Nojoto: Largest Storytelling Platform

Best unrealisticexpectations Shayari, Status, Quotes, Stories

Find the Best unrealisticexpectations Shayari, Status, Quotes from top creators only on Nojoto App. Also find trending photos & videos about unreal friends quotes, quotes about unreal friends, gwalani unr 3, cryengine vs unreal, unreal meaning,

  • 2 Followers
  • 2 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಇಂದಲ್ಲ ನಾಳೆ ಬದಲಾಗುವವರೇ ಎಲ್ಲರೂ..! ಮುಗ್ದ ಮನವೇ ನೀ ಯಾರನ್ನು ನಂಬಿ ಮೋಸ ಹೋಗದಿರು 😔 ranjuಗೊಂಬೆ_ಹಿತನುಡಿಗಳು #yqjogi #yqkannada #pplaroundme #changesinbehaviour #hiddenfacesofpeople #fakeWorld #unrealisticexpectations

read more
ಅಳೆದು ತೂಗಿ ನೋಡಿದರೆ ಇಲ್ಲಿ ಯಾರು ನಮ್ಮವರಲ್ಲ 
ನಮ್ಮವರೆಂಬುವವರು ಕಾಲಕ್ಕೆ ತಕ್ಕಂತೆ ಬದಲಾಗುವುದು ಇಲ್ಲ..! 
ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮವೇ ಆದರೆ 
ಹೊಸ ವ್ಯಕ್ತಿಗಳ ಆಗಮನವಾಗುತ್ತಿದ್ದಂತೆ ಹಿಂದೆ ನಮ್ಮ 
ನಡೆಯುವ ಹಾದಿಗೆಲ್ಲ ಜೊತೆಯಾಗಿ ಬಂದಂತಹ 
ಮೊದಲಿದ್ದವರನ್ನೆಲ್ಲ ಮರೆಯುವುದು ಎಷ್ಟು ಸರಿ..!
ತಿಳಿಯಲಾಗದು ಮಾನವನೊಳಗಡಗಿಹ ಮುಖವಾಡದಾರಿಯ 
ತಿಳಿದು ತಿಳಿಯದಂತೆ ಇರಬೇಕು ಅದರ ಪರಿಯಾ 🤐 ಇಂದಲ್ಲ ನಾಳೆ ಬದಲಾಗುವವರೇ ಎಲ್ಲರೂ..!
ಮುಗ್ದ ಮನವೇ ನೀ ಯಾರನ್ನು ನಂಬಿ ಮೋಸ ಹೋಗದಿರು 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #pplaroundme #changesinbehaviour #hiddenfacesofpeople #fakeworld #unrealisticexpectations

Harish Reddy S

Your unrelated thoughts of my life, 
will be unrealistic forever. #unreal #unrealisticexpectations #feeling #pain


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile