YourQuoteAndMine Collaborating with Shivu Patel

read more
ಚಿತ್ತದೊಳು ನಿನ್ನ ಭಾವಚಿತ್ರವೇ ಅಚ್ಚಳಿಯದೆ ಅಚ್ಚಾಗಿರಲು 
ಕಣ್ಣ ಕೊಳದೊಳಗೆ ನಿನ್ನ ನೆನಪುಗಳೇ ಕಂಬನಿಯಾಗಿ ಆಸೆರೆಯಾಗಿರಲು 
ನೀನಿತ್ತ ಆ ಸವಿಮುತ್ತು ನನ್ನದೇ ಸ್ವತ್ತಾಗಲೆಂದು ಮನವು ಬಯಸಿತ್ತು..!
ಕಡಲೊಳಗಡಗಿದ ಸ್ವಾತಿಮುತ್ತದು ನೀನೇ ಅಲ್ಲವೇನು
ನಿನ್ನ ಕಣ್ಣೋಟವೇ ಮೇಘಸಂದೇಶಗಳಾದವು ನನಗಿನ್ನು 
ನಿನ್ನ ಸವಿನುಡಿಗೆ ಹೋಲಿಕೆ ಭೂಮಿಯಲೇ ಜನನವಾಗಿಲ್ಲವಿನ್ನು..!
ತೋಚಿರುವುದ ಗೀಚಿರುವೆ ಸ್ವಪ್ನಗಳ ಸೆಲೆಯಲ್ಲಿ 
ಒಲವಿನ ಬಲೆಯಲ್ಲಿ ಬಂಧಿಸಬೇಡ ನೀನು ನನ್ನನ್ನು 
ಸಂತೈಸಿಬಿಡು ಜಗವನೇ ಮರೆಯುವಂತೆ ನಾನಿನ್ನು ♥️
  ಹೃದಯದ ಒಡತಿಯೂ ನೀನಾಗಲೂ 💖
#yqjogi #yqkannadaquotes #yqthoughts #yqquotes #yqkanmani #paramathmanaliathma     #YourQuoteAndMine
Collaborating with Shivu Patel

ರಂಜಿತಾ ಸೋಮಶೇಖರ್ ❤️

ನಿನ್ನ ಜೊತೆ ಮಾತನಾಡದೆ ಮನವು ಮೂಕಾಗಿರಬಹುದು 
ಆದರೆ ಮಾತುಗಳ ಮೌನವದು ಮನದಲೇ ನಿನ್ನೊಡನೆ ಮಾತನಾಡುತಿಹುದು ❤️ 😑🤐
#yqjogi #yqkannadaquotes #yqthoughts #yqquotes #yqkanmani #chikey #paramathmanaliathma  #YourQuoteAndMine
Collaborating with Shivu Patel

ರಂಜಿತಾ ಸೋಮಶೇಖರ್ ❤️

ಇಂದಿನ COLLAB ಚಾಲೆಂಜ್.... Anyone accepted .... 👍🤞 ನಿಮ್ಮ ನಿಸ್ವಾರ್ಥ ಮನಸಿನ ಮಾತುಗಳ ಮೂಲಕ...... ❣ #yqjogi #Collab #collabwitjogi #paramathmanaliathma #yqkannadaquotes #YourQuoteAndMine Collaborating with Shivu Patel

read more
ಭಾವ ಭಾವಗಳ ಸಮ್ಮಿಲನ 






ಕನಸು ಮನಸುಗಳ ಪುನರ್ಮಿಲನ  ಇಂದಿನ COLLAB ಚಾಲೆಂಜ್.... Anyone accepted .... 👍🤞
ನಿಮ್ಮ ನಿಸ್ವಾರ್ಥ ಮನಸಿನ ಮಾತುಗಳ ಮೂಲಕ...... ❣ 
#yqjogi #collab #collabwitjogi #paramathmanaliathma #yqkannadaquotes  #YourQuoteAndMine
Collaborating with Shivu Patel

ರಂಜಿತಾ ಸೋಮಶೇಖರ್ ❤️

ನೋವು ನಲಿವಿನ ಪರದೆ ಮೇಲೆ ಮೂಡುವ ಪ್ರೀತಿ.... #yqjogi #yqkannadaquotes #yqkannada #yqkanmani #paramathmanaliathma #kannadaquotes #YourQuoteAndMine Collaborating with Shivu Patel

read more
ಪ್ರೀತಿಯೆಂದರೆ ಶುಭ್ರ ಬಿಳುಪಿನ ನೀಲಾಕಾಶ.. 
ನೋವ ಮರೆಮಾಡಿ ಸಂತಸವ ನೀಡುವ ಮುದ್ದು ಮನಗಳ ಕೈಲಾಸ♥️ ನೋವು ನಲಿವಿನ ಪರದೆ ಮೇಲೆ ಮೂಡುವ ಪ್ರೀತಿ....
#yqjogi #yqkannadaquotes #yqkannada #yqkanmani #paramathmanaliathma #kannadaquotes  #YourQuoteAndMine
Collaborating with Shivu Patel

ರಂಜಿತಾ ಸೋಮಶೇಖರ್ ❤️

Pc : Pinterest ಸ್ನೇಹ_ಲೋಕ ♥️ #Friendship #besties_forever #Happiness #friendsforlife #paramathmanaliathma #chikey

read more
ಕನಸುಗಳ ಕಾಲುವೆಯಲ್ಲಿ ಪಯಣಿಗರು ನಾವೆಲ್ಲಾ 
ಪಯಣ ಸಾಗಿದಂತೆ ಸಾಗಲೇಬೇಕು ಜೀವನವೆಲ್ಲ..
ಮುಂಬರುವ ದಿನಗಳು ಹೊತ್ತು ತರುವುದೇನೋ ಗೊತ್ತಿಲ್ಲ 
ಜೊತೆಯಾಗಿ ಸಾಗುವಾಗ ಕಲ್ಲು ಮುಳ್ಳದು ಲೆಕ್ಕವಿಲ್ಲ.. 
ಒಬ್ಬಂಟಿ ನಾನೆಂದು ಚಿಂತಿಸಿ ಕೊರಗುವ ಅಗತ್ಯವಿಲ್ಲ, 
ಕೈಹಿಡಿದು ಜೊತೆನಡೆಸುವ ಸ್ನೇಹಿತರಿರೇ ಸಾಕು ಸಾರ್ಥಕ ಬದುಕೆಲ್ಲ  Pc : Pinterest 
ಸ್ನೇಹ_ಲೋಕ ♥️
#friendship 
#besties_forever
#happiness
#friendsforlife 
#paramathmanaliathma #chikey

ರಂಜಿತಾ ಸೋಮಶೇಖರ್ ❤️

ಜೀವನದ ಏಳು ಬೀಳು 💐 life #Inspiration #achievesuccess #resolutions #happinesswithin #paramathmanaliathma #chikey

read more
ಇರುವ ಈ ಜೀವನವೆಂಬ ಮೂರು ದಿನದಲಿ..
ಬಂದವರೆಷ್ಟೋ ಹೋದವರೆಷ್ಟೋ, 
ಅಳಿಸಿದವರೆಷ್ಟೋ ನಗಿಸಿದವರೆಷ್ಟೋ,  
ಕಲಿತಿದ್ದೆಷ್ಟೋ ಕಲಿಯದೇ ಹೋದದ್ದೆಷ್ಟೋ, 
ನೆನಪಿಸಿದ್ದೆಷ್ಟೋ ಮರೆಸಿದ್ದೆಷ್ಟೋ..
ಇವೆಲ್ಲ ಜೀವನವ ಕಟ್ಟಿಕೊಳ್ಳಲು ಸಹಾಯವಾಗುವ ಭದ್ರ ಬುನಾದಿಗಳು..  
ಉಳಿ ಪೆಟ್ಟು ತಿಂದಷ್ಟು ಕಲ್ಲು ಶಿಲೆಯಾಗುವಂತೆ, 
ಮನುಷ್ಯ ನೋವು ನಲಿವಿನಲಿ ಮಿಂದಷ್ಟು ಗಟ್ಟಿಯಾಗಿ ನೆಲೆಗೊಳ್ಳುತ್ತಾನೆ.. 
ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ♥️ ಜೀವನದ ಏಳು ಬೀಳು 💐
#life #inspiration #achievesuccess #resolutions #happinesswithin 
#paramathmanaliathma #chikey

ರಂಜಿತಾ ಸೋಮಶೇಖರ್ ❤️

ಕಣ್ಮನ ಸೆಳೆವ ಆ ನಿನ್ನ ನಯನದಲಿ ಅದೇನು ಅರಿಯದ ಮಾಯವಿದೆಯೋ.. 
ತಿರುಗಿ ತಿರುಗಿ ನೋಡುತಲಿ ನಿನ್ನ ಕಡುಗಪ್ಪುಗಣ್ಣನೇ 
ನಾ ಮರೆತೇ ನನ್ನನೇ..
ನಿನ್ನ ನಯನದಲೇ ಬಿಂಬವಾಗುತ, 
ಕನಸ ಕೊಳದಲ್ಲಿ ತೇಲಾಡುತ ತೇಲಿ ಹೋದೆ.. 
ಕಂಗಳ ಕುಡಿನೋಟಕೆ ಕದ್ದು ಕದ್ದು ಸನ್ನೆ ಮಾಡುತ,  
ಕಣ್ಣ ಮಿಟುಕಿಸುತ ಕಣ್ಣಲೇ ಮಾತಾಡುವ, 
ಕಂಗಳ ಹೊಸ ಭಾಷೆಗೆ ಅದರ ಒತ್ತಾಸೆಗೆ, ಮನಸೂರೆಗೊಂಡ ನಿನ್ನೊಲವ ಪ್ರೇಕ್ಷಕನಿವನು.. 
ನಿನ್ನ ಕಣ್ಣ ಕೊಳದಲೆ ಈಜಾಡುತ, 
ಮುಳುಗಿ ಮುಳುಗಿ ಮೇಲೇಳಲು ಕಣ್ರೆಪ್ಪೆಯಾ ಆಸರೆಯ ನೀಡೆನಗೆ,  
ಕಳೆದುಹೋಗದಂತೆ ನಾನಿನ್ನು ಕಣ್ಗಾವಲಿರು ನಯನ ಮನೋಹರೆ ನೀನಿನ್ನು... ♥️ Pc : Pinterest 
#love 
#twosouls
#happiness 
#couples
#togetherforever
#paramathmanaliathma 
#chikey

ರಂಜಿತಾ ಸೋಮಶೇಖರ್ ❤️

ಜೀವನ ಸಾರ life #Inspiration #Friendship love #Happiness #bondingfrvr #paramathmanaliathma #chikey

read more
ಜೀವನದಲ್ಲಿ ಮಹಾನ್ ವ್ಯಕ್ತಿಯಾಗಲು, 
ಮಹಾನ್ ಸಾಧನೆಯೇ ಮಾಡಬೇಕೆಂದೇನಿಲ್ಲ.. 
ನಿನ್ನನು ಕಾಣಲು ಒಂದು ಜೀವ ಹಂಬಲಿಸಿದರೆ,  
ಎಲ್ಲರೂ ಇದ್ದರು ನೀನಿಲ್ಲವೆಂಬ ನೋವು
ಅವರಿಗೆ ಅತಿಯಾಗಿ ಕಾಡಿದರೆ,  
ನಿನ್ನ ಬರುವಿಕೆಯ ದಾರಿ ಕಾಯುತ, 
ಏನಾಯಿತೋ ಎಂದು ಮನವು ಚಡಪಡಿಸುತಾ, 
ನಿನ್ನ ನೆನೆದು ಒಂದು ಹನಿ ಕಣ್ಣೀರು ಹಾಕಿದರೆ ಸಾಕು..
ಅದೇ ದೊಡ್ಡ ಸಾಧನೆ 
ನೀನು ಬದುಕಿದ್ದಕ್ಕೂ ಸಾರ್ಥಕ❤️ ಜೀವನ ಸಾರ 
#life #inspiration #friendship #love #happiness #bondingfrvr #paramathmanaliathma #chikey

ರಂಜಿತಾ ಸೋಮಶೇಖರ್ ❤️

Pc : Pinterest ಹೃದಯದ ರಾಯಭಾರಿ 💓 #ಅನುಬಂಧ #ಪ್ರೇಮಪಯಣ #ಜೋಡಿಮೈನ #ಹರುಷದ_ಹೊಳೆ #paramathmanaliathma #chikey

read more
ಕೇಳೆನ್ನ ಸ್ವಪ್ನಗಳ ಮೂಟೆಯ ಹೊತ್ತು ಹೊಯ್ದಿರುವ ಮುದ್ದು ಹೃದಯ ಸಂಚಾರಿ 
ಎಚ್ಚರ !!! ನನ್ನೆಲ್ಲ ಸ್ವಪ್ನಗಳ ಈಡೇರಿಕೆಗೆ ಮುಂದೇನಿದ್ದರೂ ನೀನೊಬ್ಬನೇ ಜವಾಬ್ದಾರಿ 💞 Pc : Pinterest 
ಹೃದಯದ ರಾಯಭಾರಿ 💓
#ಅನುಬಂಧ #ಪ್ರೇಮಪಯಣ #ಜೋಡಿಮೈನ #ಹರುಷದ_ಹೊಳೆ 
#paramathmanaliathma #chikey

ರಂಜಿತಾ ಸೋಮಶೇಖರ್ ❤️

ಕಾಣದ ಏನೋ ಗೊಂದಲ ನೀ ದೂರ ಹೋದಾಗಲೆಲ್ಲ,  
ಮನವದು ಚೂರು ಸಹಿಸದು ನೀ ಮತ್ತೊಬ್ಬರೊಡನೆ ತೀರಾ ಸಲುಗೆಯಿಂದ ಮಾತನಾಡಿದಾಗಲೆಲ್ಲ..
ಮುಗ್ದ ಪ್ರೇಮದ ಅತಿರೇಕವೋ, ನನ್ನವನೆಂಬ ಮುದ್ದಾದ ಭಾವನೆಯೋ ನಾ ಅರಿಯೆನು,  
ಅದೆಲ್ಲ ಕೇವಲ ತೋರಿಕೆಗಷ್ಟೇ ಎಂದರಿತರೂ ಮನವಿದು ಪುಟ್ಟ ಮಗುವಿನಂತಾಗಿ ಅಳುವುದು,  
ನನ್ನನ್ನೇ ನಾ ದೂಷಿಸಿಕೊಳ್ಳುವಷ್ಟು ಹೃದಯವಿದು ನೋಯುತಲಿ ಮರುಗುವುದು😔😪


 Pc : Pinterest
ಮೂಕ ವೇದನೆ 
#lovelife #happiness #cuterelationship #everloved
#everstrange #friendzone #chikey #paramathmanaliathma
loader
Home
Explore
Events
Notification
Profile